ಹುಬ್ಬಳ್ಳಿಯಲ್ಲಿ ಸದ್ದು ಮಾಡುತ್ತಿರುವ ಲವ್ ಕೇಸ್..ಸಮೀರನನ್ನು ಥಳಿಸಿದ ಸಿಸಿಟಿವಿ ದೃಶ್ಯಾವಳಿ….

Share to all

ಹುಬ್ಬಳ್ಳಿಯಲ್ಲಿ ಸದ್ದು ಮಾಡುತ್ತಿರುವ ಲವ್ ಕೇಸ್..ಸಮೀರನನ್ನು ಥಳಿಸಿದ ಸಿಸಿಟಿವಿ ದೃಶ್ಯಾವಳಿಗಳು…ವೈರಲ್….

ಹುಬ್ಬಳ್ಳಿ:- ಹುಬ್ಬಳ್ಳಿಯಲ್ಲಿ ಕಳೆದ ಎರಡು ದಿನಗಳಿಂದ ಎರಡು ಕುಟುಂಬಗಳ ಮದ್ಯೆ ನಡೆಯುತ್ತಿರುವ ಆರೋಪ ಪ್ರತ್ಯಾರೋಪದ ನಡುವೆ ಈಗ ಸಮೀರನನ್ನು ಹಿಗ್ಗಾ ಮುಗ್ಗಾ ಥಳಿಸುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ.

ಶುಕ್ರವಾರ ಬೆಳೆಗ್ಗೆ 60-70 ಜನರ ಗುಂಪು ಸಮೀರ ನಿವಾಸಕ್ಕೆ ತೆರಳಿ ಥಳಿಸಿದ ವಿಡಿಯೋ ಈಗ ವೈರಲ್ ಆಗಿದೆ.ಈ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಹುಡುಗ ಮತ್ತು ಹುಡುಗಿ ನಡೆದುಕೊಂಡ ರೀತಿ ಯಾವ ತರಹ ಇದೆ ಅನ್ನೋ ವಿಡಿಯೋಗಳೂ ಸಹ ವೈರಲ್ ಆಗಿವೆ.

ಇಂತಹ ಒಂದು ಗಂಭೀರ ಪ್ರಕರಣದಲ್ಲಿ ಪೋಲೀಸರು ಯಾವ ರೀತಿ ತನಿಖೆ ಮಾಡತಾರೆ ಅನ್ನೋದನ್ನ ಕಾದು ನೋಡಬೇಕಾಗಿದೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author