ಹುಬ್ಬಳ್ಳಿ:- ಹುಬ್ಬಳ್ಳಿಯ ಬೆಂಡಿಗೇರಿ ಪೋಲೀಸ ಠಾಣೆಯಲ್ಲೊಬ್ಬ ಬಾ….ಡ್ಯಾ..ಬ…ಸ್ಯಾ ಅನ್ನೋ ಪೋಲೀಸ ಒಬ್ಬ ಇದ್ದಾನಂತೆ ಹೌದಾ ಅನ್ನೋ ಪ್ರಶ್ನೆ ನಮಗೂ ಕಾಡಿತ್ತು..ಇಲ್ಲಾ ಆದರೆ ಅದು ಬೇರೇನೇ ಇದೆ.ಏನದು ಅಂತೀರಾ ಈ ಸ್ಟೋರಿ ಓದಿ..
ಹುಬ್ಬಳ್ಳಿಯ ಬೆಂಡಿಗೇರಿ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ಅವಳ ಪಾಲಿಗೆ ಅವಳು ಸಣ್ಣ ಪುಟ್ಟ ಸರಾಯಿ ಮಾರಿಕೊಂಡು ಜೀವನ ಸಾಗಿಸುತ್ತಿದ್ದಳು ಯಲ್ಲಮ್ಮ..ಅವಳ ಬೆನ್ನು ಬಿದ್ದ ಜಮದಘ್ನಿ ರಾಮು ಅಕ್ರಮ ದಂಧೆ ನೆಪದಲ್ಲಿ ಸಾವಿರ..ಸಾವಿರ ಹಣ ವಸೂಲಿ ಮಾಡಿದ್ದನಂತೆ.ಅದೂ ತನ್ನ ಬೀಟ ಅಲ್ಲದಿದ್ದರೂ ಬೇರೆಯವರ ಬೀಟಿನಲ್ಲಿ ಕೈಯಾಡಿಸಿದ್ದಾನಂತೆ.
ನಂತರ ಅದೇ ಬೆಂಡಿಗೇರಿ ಪೋಲೀಸರು ಅವಳನ್ನ ಠಾಣೆಗೆ ಕರೆತಂದು ಅವಳ ಸಂಬಂದಿ ಒಬ್ಬರ ಮೇಲೆ ಎಕ್ಸ್ಪ್ರೆಸ್ ಕೇಸ್ ಮಾಡಿದ್ದಾರೆ..ಅವಾಗಲೇ ನೋಡಿ ಉದೋ..ಉದೋ ಯಲ್ಲಮ್ಮ ಮುನಿಸಿಕೊಂಡು ಅಂವಾ ಬಾ…ಡ್ಯಾ…ಬ….ಸ್ಯಾ ನನ್ನ ಕಡೆಯಿಂದ ರೊಕ್ಕ ತಿಂದು ಹಿಂಗ ಮಾಡ್ಯಾನ ಅಂತಾ ಓಣಿ ತುಂಬಾ ಹೊಯಕೊಂತ ಅಡ್ಯಾಡಾಕ ಹತ್ಯಾಳ ಅಂತೆ..
ಇದೆಲ್ಲಾ ಇನಸ್ಪೆಕ್ಟರ್ ಸಾಹೇಬ್ರೆಗೆ ಗೊತ್ತಿದ್ದರೂ ಜಮದಘ್ನಿ ರಾಮು ನನ್ನ ಕರೆದು ಕೇಳೋ ಧೈರ್ಯ ಮಾಡಿಲ್ಲ..ಅಂದರೆ ಸಮಾಜದಲ್ಲಿ ಪೋಲೀಸ ವ್ಯವಸ್ಥೆ ಎಲ್ಲಿಗೆ ಬಂತು ನೋಡಿ…ಆ ಭಾಗದ ಎಸಿಪಿ ಸಾಹೇಬ್ರದ್ರಾರೂ ಬೆಂಡಿಗೇರಿ ಪೋಲೀಸ ಠಾಣೆಯ ಎಕ್ಸ್ಪ್ರೆಸ್ ಕೇಸ್ ನ್ನು ಒಂದೀಟು ಸೂಕ್ಷ್ಮವಾಗಿ ವಿಚಾರ ಮಾಡಿದರೆ ಉದೋ..ಉದೋ ಯಲ್ಲಮ್ಮನ ಜಾತ್ರೆಯಲ್ಲಿ ಪ್ರಸಾದ ತಿಂದ ಜಮದಘ್ನಿ ಬಗ್ಗೆ ತಿಳಿಯುತ್ತೇ..