ಹುಡುಗಿಗೆ ಮಾನಸಿಕ ಕಿರುಕುಳ…ಮಹಿಳೆಯಿಂದ ಯುವಕನಿಗೆ ಚಪ್ಪಲಿ ಸೇವೆ..

Share to all

′ಹುಡುಗಿಗೆ ಮಾನಸಿಕ ಕಿರುಕುಳ…ಮಹಿಳೆಯಿಂದ ಯುವಕನಿಗೆ ಚಪ್ಪಲಿ ಸೇವೆ..

ಹುಬ್ಬಳ್ಳಿ:-ಹುಡುಗಿಯೊಬ್ಬಳಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ ಅನ್ಯಕೋಮಿನ ಯುವಕನೊಬ್ಬನನ್ನು ಸಾರ್ವಜನಿಕವಾಗಿ ಎಳೆದು ತಂದು ಮಹಿಳೆಯೊಬ್ಬಳು ಚಪ್ಪಲಿ ಸೇವೆ ಮಾಡಿದ ಘಟನೆ ಹುಬ್ಬಳ್ಳಿಯ ವಿದ್ಯಾನಗರದ ಶಿಗ್ಗಾಂವಿ ಪ್ಲಾಟಿನಲ್ಲಿ ನಡೆದಿದೆ…

 ನಗರದ ಶಿಗ್ಗಾಂವಿ ಪ್ಲಾಟಿನಲ್ಲಿ ಸಲೂನೊಂದರಲ್ಲಿ ಕೆಲಸ ಮಾಡುತ್ತಿದ್ದ ಅನ್ಯಕೋಮಿನ ಯುವಕನೊಬ್ಬನು ಅದೇ ಏರಿಯಾದ ಹುಡುಗಿಯೊಬ್ಬಳಿಗೆ ಮಾನಸಿಕ‌ ಕಿರುಕುಳ ನೀಡುತ್ತಿದ್ದನಂತೆ ಅದನ್ನು ಗಮನಿಸಿದ ಯುವತಿಯ ಪೋಷಕರು ರಸ್ತೆಯಲ್ಲಿಯೇ ಜಾಡಿಸಿ..ಜಾಡಿಸಿ ಒದೆಕೊಡುವ ಜೊತೆಗೆ ಚಪ್ಪಲಿಯಿಂದ ಹೊಡೆದು ಪೋಲೀಸ ಠಾಣೆಗೆ ಕರೆದೊಯ್ದಿದ್ದಾರೆ.

ಸದ್ಯ ಪ್ರಕರಣ ವಿದ್ಯಾನಗರ ಪೋಲೀಸ ಠಾಣೆಯಲ್ಲಿದ್ದು ಯಾವಕ್ರಮ ಕೈಕೊಳ್ಳತಾರೆ ಕಾದು ನೋಡಬೇಕಾಗಿದೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author