ಡೇಂಜರ್ ಮಾಂಜಾ ದಾರ..ಬೆಳ್ಳಂ ಬೆಳೆಗ್ಗೆ ಫೀಲ್ಡಿಗಿಳಿದ ಇನ್ಸ್ಪೆಕ್ಟರ್ ಸಿಂಧೂರ..

Share to all

ಡೇಂಜರ್ ಮಾಂಜಾ ದಾರ..ಬೆಳ್ಳಂ ಬೆಳೆಗ್ಗೆ ಫೀಲ್ಡಿಗಿಳಿದ ಇನ್ಸ್ಪೆಕ್ಟರ್ ಸಿಂಧೂರ..

ಹುಬ್ಬಳ್ಳಿ:- ಡೇಂಜರ್ ಮಾಂಜಾ ದಾರಕ್ಕೆ ಹುಬ್ಬಳ್ಳಿಯಲ್ಲಿ ಓರ್ವ ಮಹಿಳೆ ಬಲಿಯಾದ ಹಿನ್ನೆಲೆಯಲ್ಲಿ ಹಳೇ ಹುಬ್ಬಳ್ಳಿಯ ಇನ್ಸ್ಪೆಕ್ಟರ್ ಸಿಂದೂರ ಅವರು ಸ್ವತ: ಪೋಲೀಸ ಟೀಮಿನೊಂದಿಗೆ ಫೀಲ್ಡಿಗಿಳಿದು ಮಾಂಜಾ ದಾರ ಹಾಗೂ ಗಾಳಿಪಟಗಳನ್ನು ತೆಗೆಯುವ ಕೆಲಸ ಆರಂಭಿಸಿದ್ದಾರೆ

https://youtube.com/shorts/fAx1qxpqHgg?si=2U0sP1m8wuM23kxl

ತಮ್ಮ ಪೋಲೀಸ ಟೀಮಿನೊಂದಿಗೆ ವಾಹನ ದಟ್ಟಣೆ ಇರುವ ಪ್ರಮುಖ ಸ್ಥಳಗಳು ಮತ್ತು ರಸ್ತೆಗಳಲ್ಲಿ ಸಿಬ್ಬಂದಿಯೊಂದಿಗೆ ತಾವೇ ಕಾರ್ಯಾಚರಣೆಗೆ ಇಳಿದಿದ್ದಾರೆ.ಇನ್ಸ್ಪೆಕ್ಟರ್ ಹಾಗೂ ಪೋಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author