ಅಳಿಯನಿಂದಲೇ ಮಾವನ ಕೊಲೆ..ಬುದ್ದಿ ಮಾತು ಹೇಳಿದ್ದಕ್ಕೆ ಹೊಡೆದೇ ಬಿಟ್ಟಾ ಅಳಿಯಾ…

Share to all

ಅಳಿಯನಿಂದಲೇ ಮಾವನ ಕೊಲೆ..ಬುದ್ದಿ ಮಾತು ಹೇಳಿದ್ದಕ್ಕೆ ಹೊಡೆದೇ ಬಿಟ್ಟಾ ಅಳಿಯಾ…

ಹುಬ್ಬಳ್ಳಿ:-ಬುದ್ದಿ ಮಾತು ಹೇಳಿದ್ದಕ್ಕೆ ಸಿಟ್ಟಿಗೆದ್ದ ಸಹೋದರನ ಅಳಿಯನಿಂದ ವ್ಯಕ್ತಿಯೋರ್ವನ ಕೊಲೆಯಾದ ಘಟನೆ
ಹುಬ್ಬಳ್ಳಿ ನಗರದ ಗೌಶಿಯಾ ಟೌನ್ ನಲ್ಲಿ ಕಳೆದ ರಾತ್ರಿ ನಡೆದಿದೆ..

ಅಹ್ಮದ್ ರಜಾಕ್ ಶಹಪೂರ್ ( 48) ಕೊಲೆಯಾದ ದುರ್ದೈವಿಯಾಗಿದ್ದು
ಹೋಟೆಲ್ ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಅಹ್ಮದ್ ರಜಾಕ್.ಹಳೆ ಹುಬ್ಬಳ್ಳಿ ನಿವಾಸಿ ಸದ್ದಾಂ ಅನ್ನುವವನೇ ಕೊಲೆ ಮಾಡಿದ್ದಾನೆ.

ಆರೋಪಿ ಸದ್ದಾಂ-
ಅಹ್ಮದ್ ರಜಾಕ್ ಸಹೋದರನ ಮಗಳ ಪತಿ
ನಿನ್ನೆ ರಾತ್ರಿ ಪತ್ನಿ ಕರೆದುಕೊಂಡು ಹೋಗಲು ಬಂದಿದ್ದ ಸದ್ದಾಂ
ಮನೆ ಹೊರಗಡೆ ನಿಂತು ಗಲಾಟೆ ಮಾಡುತ್ತಿದ್ದ ಸದ್ದಾಂ
ಈ ಸಮಯದಲ್ಲಿ ಬುದ್ದಿ ಮಾತು ಹೇಳಲು ಹೋಗಿದ್ದ ಅಹ್ಮದ್ ರಜಾಕ್
ದಿಢೀರನೆ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ.

ಹುಬ್ಬಳ್ಳಿ ಕಸಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author