ಹರ್ಷಾ ಕೊಲೆ ಆರೋಪಿಗಳಿಂದ ಜೈಲ್ ವಾಡ್೯ನ್ ಮೇಲೆ ಹಲ್ಲೆ..

Share to all

ಹರ್ಷಾ ಕೊಲೆ ಆರೋಪಿಗಳಿಂದ ಜೈಲ್ ವಾಡ್೯ನ್ ಮೇಲೆ ಹಲ್ಲೆ..

ಧಾರವಾಡ:- ಸೆಲ್ ನಿಂದ ಹೊರಗೆ ಬಿಡುವ ವಿಚಾರಕ್ಕೆ ಹಾಗೂ ಕುಟುಂಬಸ್ಥರ ಭೇಟಿಗೆ ಅವಕಾಶ ನೀಡುತ್ತಿಲ್ಲಾ ಎಂಬ ಆರೋಪದ ಮೇಲೆ ಶಿವಮೊಗ್ಗದ ಹರ್ಷಾ ಕೊಲೆ ಪ್ರಕರಣದ ಆರೋಪಿಗಳು ಜೈಲ್ ವಾಡ್೯ನ್ ಕಿರಣ ಘೋರ್ಪಡೆ ಮೇಲೆ ಹಲ್ಲೆ ನಡಿಸಿದ ಘಟನೆ ಧಾರವಾಡ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ..

ಶಿವಮೊಗ್ಗದಿಂದ ಕಳೆದ ಎರಡು ದಿನಗಳಿಂದ ಹರ್ಷಾ ಕೊಲೆ ಪ್ರಕರಣದ ಆರೋಪಿಗಳ ಕುಟುಂಬಸ್ಥರು ಆರೋಪಿಗಳನ್ನು ನೋಡಲು ಬಂದರೂ ಬಿಡತಿಲ್ಲಾ ಎ-1 ಹಾಗೂ ಎ-2 ಆರೋಪಿಗಳು ವಾಡ್೯ನ್ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ.ಈ ಕುರಿತು ಧಾರವಾಡ ಸಬರಬನ್ ಪೋಲೀಸ ಠಾಣೆಯಲ್ಲಿ ಆರೋಪಿಗಳ ಮೇಲೆ ಮತ್ತೊಂದು ಪ್ರಕರಣ ದಾಖಲಾಗಿದೆ.

2022 ರಲ್ಲಿ ಹಿಂದೂ ಕಾರ್ಯಕರ್ತ ಹರ್ಷಾ ಕೊಲೆ ನಡೆದಿತ್ತು.ಆ ಕೊಲೆಯಲ್ಲಿ ಶಿವಮೊಗ್ಗದ ಇಬ್ಬರನ್ನು ಜೈಲಿಗೆ ಅಟ್ಟಲಾಗಿತ್ತು ಕಳೆದ ಆರು ವರ್ಷಗಳಿಂದ ಇಬ್ಬರೂ ಜೈಲಿನಲ್ಲೇ ಇದ್ದಾರೆ.

ಉದಯ ವಾರ್ತೆ
ಧಾರವಾಡ.


Share to all

You May Also Like

More From Author