ಕಣ್ಣಿದ್ದು ಕುರುಡರಾದರಾ ಪೋಲೀಸರು..ಅನಧಿಕೃತ ಕಟ್ಟಡದಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್…
ಹುಬ್ಬಳ್ಳಿ:- ಹುಬ್ಬಳ್ಳಿಯ ಗೋಕುಲ ರಸ್ತೆ ಅಂದರೆ ಪ್ರತಿಷ್ಠಿತ ವ್ಯಕ್ತಿಗಳು ಸಂಚರಿಸುವ ರಸ್ತೆ ಇಂತಹ ರಸ್ತೆಯಲ್ಲಿ ಅನಧಿಕೃತ ಕಟ್ಟಡದಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ ನಡೆಸುತ್ತಿದ್ದರೂ ಪೋಲೀಸರು ಗಪ್ ಚುಪ್..
ಒಂದು ಬಾರ್ ಲೈಸನ್ಸ ಕೊಡುವಾಗ ನೂರೆಂಟು ದಾಖಲಾತಿ ಪಡೆಯುವ ಪೋಲೀಸರಿಗೆ ಗೋಕುಲ ರಸ್ತೆಯಲ್ಲಿರುವ ಅನಧಿಕೃತ ಕಟ್ಟಡದಲ್ಲಿರುವ ಬಾರ್ ಆ್ಯಂಡ್ ರೆಸ್ಟೋರೆಂಟ್ ಬಗ್ಗೆ ಗೊತ್ತಿಲ್ಲದೇ ಇಲ್ಲಾ..ಆದರೂ ಸುಮ್ನೆ ಅಂದರೆ ಎಲ್ಲವೂ ಸಮ್ಮಂತಿಂಗ್ ಸಮ್ಮಂತಿಂಗ್..
ಅನಧಿಕೃತ ಕಟ್ಟಡದಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ ನಲ್ಲಿ ಏನಾದರೂ ಅಹಿತಕರ ಘಟನೆ ನಡೆದರೆ ಅದಕ್ಕೆ ಹೊಣೆಗಾರರು ಯಾರು..? ಪೋಲೀಸರಾ..ಅಬಕಾರಿಯವರಾ..ಪಾಲಿಕೆಯವರಾ..!!
ಅನಧಿಕೃತ ಕಟ್ಟಡದಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ ದಲ್ಲಿ ಪೋಲೀಸ…ಅಬಕಾರಿ..ಪಾಲಿಕೆಯ ನಗರಯೋಜನೆಯ ಬಂಡವಾಳವನ್ನಸಾಕ್ಷಿ ಸಮೇತ ವೀಕ್ಷಿಸಿ ನಿಮ್ಮ ಉದಯ ವಾರ್ತೆಯಲ್ಲಿ .