Big Exclusive ಹುಬ್ಬಳ್ಳಿ-ಧಾರವಾಡ ಹಿರಿಯ ಅಧಿಕಾರಿ ದಿಡೀರ ರಾಜೀನಾಮೆ..? ಇಲಾಖೆಯಲ್ಲೇ ಸಂಚಲನ ಮೂಡಿಸಿದ ರಾಜೀನಾಮೆ ಪತ್ರ..!

Share to all

Big Exclusive

ಹುಬ್ಬಳ್ಳಿ-ಧಾರವಾಡ ಹಿರಿಯ ಅಧಿಕಾರಿ ದಿಡೀರ ರಾಜೀನಾಮೆ..? ಇಲಾಖೆಯಲ್ಲೇ ಸಂಚಲನ ಮೂಡಿಸಿದ ರಾಜೀನಾಮೆ ಪತ್ರ..!

ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡದ ಹಿರಿಯ ಅಧಿಕಾರಿಯೊಬ್ಬರು ದಿಡೀರ ರಾಜೀನಾಮೆ ಪತ್ರ ಸಲ್ಲಿಸಿರುವುದು ಈಗ ಇಲಾಖೆಯಲ್ಲೇ ಸಂಚಲನ ಮೂಡಿಸಿದೆ..ರಾಜೀನಾಮೆ ಪತ್ರವನ್ನು ಟೇಬಲ್ ಮೇಲೆ ಇಟ್ಟಿರುವ ಹಿರಿಯ ಅಧಿಕಾರಿಗಳು ಅವರ ಮೇಲಾಧಿಕಾರಿಗಳಿಗೆ ಯಾವಾಗ ಕಳಿಸ್ತಾರೆ ಅಂತಾ ಕೆಳ ಸಿಬ್ಬಂದಿಗಳು ಜಾತಕ ಪಕ್ಷಿಯಂತೆ ಕಾಯತಾ ಇದ್ದಾರೆ..

ರಾಜೀನಾಮೆ ಪತ್ರ ನೀಡಿ ಹದಿನೈದು ದಿನ ಕಳೆದರೂ ಹಿರಿಯ ಅಧಿಕಾರಿ ತಮ್ಮ ಮೇಲಾಧಿಕಾರಿಗಳಿಗೆ ಕಳುಹಿಸದೇ ಇರುವುದು ಇಲಾಖೆಯಲ್ಲಿ ಅಸಮಾಧಾನ ಶುರುವಾಗಿದೆ..ಹಿರಿಯರಿಗೊಂದು ನ್ಯಾಯಾ ಕಿರಿಯರಿಗೊಂದು ನ್ಯಾಯಾನಾ ಇಲಾಖೆಯಲ್ಲಿ ಅಂತಾ ಪ್ರಶ್ನೆಗಳು ಉದ್ಭವಿಸಿವೆ..

ಮೂರು ವರ್ಷದಿಂದ‌ ಕೆಳ ಸಿಬ್ಬಂದಿಗಳಿಗೆ ಕಿರುಕುಳ..ಕದ್ದು ಮುಚ್ಚಿ ಹಾಲು ಕುಡಿದು ಕೇಕೇ ಹೊಡಿಯೋ ಅಧಿಕಾರಿ ಯಾರು..? ರಾಜೀನಾಮೆಯ ಹಿಂದಿನ ಅಸಲಿ ಹಾಲಿನ ಕಥೆ ಏನು..? ವೀಕ್ಷಿಸಿ ನಿಮ್ಮ ಉದಯ ವಾರ್ತೆ ನ್ಯೂಸ್ ಕನ್ನಡದಲ್ಲಿ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author