ದಗಲ್ ಬಾಜಿ ಪೋಲೀಸರಿಗೆ ಯೋಗೀಶಗೌಡ ಕೊಲೆ ಪ್ರಕರಣದ ಐತಿಹಾಸಿಕ ತೀರ್ಪು… ಎಚ್ಚರಿಕೆ ಘಂಟೆ…

Share to all

ದಗಲ್ ಬಾಜಿ ಪೋಲೀಸರಿಗೆ ಯೋಗೀಶಗೌಡ ಕೊಲೆ ಪ್ರಕರಣದ ಐತಿಹಾಸಿಕ ತೀರ್ಪು… ಎಚ್ಚರಿಕೆ ಘಂಟೆ…

ಹುಬ್ಬಳ್ಳಿ:-ನಾವು ಆಡಿದ್ದೇ ಆಟ..ನಡೆದಿದ್ದೇ ದಾರಿ ಅಂತಾ ದಗಲ್ ಬಾಜಿ ಆಟ ಆಡುವ ಪೋಲೀಸರಿಗೆ ಯೋಗೀಶಗೌಡ ಕೊಲೆ ಪ್ರಕರಣದ ಐತಿಹಾಸಿಕ ಶಿಕ್ಷೆಯ ತೀರ್ಪು.ಎಚ್ಚರಿಕೆ ಘಂಟೆಯಾಗಿದೆ..ನಾವು ಏನಮಾಡಿದರೂ‌ ನಡೆಯುತ್ತೇ ಅನ್ನೋ ಅಧಿಕಾರಿಗಳಿಗೆ ಈಗ ವಿನಯ ಕುಲಕರ್ಣಿ ಸೇರಿ ಹದಿನಾರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಆಗಿರೋದು ರಾಜ್ಯದ ನ್ಯಾಯಾಂಗದಲ್ಲಿ ಇತಿಹಾಸದಲ್ಲೇ ಐತಿಹಾಸಿಕ ತೀರ್ಪು ಹೊರಬಂದಿದೆ.

ಹತ್ತು ವರ್ಷಗಳ ಹಿಂದೆ ಧಾರವಾಡದಲ್ಲಿ ನಡೆದ ಬಿಜೆಪಿ ಮುಖಂಡ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಪೋಲೀಸ ಇನಸ್ಪೆಕ್ಟರ್ ಆಗಿದ್ದ ಚನ್ನಕೇಶವ ಟಿಂಗರಿಕರ ಅವರಿಗೆ ಏಳು ವರ್ಷ ಶಿಕ್ಷೆ ಮೂವತ್ತು ಸಾವಿರ ರೂ ದಂಡ ಆಗಿದ್ದು.ಇದು ಪೋಲೀಸ ಇಲಾಖೆಗೆ ಕಪ್ಪು ಚುಕ್ಕೆ ಆಗಿದೆ…ಈ ಒಂದು ತೀರ್ಪಿನಿಂದ ರಾಜಕಾರಿಣಿಗಳ ಮಾತು ಕೇಳಿ ಪೋಲೀಸ ಅಧಿಕಾರಿಗಳು ಮಾಡುವ ತಪ್ಪುಗಳಿಗೆ ಈ ಐತಿಹಾಸಿಕ ತೀರ್ಪು ಎಚ್ಚರಿಕೆ ಘಂಟೆಯಾಗಿದೆ…

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author