ಹುಬ್ಬಳ್ಳಿಯಲ್ಲಿ ಮತ್ತೊಂದು‌ ಲವ್ ಜಿಹಾದ್..! ತಿಂಗಳಲ್ಲಿ ನಾಲ್ಕಕ್ಕೇರಿದ ಲವ್ ಜಿಹಾದ್…!

Share to all

ಹುಬ್ಬಳ್ಳಿಯಲ್ಲಿ ಮತ್ತೊಂದು‌ ಲವ್ ಜಿಹಾದ್..! ತಿಂಗಳಲ್ಲಿ ನಾಲ್ಕಕ್ಕೇರಿದ ಲವ್ ಜಿಹಾದ್…!

ಹುಬ್ಬಯ:-ಹುಬ್ಬಳ್ಳಿಯಲ್ಲಿ ಒಂದರ ಹಿಂದೆ ಒಂದು ಲವ್ ಜಿಹಾದ್ ಪ್ರಕರಣ..ಕಳೆದ ಒಂದು ವಾರದ ಹಿಂದೆ ನಡೆದ ಲವ್ ಜಿಹಾದ್ ಪ್ರಕರಣದ ಆರೋಪಿ ಇನ್ನೂ ಜೈಲು ಸೇರಿಲ್ಲಾ…ಅಷ್ಟರಲ್ಲಿ ಈಗ ಮತ್ತೊಂದು ಲವ್ ಜಿಹಾದ ಪ್ರಕರಣ ಬೆಳಕಿಗೆ ಬಂದಿದೆ.

ಹುಬ್ಬಳ್ಳಿಯ ಅಶೋಕ ನಗರ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ಸಮೀರ ಎಂಬಾತನು ಹಿಂದೂ ಹುಡುಗಿಯರನ್ನ ಟಾರ್ಗೆಟ್ ಮಾಡತಿದ್ದಾನೆ ಎಂದು ಆರೋಪಿಸಿ ಹಿಂದೂಪರ ಸಂಘಟನೆಗಳು ಪೋಲೀಸ ಠಾಣೆ ಎದುರು ಪ್ರತಿಭಟನೆ ನಡೆಸುತ್ತಿವೆ.

ಗಾಂಜಾ ವ್ಯಸನಿಯಾಗಿರುವ ಸಮೀರನನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿರುವ ಹಿಂದೂ ಪರ ಸಂಘಟನೆಗಳು ಗಾಂಜಾ ಬಗ್ಗೆ ಪೋಲೀಸರು ಇಷ್ಟೆಲ್ಲಾ ಪರೇಡ್ ನಡೆಸಿದರೂ ಗಾಂಜಾ ಹುಬ್ಬಳ್ಳಿಗೆ ಎಲ್ಲಿಂದ ಬರುತ್ತೆ ಎಂದು ಪ್ರಶ್ನೆ ಮಾಡಿದ್ದಾರೆ.

ಸಮೀರನ ಮೋಬೈಲನಲ್ಲಿ ಹುಡುಗಿಯರಿಗೆ ಗಾಂಜಾ ವ್ಯಸನ ಮಾಡಿಸಿ ಅವರೊಂದಿಗೆ ಅಸಬ್ಯವರ್ತನೆ ತೋರಿರುವ ವಿಡಿಯೋಗಳು ಲಬ್ಯವಾಗಿವೆ..

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author