ಪಾಲಿಕೆಯ ನೋಟೀಸಗೆ ಕಿಮ್ಮತ್ತಿಲ್ಲಾ….ಪೋಲೀಸರಿಗಂತೂ “ಅದೂ” ಇಲ್ಲವೇ ಇಲ್ಲಾ..ಹುಬ್ಬಳ್ಳಿಯಲ್ಲಿ “ದುಡ್ಡೇ ದೊಡ್ಡಪ್ಪ”..
ಹುಬ್ಬಳ್ಳಿ:- ಹುಬ್ಬಳ್ಯಾಗ ಅದೂ ಗೋಕುಲ ರೋಡ ಅಂದರ ಪಾಲಿಕೆಯ ನೋಟೀಸಗಂತೂ ಕಿಮ್ಮತ್ತೇ ಇಲ್ಲಾ..ಪೋಲೀಸರಿಗಂತೂ “ಅದೂ” ಇಲ್ಲವೇ ಇಲ್ಲಾ ಅಂತಾ ಸಾಬೀತಾಗಿ ಹೋಗಿದೆ..
ಅಕ್ರಮ ಮತ್ತು ಅನಧಿಕೃತ ದಂಧೆಗಳಿಗೆ ಕಡಿವಾಣ ಹಾಕಬೇಕಾದ ಪಾಲಿಕೆ ಮತ್ತು ಪೋಲೀಸರು ಕಾಟಾಚಾರಕ್ಕೆ ಅಂತಾ ಪಾಲಿಕೆಯವರು ನೋಟೀಸ್ ಕೊಡತಾರೆ..ಪೋಲೀಸರು “ಕೆಪಿ ಆ್ಯಕ್ಟ್” ಕೊಡತಾರೆ ಅಷ್ಟೇ ಮುಗೀತೂ ಅವರ..ಇವರ ಕೆಲಸ…
