ಹುಬ್ಬಳ್ಳಿಯಲ್ಲಿ ಶನಿವಾರ ಈದುಲ್ -ಫೀತರ..(ರಮ್ಜಾನ್).
ಹುಬ್ಬಳ್ಳಿ:-ಗುರುವಾರ ಚಂದ್ರಮಾನ ಕಾಣದ ಹಿನ್ನೆಲೆಯಲ್ಲಿ ಶುಕ್ರವಾರ ಆಚರಿಸಬೇಕಿದ್ದ ರಮ್ಜಾನ್ ಹಬ್ಬವನ್ನು ಶನಿವಾರ ಆಚರಿಸಲು ಹುಬ್ಬಳ್ಳಿ ಅಂಜುಮನ್ ಎ ಇಸ್ಲಾಂ ಸಂಸ್ಥೆ ತಿಳಿಸಿದೆ.ಶನಿವಾರದಂದು ಹಳೇಹುಬ್ಬಳ್ಳಿಯಲ್ಲಿ 10-25 ಕ್ಕೆ ಹಾಗೂ ಹೊಸ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ 10-35 ಕ್ಕೆ ಆಚರಿಸಲಾಗುವುದು ಎಂದು ಅಂಜುಮನ್ ಸಂಸ್ಥೆ ತಿಳಿಸಿದೆ.
