ಪಿಡಿಓ ಒಬ್ಬರ ಕಮಿಷನ್ ದಂದೆ ಆಡಿಯೋ ವೈರಲ್ …ಇಲ್ಲಿ‌ ನಾನೇ ಬಾಷ್ ಅಷ್ಟು ಪರಸಂಟೇಜ್ ಕೊಟ್ಟರೇ ಬಿಲ್..

Share to all

ಪಿಡಿಓ ಒಬ್ಬರ ಕಮಿಷನ್ ದಂದೆ ಆಡಿಯೋ ವೈರಲ್ …ಇಲ್ಲಿ‌ ನಾನೇ ಬಾಷ್ ಅಷ್ಟು ಪರಸಂಟೇಜ್ ಕೊಟ್ಟರೇ ಬಿಲ್..

ಹುಬ್ಬಳ್ಳಿ:-ಹೌದು ಪಂಚಾಯತಿಗಳಲ್ಲಿ ಯಾವುದೇ ಕೆಲಸ ಆಗಬೇಕೆಂದರೆ ‘ಶೇ 5ರಷ್ಟು ಕಮಿಷನ್‌ ಕೊಟ್ರೆ ಮಾತ್ರ ಸಹಿ ಮಾಡುವ ಪಿ ಡಿ ಓ ಒಬ್ಬರ ಆಡಿಯೋ ವೈರಲ್ ಆಗಿದೆ….

ಅಷ್ಟೊಂದ ಜಬರದಸ್ತ ಆಗಿ ಪರ್ಸೆಂಟೇಜ್ ಪಿಡಿಒ ಕೇಳತಾರೆ ಅಂದರೆ ಅವರ ಹಿಂದೆ CEO ಹಾಗೂ ಇ ಒ ಅವರು ಕಮಿಷನ್ ಪಡೆತಾ ಇದ್ದಾರಾ ಅನ್ನೋ‌ ಪ್ರಶ್ನೆ ಕಾಡತಾ ಇದೆ.

ಸಿ ಇ ಓ, EO, ಅದು ಯಾರೇ ಇದ್ದರು ಕೊಟ್ಟಿದ್ದರು ಇರಲಿ ಆದರೆ ನನಗೆ ಐದು ಪರ್ಸoಟ್ ಕೊಡ್ಲೇಬೇಕು ಎಂಬ ಆರೋಪದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಾಗಾದರೆ ಆ ಪಿಡಿಓ ಯಾರು ಯಾವ ಊರು ಉದಯ ವಾರ್ತೆಯಲ್ಲಿ ನಿರೀಕ್ಷಿಸಿ.

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author