ಗಾಂಜಾ ಘಾಟು ಇಬ್ಬರ ಬಂಧನ..ಕಸಬಾಪೇಟಿ ಪೋಲೀಸರ ಕಾರ್ಯಾಚರಣೆ..
ಹುಬ್ಬಳ್ಳಿ:-ಮುಂಬೈನಿಂದ ಹಾವೇರಿ ಕಡೆಗೆ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿತರನ್ನು ಬಂಧಿಸಿದ ಕಸಬಾಪೇಟ ಪೊಲೀಸ್ ಠಾಣೆಯ PI ನೇತೃತ್ವದ ತಂಡವು ಬಂಧಿತ ಆರೋಪಿತರಿಂದ 15.4 KG ಗಾಂಜಾ, 3 ಮೊಬೈಲ್ ಫೋನ್ ಗಳು, ಕೃತಕ್ಕೆ ಬಳಸಿದ ಒಂದು ಕಾರ್ ವಶಪಡಿಸಿಕೊಂಡಿದ್ದು, ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿಲಾಗಿದೆ.
ಬಂಧಿತರನ್ನು
1. ಪರೀಜ್ ಖಾನ್
2. ಸಲ್ಮಾನ್ ಖಾನ್ ಎಂದು ಗುರುತಿಸಲಾಗಿದೆ.