ಪೈರೋಜ್ ಹತ್ಯೆ ಪ್ರಕರಣ..ದಿನಕ್ಕೊಂದು ಟ್ವಿಷ್ಟ್…ಮತ್ತೊಂದು ಆಡಿಯೋ ವೈರಲ್…
ಧಾರವಾಡ:- ಧಶರವಾಡದ ಹಾಸ್ಮಿ ನಗರದಲ್ಲಿ ನಡೆದ ಯುವ ಕಾಂಗ್ರೆಸ್ ಮುಖಂಡ ಪೈರೋಜ್ ಹತ್ಯೆ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ.ಈಗ ಕಾಂಗ್ರೆಸ್ ಮುಖಂಡನದು ಎನ್ನಲಾದ ಮತ್ತೊಂದು ಆಡಿಯೋ ಸಾಮಾಜಿಕ ಜಾಲತಶಣದಲ್ಲಿ ಆಡಿಯೋ ವೈರಲ್ ಆಗಿದೆ…
ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರದು ಎನ್ನಲಾದ ಆಡಿಯೋ ಈಗ ವೈರಲ್ ಆಗತಾ ಇದೆ.ಯೂತ್ ಕಾಂಗ್ರಸ್ ಉಪಾದ್ಯಕ್ಷ ಅಬ್ದುಲ್ ದೇಸಾಯಿ ಅವರ ಜೊತೆ ಮಾತನಾಡಿದ ಆಡಿಯೋ ಎನ್ನಲಾಗುತ್ತಿದೆ.
ಎಪ್ರೀಲ್ 10 ರಂದು ನಡೆದಿದ್ದ ಪೈರೋಜ್ ಕೊಲೆಗೆ ಸಂಬಂಧಿಸಿದಂತೆ ಮಾತನಾಡಿದ ಆಡಿಯೋ ಕೇಳಿದರೆ ಆರು ತಿಂಗಳ ಹಿಂದೆಯೇ ಕೊಲೆಯ ಸಂಚು ನಡೆದಿತ್ತಾ ಅನ್ನೋ ಅನುಮಾನ ಮೂಡತಾ ಇದೆ.ಈಗಾಗಲೆ ಆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಆರೋಪಿಗಳನ್ನು ಪೋಲೀಸರು ಬಂಧಿಸಿದ್ದಾರೆ.