ಹುಬ್ಬಳ್ಳಿ ಜೈಲಿನಲ್ಲಿ ಖೈದಿಯ ಹೈಡ್ರಾಮಾ..ಬಂಗಾರ ಬಾಳ್ಯಾ ಕಲಬುರ್ಗಿ ಜೈಲಿಗೆ ಸಿಪ್ಟ್..

Share to all

ಹುಬ್ಬಳ್ಳಿ ಜೈಲಿನಲ್ಲಿ ಖೈದಿಯ ಹೈಡ್ರಾಮಾ..ಬಂಗಾರ ಬಾಳ್ಯಾ ಕಲಬುರ್ಗಿ ಜೈಲಿಗೆ ಸಿಪ್ಟ್..

ಹುಬ್ಬಳ್ಳಿ:-ಕಳೆದ ನವಂಬರ 21 ರಂದು ಹುಬ್ಬಳ್ಳಿಯ ಮಂಟೂರ ರಸ್ತೆಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಹಾಗೂ ಎ -1 ಆರೋಪಿಯಾಗಿದ್ದ ಬಂಗಾರ ಬಾಳ್ಯಾನನ್ನು ಕಲಬುರ್ಗಿ ಜೈಲಿಗೆ ಸಿಪ್ಟ್ ಮಾಡಲಾಯಿತು.

ಹುಬ್ಬಳ್ಳಿ ಸಬ್ ಜೈಲಿನಲ್ಲಿರುವಾಗಲೇ ಬಂಗಾರ ಬಾಳ್ಯಾ ಹಾಗೂ ಪ್ರವೀಣ ಇಬ್ಬರೂ ಸಹ ಖೈದಿಗಳಿಗೆ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಅವರಿಬ್ಬರನ್ನೂ ಸಿಪ್ಟ್ ಮಾಡಲಾಗಿದೆ ಎನ್ನಲಾಗಿದೆ.

ಹುಬ್ಬಳ್ಳಿ ಸಬ್ ಜೈಲಿನಿಂದ ಕಲಬುರ್ಗಿ ಜೈಲಿಗೆ ಸಿಪ್ಟ್ ಮಾಡೋ ಸಂದರ್ಭದಲ್ಲಿ ಬಂಗಾರ ಬಾಳ್ಯಾ ಪೋಲೀಸರೊಂದಿಗೆ ವಾಗ್ವಾದ ಕೂಡಾ ನಡೆಸಿದನಂತೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author