ಐವರು ಆರೆಸ್ಟ್..ಕೊಲೆ ಯತ್ನ..ಆಮ್ಸ್೯ ಆ್ಯಕ್ಟ್..ಅಟ್ರಾಸಿಟಿ ಕೇಸ್ ಜಡಿದ ಪೋಲೀಸರು..

Share to all

ಐವರು ಆರೆಸ್ಟ್..ಕೊಲೆ ಯತ್ನ..ಆಮ್ಸ್೯ ಆ್ಯಕ್ಟ್..ಅಟ್ರಾಸಿಟಿ ಕೇಸ್ ಜಡಿದ ಪೋಲೀಸರು..

ಧಾರವಾಡ:-ಧಾರವಾಡ ಪೈರಿಂಗ್ ಪ್ರಕರಣದಲ್ಲಿ ಈವರೆಗೆ ಐವರನ್ನು ಆರೆಸ್ಟ್ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿಲಾಗಿದೆ.ಜೊತೆಗೆ ಉಳಿದ ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರೆದಿದೆ ಎಂದು ಹುಬ್ಬಳ್ಳಿ-ಧಾರವಾಡ ಪೋಲೀಸ ಕಮೀಷನರ್ ಎನ್.ಶಶಿಕುಮಾರ ಹೇಳಿದ್ದಾರೆ..

ಈಗಾಗಲೇ ಬಂಧಿತರಿಂದ ಒಂದು ಪಿಸ್ತೂಲ..ಒಂದು ರಿವಾಲ್ವರ್..ಒಂದು ಪಾರ್ಚೂನರ ಕಾರನ್ನು‌ ವಶಪಡಿಸಿಕೊಳ್ಳಲಾಗಿದೆ ಅಲ್ಲದೇ ಬಂಧಿತರ ಮೇಲೆ‌ ಕೊಲೆ ಯತ್ನ..ಆಮ್ಸ್೯ ಆ್ಯಕ್ಟ್..ಹಾಗೂ ಅಟ್ರಾಸಿಟಿ ಕೇಸ್ ಹಾಕಲಾಗಿದೆ ಎಂದರು

ಉದಯ ವಾರ್ತೆ
ಧಾರವಾಡ.


Share to all

You May Also Like

More From Author