ಮೋಹರಂ ಹಬ್ಬ..ಓರ್ವ ಬೆಂಕಿಯಲ್ಲಿ ಬಿದ್ದು ಸಾವು..ಮೋಹರಂ ಸಡಗರ ಗ್ರಾಮದಲ್ಲಿ‌ ನೀರವ ಮೌನ.

Share to all

ಮೋಹರಂ ಹಬ್ಬ..ಓರ್ವ ಬೆಂಕಿಯಲ್ಲಿ ಬಿದ್ದು ಸಾವು..ಮೋಹರಂ ಸಡಗರ ಗ್ರಾಮದಲ್ಲಿ‌ ನೀರವ ಮೌನ.

ರಾಯಚೂರ:-ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಯರಗುಂಟಿ ಗ್ರಾಮದಲ್ಲಿ ಹಲಾಯಿ ಕುಣಿಯಲ್ಲಿ ಹಾಯುವಾಗ ಬೆಂಕಿ ತಗುಲಿ ಹನಮಂತ ಎಂಬಾತ ಸಾವನ್ನಪ್ಪಿದ್ದಾನೆ.


Share to all

You May Also Like

More From Author