ಬಣ್ಣ ಆಡೋದ ಬಿಟ್ಟು ಹಣಕ್ಕೆ ಬೆನ್ನು ಬಿದ್ದ ಅಧಿಕಾರಿ…ಲೋಕಾ ಬಲೆಗೆ ಬಿದ್ದು ಕಣ್ಣೀರಿಟ್ಟ ಅಧಿಕಾರಿ.

Share to all

ಬಣ್ಣ ಆಡೋದ ಬಿಟ್ಟು ಹಣಕ್ಕೆ ಬೆನ್ನು ಬಿದ್ದ ಅಧಿಕಾರಿ…ಲೋಕಾ ಬಲೆಗೆ ಬಿದ್ದು ಕಣ್ಣೀರಿಟ್ಟ ಅಧಿಕಾರಿ.

ಹುಬ್ಬಳ್ಳಿ:-ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಅಧಿಕಾರಿಯೊಬ್ಬರು ಲಂಚದ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಪೋಲೀಸರ ಬಲೆಗೆ ಬಿದ್ದು ಜೈಲು ಕಂಬಿ ಎಣೆಸುವಂತಾಗಿದೆ.

ಹುಬ್ಬಳ್ಳಿಯಲ್ಲಿ ಎಲ್ಲರೂ ರಂಗಪಂಚಮಿ ನಿಮಿತ್ಯ ಬಣ್ಣದಲ್ಲಿ ಮಿಂದೆದ್ದರೆ ಆ ಪಾಲಿಕೆಯ ಅಧಿಕಾರಿ ಲೋಕಾಯುಕ್ತರ ಬಲೆಗೆ ಬಿದ್ದು ವಿಲಿವಿಲಿ ಒದ್ದಾಡಿದ್ದಾರೆ ಅಲ್ಲದೇ ಲೋಕಾ ರೇಡ್ ಆಗತಿದ್ದಂತೆ ಆ ಅಧಿಕಾರಿ ಕಣ್ಣೀರಿಟ್ಟಿದ್ದಾರೆ ಎನ್ನಲಾಗಿದೆ.

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author