ಪೋಲೀಸ ಠಾಣೆ ಮುಂದೆ ಪೋಲೀಸ ಹೈಡ್ರಾಮಾ..ಪೋಲೀಸ ವ್ಯವಸ್ಥೆ ವಿರುದ್ಧ ಸಿಡಿದೆದ್ದ ಸಿಬ್ಬಂದಿ..ಪ್ಯಾಮಿಲಿ ಸಮೇತ ಠಾಣೆಗೆ ಬಂದ ಪೋಲೀಸ…ನ್ಯಾಯ ಬೇಕು ಅಂತಾ ಠಾಣೆ ಮುಂದೆ ಕುಳಿತ ಸಿಬ್ಬಂದಿ.

Share to all

ಪೋಲೀಸ ಠಾಣೆ ಮುಂದೆ ಪೋಲೀಸ ಹೈಡ್ರಾಮಾ..ಪೋಲೀಸ ವ್ಯವಸ್ಥೆ ವಿರುದ್ಧ ಸಿಡಿದೆದ್ದ ಸಿಬ್ಬಂದಿ..ಪ್ಯಾಮಿಲಿ ಸಮೇತ ಠಾಣೆಗೆ ಬಂದ ಪೋಲೀಸ…ನ್ಯಾಯ ಬೇಕು ಅಂತಾ ಠಾಣೆ ಮುಂದೆ ಕುಳಿತ ಸಿಬ್ಬಂದಿ.

ಹುಬ್ಬಳ್ಳಿ:-ಹುಬ್ಬಳ್ಳಿ-ಧಾರವಾಡದಲ್ಲಿ ಪೋಲೀಸರಿಗೊಂದು ನ್ಯಾಯ..ಹಿರಿಯ ಅಧಿಕಾರಿಗಳಿಗೊಂದು ನ್ಯಾಯಾನಾ ಅಂತಾ ಹುಬ್ಬಳ್ಳಿಯ ಪೋಲೀಸ ಠಾಣೆಯ ಮುಂದೆ ಪೋಲೀಸ ಸಿಬ್ಬಂದಿಯೊಬ್ಬ ತನ್ನ ಪ್ಯಾಮಿಲಿಯೊಂದಿಗೆ ನ್ಯಾಯಕ್ಕಾ ಧರಣಿ ಕುಳಿತಿದ್ದಾನೆ.

ಕಳೆದ ಹಲವು ದಿನಗಳ ಹಿಂದೆ ಸಿ ಎಂ ಬಂದೋಬಸ್ತಿಗೆ ಐದೇ ಐದು ನಿಮಿಷ ಲೇಟಾಗಿ ಬಂದಿದ್ದಾನೆ ಅಂತಾ ಈರಣ್ಣಾ ಗುಡಿಸಾಗರ ಎಂಬುವರನ್ನು ಕಮೀಷನರ್ ಎನ್ ಶಶಿಕುಮಾರ ಸಸ್ಪೆಂಡ್ ಮಾಡಿದ್ದರು.ನಂತರ ಧಾರವಾಡಕ್ಕೆ ಪೋಸ್ಟಿಂಗ್ ಕೊಡಲಾಗಿತ್ತು.

ಐದೇ ಐದು ನಿಮಷ ಸಿಎಂ ಬಂದೋಬಸ್ತಗೆ ಲೇಟಾಗಿ ಬಂದಿದ್ದಕ್ಕೆ ನಮಗೆ ಸಸ್ಪೆಂಡ್ ಮಾಡತಾರೆ.ಇನಸ್ಪೆಕ್ಟರ ಮಾರುತಿ ಗುಳ್ಳಾರಿ ಸೇರಿದಂತೆ ಹಲವರ ವಿರುದ್ದ ರೈತರ ವಿಷಯದಲ್ಲಿ ಸಿಎಂಗೆ ಮನವಿ ಕೊಟ್ಟರೂ ಏನೂ ಮಾಡಿಲ್ಲಾ..ಅಲ್ಲದೇ ಇದೇ ಠಾಣೆಯಲ್ಲಿ ರಾಬರಿ ಪ್ರಕರಣದಲ್ಲಿ ಭಾಗಿಯಾದ ಹನಮಂತ ಪೋಲೀಸನ ಮೇಲೆ ಏನೂ ಕ್ರಮ ಇಲ್ಲಾ ಯಾಕೆ ಅಂತಾ ಠಾಣೆ ಮುಂದೆ ಧರಣಿ ಆರಂಭಿಸಿದ್ದಾನೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author