ಮೈ ಜುಮ್ಮೆನಿಸುವ ದೃಶ್ಯ…ಕಾರಿನ ಎಂಜಿನ್ ನಲ್ಲಿ ವ್ಯಕ್ತಿಯ ರುಂಡ..ಅಪಘಾತದ ರಭಸಕ್ಕೆ ರುಂಡ..ಮುಂಡ ಬೇರೇ ಬೇರೆ.

Share to all

ಮೈ ಜುಮ್ಮೆನಿಸುವ ದೃಶ್ಯ…ಕಾರಿನ ಎಂಜಿನ್ ನಲ್ಲಿ ವ್ಯಕ್ತಿಯ ರುಂಡ..ಅಪಘಾತದ ರಭಸಕ್ಕೆ ರುಂಡ..ಮುಂಡ ಬೇರೇ ಬೇರೆ.

https://youtube.com/shorts/wUvSjDBKWtk?si=3cLzqfDqqaJ9UIv8

ಹುಬ್ಬಳ್ಳಿ:- ಯಾರ ಜೀವ ಯಾರ ಕೈಯಲ್ಲಿ..ವಿಧಿಯಾಟ ಬಲ್ಲವರು ಯಾರು.? ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಿದ್ದ ವ್ಯಕ್ತಿಯ ಜೀವಕ್ಕೆ ಸಂಚಕಾರ ತಂದಿದ್ದು ಈ ಡೇಂಜರ್ ರೆಡ್ಡ್ ಕಾರು…

ಹೌದು ಹುಬ್ಬಳ್ಳಿ ಸಮೀಪ ಶೆರೇವಾಡ ಗ್ರಾಮದ ಬಳಿ ರಸ್ತೆಯ ಬದಿಗೆ ನಿಂತು ಜೆಸಿಬಿ ರಿಪೇರಿ ಮಾಡುತ್ತಿದ್ದ ಸದಾನಂದ ಕಟೇಗಾರ (32) ಎಂಬಾತನ ಮೇಲೆ‌ ರಾಕ್ಷಸನಂತೆ ಬಂದೆರಗಿದ ಡೇಂಜರ್ ರೆಡ್ ಕಾರು ಆ ವ್ಯಕ್ತಿಯ ರುಂಡ ಮತ್ತು‌ ಮುಂಡವನ್ನೇ ಬೇರೆ ಬೇರೆ ಮಾಡಿದೆ..

ಕಾರಿನಲ್ಲಿದ್ದ ಐದು ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಪೋಲೀಸರು ದೌಡಾಯಿಸಿದ್ದು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author