ಹುಡುಗಿಗೆ ಮಾನಸಿಕ ಕಿರುಕುಳ…ಮಹಿಳೆಯಿಂದ ಯುವಕನಿಗೆ ಚಪ್ಪಲಿ ಸೇವೆ..

′ಹುಡುಗಿಗೆ ಮಾನಸಿಕ ಕಿರುಕುಳ...ಮಹಿಳೆಯಿಂದ ಯುವಕನಿಗೆ ಚಪ್ಪಲಿ ಸೇವೆ.. ಹುಬ್ಬಳ್ಳಿ:-ಹುಡುಗಿಯೊಬ್ಬಳಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ ಅನ್ಯಕೋಮಿನ ಯುವಕನೊಬ್ಬನನ್ನು ಸಾರ್ವಜನಿಕವಾಗಿ ಎಳೆದು ತಂದು ಮಹಿಳೆಯೊಬ್ಬಳು ಚಪ್ಪಲಿ ಸೇವೆ ಮಾಡಿದ ಘಟನೆ ಹುಬ್ಬಳ್ಳಿಯ ವಿದ್ಯಾನಗರದ ಶಿಗ್ಗಾಂವಿ ಪ್ಲಾಟಿನಲ್ಲಿ ನಡೆದಿದೆ...[more...]