ಹುಬ್ಬಳ್ಳಿ ಗ್ರಾಮೀಣ ಉಪವಿಭಾಗಕ್ಕೆ ಶಿವಾನಂದ ಕಟಗಿ ಡಿವೈಎಸ್ಪಿ…ಕಛೇರಿ ಉದ್ಘಾಟಿಸಿದ ಎಸ್ಪಿ..
ಹುಬ್ಬಳ್ಳಿ:- ಹುಬ್ಬಳ್ಳಿ ಗ್ರಾಮೀಣ ಪೋಲೀಸ ಠಾಣೆಯಲ್ಲಿ ನೂತನ ಹುಬ್ಬಳ್ಳಿ ಗ್ರಾಮೀಣ ಉಪ ವಿಭಾಗದ ಕಛೇರಿಯನ್ನು ಧಾರವಾಡ ಎಸ್ ಪಿ ಗುಂಜನ ಆರ್ಯ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿದರು.
ನೂತನ ಹುಬ್ಬಳ್ಳಿ ಗ್ರಾಮೀಣ ಉಪವಿಭಾಗಕ್ಕೆ ಶಿವಾನಂದ ಕಟಗಿ ಅವರನ್ನು ಪ್ರಭಾರ ಡಿವೈಎಸ್ಪಿ ಅಂತಾ ನೇಮಕವಾಗಿದ್ದು ಅವರಿಗೆ ಎಸ್ ಪಿ ಗುಂಜನ್ ಆಯ್೯ ಹೊಸ ಕಛೇರಿಗೆ ಹೊಸ ಡಿವೈಎಸ್ಪಿ ಗೆ ಹೂಗುಚ್ಚ ನೀಡಿ ಅಧಿಕಾರ ನೀಡಿದರು.ಈ ಸಂದರ್ಭದಲ್ಲಿ ಹುಬ್ಬಳ್ಳಿ ಗ್ರಾಮೀಣ ಇನಸ್ಪೆಕ್ಟರ್ ಮುರಗೇಶ ಚನ್ನಣ್ಣವರ ಉಪಸ್ಥಿತರಿದ್ದರು.
ಈ ಹೊಸ ವಿಭಾಗದ ವ್ಯಾಪ್ತಿಗೆ ಹುಬ್ಬಳ್ಳಿ ಗ್ರಾಮೀಣ..ನವಲಗುಂದ..ಕುಂದಗೋಳ..ಅಣ್ಣೀಗೇರಿ.ಗುಡಗೇರಿ ಸೇರಿದಂತೆ ಇವುಗಳ ವ್ಯಾಪ್ತಿಯ ಓಪಿ ಪೋಲೀಸ ಠಾಣೆಗಳು ಬರಲಿವೆ..