ಮೋಹರಂ ಹಬ್ಬ..ಓರ್ವ ಬೆಂಕಿಯಲ್ಲಿ ಬಿದ್ದು ಸಾವು..ಮೋಹರಂ ಸಡಗರ ಗ್ರಾಮದಲ್ಲಿ‌ ನೀರವ ಮೌನ.

ಮೋಹರಂ ಹಬ್ಬ..ಓರ್ವ ಬೆಂಕಿಯಲ್ಲಿ ಬಿದ್ದು ಸಾವು..ಮೋಹರಂ ಸಡಗರ ಗ್ರಾಮದಲ್ಲಿ‌ ನೀರವ ಮೌನ. ರಾಯಚೂರ:-ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಯರಗುಂಟಿ ಗ್ರಾಮದಲ್ಲಿ ಹಲಾಯಿ ಕುಣಿಯಲ್ಲಿ ಹಾಯುವಾಗ ಬೆಂಕಿ ತಗುಲಿ ಹನಮಂತ ಎಂಬಾತ ಸಾವನ್ನಪ್ಪಿದ್ದಾನೆ.