ಮುಂದುವರೆದ ವರ್ಗಾವಣೆಯ ಹಬ್ಬ..ವಿವಿಧ ಪಾಲಿಕೆಯಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆರು ಅಧಿಕಾರಿಗಳು ಎಂಟ್ರಿ..
ಹುಬ್ಬಳ್ಳಿ:- ಸರಕಾರದ ವರ್ಗಾವಣೆ ಅವಧಿ ಮುಗಿದಿದ್ದರೂ ಕೂಡಾ ಹಳೆಯ ದಿನಾಂಕ ನಮೂದಿಸಿ ವರ್ಗಾವಣೆಯ ಪಟ್ಟಿ ರಿಲೀಸ್ ಆಗತಾನೇ ಇದೆ.ವಿವಿಧ ಮಹಾನಗರ ಪಾಲಿಕೆಯಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಆರು ಜನ ಅಧಿಕಾರಿಗಳು ವರ್ಗಾವಣೆ ಗೊಂಡಿದ್ದಾರೆ.
ಲಿಸ್ಟ್ ಇಲ್ಲದೆ…..
