ಮೂವರು ಮಕ್ಕಳಿಗೆ ವಿಷ ಉಣೆಸಿದ ತಾಯಿ ಡೆತ್..ಮದ್ಯಾಹ್ನ ಬಾಲಕಿ ಸಾವು..ಉಳಿದಿಬ್ಬರಿಗೆ ಚಿಕಿತ್ಸೆ…

Share to all

ಮೂವರು ಮಕ್ಕಳಿಗೆ ವಿಷ ಉಣೆಸಿದ ತಾಯಿ ಡೆತ್..ಮದ್ಯಾಹ್ನ ಬಾಲಕಿ ಸಾವು..ಉಳಿದಿಬ್ಬರಿಗೆ ಚಿಕಿತ್ಸೆ…

ಹುಬ್ಬಳ್ಳಿ:-ಧಾರವಾಡದ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ನಡೆದ ಹೆತ್ತ ಕರುಳ ಬಳ್ಳಿಗಳಿಗೆ ವಿಷ ಉಣಿಸಿದ ತಾಯಿ..ಕೊನೆಗೆ ತಾನೂ ವಿಷ ಸೇವನೆ ಪ್ರಕರಣದಲ್ಲಿ ತಾಯಿ ಸವಿತಾ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಮದ್ಯಾಹ್ನ ಮೂವರು ಮಕ್ಕಳಲ್ಲಿ ಎಂಟು ವರ್ಷದ ಗದಿಗೆವ್ವ ಎಂಬ ಬಾಲಕಿ ಸಾವನ್ನಪ್ಪಿದ್ದಳು.ಈಗ ಸಾವಿನ ಸಂಖ್ಯೆ ಎರಡಕ್ಕೇರಿದಂತಾಗಿದ್ದು ಉಳಿದ ಇಬ್ಬರು ಮಕ್ಕಳಿಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು ಆ ಇಬ್ಬರು ಮಕ್ಕಳನ್ನು ಉಳಿಸಿಕೊಳ್ಳಲು ಕಿಮ್ಸ್ ಸಿಬ್ಬಂದಿ ವಿಶೇಷ ಕಾಳಜಿವಹಿಸಿದೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author