ನೈಟ್ ರೌಂಡ್ ಗಾಂಜಾ ಗಮ..ಗಮ..”ರಿಯಾನ್” ಬಾಸ್ ಕಹಾ ಹೈ ಸಾಬ್..

Share to all

ನೈಟ್ ರೌಂಡ್ ಗಾಂಜಾ ಗಮ..ಗಮ..”ರಿಯಾನ್” ಬಾಸ್ ಕಹಾ ಹೈ ಸಾಬ್..

ಹುಬ್ಬಳ್ಳಿ:- ಕಳೆದ ನಡು ರಾತ್ರಿ ವೀರಾಪುರ ಓಣಿಯ ಕರೆಮ್ಮನಗುಡಿಯ ಹತ್ತಿರ ಗಾಂಜಾ ಬಾಸ್ ಮನೆಗೆ ನುಗ್ಗಿದ ವಸೂಲಿ ವೀರರು ಅನಾಮತ್ತಾಗಿ ಎತ್ತಾಕೊಂಡು ಪೋಲೀಸ ಠಾಣೆಗೆ ತಂದರಂತೆ ಅವನ ಜೊತೆಗೆ ಇನ್ನಿಬ್ಬರನ್ನೂ ಗಾಂಜಾ ಕೇಸ್ ನಲ್ಲಿ ತಂದರಂತೆ ಮುಂದೆ ನಡೆದಿದ್ದೆಲ್ಲಾ ನೈಟ್ ಗೇಮಿಂಗ್ ಅಂತೆ.

ಇನ್ನೂ ಈಗ ಹೈಸ್ಕೂಲ ಮೆಟ್ಟಿಲು ಹತ್ತಿದ ಮೂವರು ಗಾಂಜಾ ಗಿರಾಕಿಗಳನ್ನು ಪೋಲೀಸ ಠಾಣೆಗೆ ಕರೆತಂದು ಇಬ್ಬರಿಗೆ “161” ಇನ್ನೊಬ್ಬ ರಿಯಾನ್ ಬಾಸ್ ಬೇರೇನೆ ಅಂತೆ.ಇಂತಹ ಚಿಕ್ಕ ವಯಸ್ಸಿನ ಗಾಂಜಾ ಗಿರಾಕಿಗಳನ್ನು ತಂದ ಪೋಲೀಸರು ಪಾಠ ಕಲಿಸೋದು ಬಿಟ್ಟು 161 ಮಾಡಿ ಕಳಿಸತಾರಂದರೆ ಆ ಪೋಲೀಸರಿಗೆ ಅವಾಡ್೯ ಕೊಡಲೇಬೇಕು

ಈ ಮೂವರನ್ನು ಠಾಣೆವರೆಗೂ ತಂದ ಪೋಲೀಸರು ಇಬ್ಬರಿಗೆ 161 ಅಂತೆ.. ರಿಯಾನ್ ಬಾಸ್ ಪೋಲೀಸರನ್ನೇ ದೂಡಿ ತಪ್ಪಿಸುಕೊಂಡು ಓಡಿ ಹೋಗಿದ್ದಾನಂತೆ ಈ ಕಥೆ ಕೇಳಿದರೆ ಹಾಸ್ಯಾಸ್ಪದನೇ ಸರಿ.

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author