ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮತ್ತೊಂದು ವಿಕೆಟ್ ಪತನ..ಡಿಡಿಟಿಪಿ ಎಂಜನೀಯರ್ ಲಾವಣ್ಯ ಕಲಬುರ್ಗಿ ಮಹಾನಗರ ಪಾಲಿಕೆಗೆ.

Share to all

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮತ್ತೊಂದು ವಿಕೆಟ್ ಪತನ..ಡಿಡಿಟಿಪಿ ಎಂಜನೀಯರ್ ಲಾವಣ್ಯ ಕಲಬುರ್ಗಿ ಮಹಾನಗರ ಪಾಲಿಕೆಗೆ.

ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನಗರ ಯೋಜನೆ ವಿಭಾಗದಲ್ಲಿ ಕಿರಿಯ ಇಂಜನೀಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಲಾವಣ್ಯ ಕಲಬುರ್ಗಿ ಮಹಾನಗರ ಪಾಲಿಕೆಗೆ ಕಿರಿಯ ಎಂಜನೀಯರ ಆಗಿ ವರ್ಗಾವಣೆಗೊಂಡಿದ್ದಾರೆ..

Oplus_16777216

 

ಜೆಇ ಹಾಗೂ ಎಇ ಗಳ ವರ್ಗಾವಣೆಯ ಇನ್ನೊಂದು ದೊಡ್ಡ ಲಿಸ್ಟ್ ಇದ್ದು ಇಂದೇ ರಿಲೀಸ್ ಆಗಲಿದೆ.ಅದರಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಜೆಇಹಾಗೂ ಎಇ ಇಂಜನೀಯರಗಳ ಹೆಸರುಗಳೂ ಇವೆ…

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author