Tag: Hubali gokul raod story
ಪಾಲಿಕೆಯ ನೋಟೀಸಗೆ ಕಿಮ್ಮತ್ತಿಲ್ಲಾ….ಪೋಲೀಸರಿಗಂತೂ “ಅದೂ” ಇಲ್ಲವೇ ಇಲ್ಲಾ..ಹುಬ್ಬಳ್ಳಿಯಲ್ಲಿ ದುಡ್ಡೇ ದೊಡ್ಡಪ್ಪ..
ಪಾಲಿಕೆಯ ನೋಟೀಸಗೆ ಕಿಮ್ಮತ್ತಿಲ್ಲಾ....ಪೋಲೀಸರಿಗಂತೂ "ಅದೂ" ಇಲ್ಲವೇ ಇಲ್ಲಾ..ಹುಬ್ಬಳ್ಳಿಯಲ್ಲಿ "ದುಡ್ಡೇ ದೊಡ್ಡಪ್ಪ".. ಹುಬ್ಬಳ್ಳಿ:- ಹುಬ್ಬಳ್ಯಾಗ ಅದೂ ಗೋಕುಲ ರೋಡ ಅಂದರ ಪಾಲಿಕೆಯ ನೋಟೀಸಗಂತೂ ಕಿಮ್ಮತ್ತೇ ಇಲ್ಲಾ..ಪೋಲೀಸರಿಗಂತೂ "ಅದೂ" ಇಲ್ಲವೇ ಇಲ್ಲಾ ಅಂತಾ ಸಾಬೀತಾಗಿ ಹೋಗಿದೆ.. https://youtube.com/shorts/nPR8IgU2dqw?si=pz1NlL8G0qR6QC2n[more...]