ಮಲ್ಲಿಕ್ ಸಾವಿಗೆ ಬೆಂಡಿಗೇರಿ ಇನ್ಸ್ಪೆಕ್ಟರ್ ಕಾರಣವಂತೆ..ಏನ್ರೀ ನಾಯಕ ಸಾಬ್ ಇದು…!
ಹುಬ್ಬಳ್ಳಿ:- ಹೌದು ನಿನ್ನೆ ರಾತ್ರಿ ಬೆಂಡಿಗೇರಿ ಪೋಲೀಸ ಠಾಣಾ ವ್ಯಾಪ್ತಿಯ ಮಂಟೂರ ರಸ್ತೆಯಲ್ಲಿ ನಡೆದ ಮಲ್ಲೀಕ್ ಮಡ್೯ರ್ ಆಗಿರುವುದಕ್ಕೆ ಬೆಂಡಿಗೇರಿ ಪೋಲೀಸ ಇನ್ಸ್ಪೆಕ್ಟರ್ ಕಾರಣವಂತೆ..
ಈ ಹಿಂದೆ ಆ ಟೀಮಿನ ಮೇಲೆ ಎರಡ್ಮೂರು ಬಾರಿ ಕಂಪ್ಲೇಟ್ ಕೊಡಲು ಹೋದರೆ ಅವರನ್ನೇ ಬೆದರಿಸಿ ಕಳಿಸಿದರಂತೆ.ಯಾಕ್ರೀ ಸಾಹೇಬ್ರೆ ಹಿಂಗ್ ಮಾಡಿದಿರಿ..ಈಗ ನೋಡ್ರೀ ನಿಮ್ಮ ಮೇಲೆ ಮುಗಿಬಿದ್ದಿದ್ದಾರೆ.ಇದಕ್ಕೇನು ಹೇಳ್ತೀರಿ ಸರ್..