ನೋಡ ನೋಡುತ್ತಿದ್ದಂತೆ ಅಂಗಡಿಗಳಿಗೆ ಬೆಂಕಿ… ಬಡವರ ಬದುಕು ಮೂರಾಬಟ್ಟಿ ಮಾಡಿದ ಅಗ್ನಿಅವಘಡ…

Share to all

ನೋಡ ನೋಡುತ್ತಿದ್ದಂತೆ ಅಂಗಡಿಗಳಿಗೆ ಬೆಂಕಿ…
ಬಡವರ ಬದುಕು ಮೂರಾಬಟ್ಟಿ ಮಾಡಿದ ಅಗ್ನಿಅವಘಡ…

ಹುಬ್ಬಳ್ಳಿ:-ಹುಬ್ಬಳ್ಳಿ ಹೊರವಲಯದ ರಸ್ತೆ ಬದಿಯಲ್ಲಿದ್ದ ಅಂಗಡಿಗಳಿಗೆ ಬೆಂಕಿ ಬಿದ್ದು ಲಕ್ಷಾಂತರ ರೂ ನಷ್ಟವಾದ ಘಟನೆ ಹುಬ್ಬಳ್ಳಿ ತಾಲೂಕಿನ ಕುಂದಗೋಳ ಕ್ರಾಸ್ ನಲ್ಲಿ ನಡೆದಿದೆ.

ಕುಂದಗೋಳ ಕ್ರಾಸ್ ನಲ್ಲಿದ್ದ ಗ್ಯಾರೇಜ್,ಟ್ರ್ಯಾಕ್ಟರ್ ಡೆಕ್ಯೋರೆಟಿವ್ ವಸ್ತುಗಳ ಮಾರಾಟ ಮಾಡುವ ಮಳಿಗೆ, ಹೋಟೆಲ್‌ ಸೇರಿದಂತೆ ಐದು ಅಂಗಡಿಗಳು ಸುಟ್ಟು ಬಸ್ಮವಾಗಿವೆ..

ಏಕಾಏಕಿ ಹೊತ್ತಿಕೊಂಡ ಬೆಂಕಿ,ಆಕಾಶದ ಎತ್ತರಕ್ಕೆ ಹರಡಿ ದಟ್ಟ ಹೊಗೆ ನೋಡಿ ಅಂಗಡಿಗಳು ಮಾಲಕರು ರಸ್ತೆ ಬದಿಯಲ್ಲಿ ನಿಂತು ಕಣ್ಣೀರು ಹಾಕಿದ ಘಟನೆ ಮನಕಲುಕುವಂತಿತ್ತು.

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author