ಯರಿಕೊಪ್ಪ ಗ್ರಾಮ ಪಂಚಾಯತ ಪಿಡಿಓ ಆತ್ಮಹತ್ಯೆ ಪ್ರಕರಣ.ಆರೋಪಿ ಬಂಧಿಸುವಂತೆ ಒತ್ತಾಯ.
ಧಾರವಾಡ:-ಯರಿಕೊಪ್ಪ ಗ್ರಾಮ ಪಂಚಾಯತಿ ಪಿಡಿಓ ಆತ್ಮಹತ್ಯೆ ಪ್ರಕರಣ.ಪಿಡಿಓ ರಾಜ್ಯ ಸಂಘದ ಅದ್ಯಕ್ಷ ರಾಜು ವಾರದ ನೇತ್ರತ್ವದಲ್ಲಿ ಅನಿರ್ದಿಷ್ಟವದಿ ಪ್ರತಿಭಟನೆ.
ಧಾರವಾಡ ಜಿಲ್ಲಾ ಪಂಚಾಯತ ಕಛೇರಿ ಎದುರು ಪ್ರತಿಭಟನೆ ನಡೆಸಿರುವ ರಾಜ್ಯ ಪಂಚಾಯತ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿಭಟನೆ ನಡೆಸಿದ್ದಾರೆ.
ಯರಿಕೊಪ್ಪ ಗ್ರಾಮ ಪಂಚಾಯತಿ ಪಿಡಿಓ ನಾಗರಾಜ ಗಿನಿಮಾವಲೆ ಅವರ ಆತ್ಮಹತ್ಯೆಗೆ ಕಾರಣರಾದ RTI ಕಾರ್ಯಕರ್ತನನ್ನು ಬಂಧಿಸಬೇಕು ಹಾಗೂ ರಾಜ್ಯದ ಎಲ್ಲಾ ಪಿಡಿಓಗಳಿಗೆ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಉದಯ ವಾರ್ತೆ ಧಾರವಾಡ