ಧಾರವಾಡ ಪೈರಿಂಗ್ ಪ್ರಕರಣ..ಐವರು ಆರೆಸ್ಟ್..ಮೇನ್ ಆರೋಪಿ ಎಸ್ಕೇಪ್..

Share to all

ಧಾರವಾಡ ಪೈರಿಂಗ್ ಪ್ರಕರಣ..ಐವರು ಆರೆಸ್ಟ್..ಮೇನ್ ಆರೋಪಿ ಎಸ್ಕೇಪ್..

ಧಾರವಾಡ:-ಧಾರವಾಡದ ತಡಸಿನಕೊಪ್ಪ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಪೈರಿಂಗ್ ಪ್ರಕರಣದಲ್ಲಿ ಪಿಲೋಮಿನ್ ಸೇರಿದಂತೆ ಐವರನ್ನು ಪೋಲೀಸರು ಆರೆಸ್ಟ್ ಮಾಡಿದ್ದಾರೆ.

ಪೈರಿಂಗ್ ಆದ 24 ಘಂಟೆಯೊಳಗೆ ..ಪಿಲೋಮಿನ್..ಪ್ರವೀಣ ಸುತಾರ್..ಬೆಂಜಮಿನ್..ವಿಶಾಲ್..ಇಂದ್ರಪಾಲ ಎಂಬುವರನ್ನು ಆರೆಸ್ಟ್ ಮಾಡಿದ್ದು.ಪ್ರಮುಖ ಆರೋಪಿ ಸುಂದರ ಪಾಲ್ ಗೆ ಪೋಲೀಸರು ಬಲೆ ಬೀಸಿದ್ದಾರೆ.

ಉದಯ ವಾರ್ತೆ
ಧಾರವಾಡ.


Share to all

You May Also Like

More From Author