ಹುಬ್ಬಳ್ಳಿ-ಧಾರವಾಡ ನೂತನ ಕಮೀಷನರಗೆ ಶಾಸಕ ಅರವಿಂದ ಬೆಲ್ಲದ ಅಭಿನಂದನೆ.
ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡ ನೂತನ ಕಮೀಷನರ ಆಗಿ ಆಯ್ಕೆಯಾದ ಮಂಜುನಾಥ ಡೊಂಬರ ಅವರಿಗೆ ಶಾಸಕ ಅರವಿಂದ ಬೆಲ್ಲದ ಹೂಗುಚ್ಚ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ಹಿಂದೆ ಧಾರವಾಡ ಸಮಾಜ ಕಲ್ಯಾಣ ಇಲಾಖೆಯಲ್ಲಿ ಜೈಂಟ್ ಡೈರೆಕ್ಟರಾಗಿ ಕೆಲಸ ಮಾಡಿದ್ದ ಮಂಜುನಾಥ ಡೊಂಬರ ಹಿಂಗ ಬಂದ ಹಂಗ ಹೋಗಿದ್ದರು.ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಐಎಎಸ್ ಅಧಿಕಾರಿಯೊಬ್ಬರು ಕಮೀಷನರ್ ಆಗಬೇಕು ಅಂತಾ ಬಿಜೆಪಿಯ ಪಾಲಿಕೆಯ ಸದಸ್ಯರೇ ಒತ್ತಾಯ ಮಾಡಿದ್ದರು.ಇಂತಹ ಸಂದರ್ಭದಲ್ಲಿ ಶಾಸಕರು ಪ್ರಮೋಟಿವ್ ಕೆಎಎಸ್ ಅಧಿಕಾರಿಗೆ ಅಬಿನಂದನೆ ಸಲ್ಲಿಸಿ ನೂತನ ಆಯುಕ್ತರನ್ನು ಎಲ್ ಕಮ್ ಮಾಡಿಕೊಂಡಿದ್ದಾರೆ.