ಹುಬ್ಬಳ್ಳಿ-ಧಾರವಾಡಕ್ಕೆ ಹೊಸ ಸಿಸಿಬಿ ಟೀಂ ರೆಡಿ..ಹಳಬರಿಗೆ ಗೇಟ್ ಪಾಸ್.Influence ಇಲ್ಲದ ಸ್ಟ್ರಾಂಗ್ CCB ಟೀಂ ರೆಡಿ..

Share to all

ಹುಬ್ಬಳ್ಳಿ-ಧಾರವಾಡಕ್ಕೆ ಹೊಸ ಸಿಸಿಬಿ ಟೀಂ ರೆಡಿ..ಹಳಬರಿಗೆ ಗೇಟ್ ಪಾಸ್.Influence ಇಲ್ಲದ ಸ್ಟ್ರಾಂಗ್ CCB ಟೀಂ ರೆಡಿ..

ಹುಬ್ಬಳ್ಳಿ:-ಹುಬ್ಬಳ್ಳಿ-ಧಾರವಾಡಕ್ಕೆ ಯಾರೇ ಹೊಸದಾಗಿ ಕಮೀಷನರ್ ಬಂದರೆ ಸಾಕು ನೂರಾರು ಪೋಲೀಸರು ರಾಜಕಾರಿಣಿಗಳ ಮೂಲಕ ಒತ್ತಡ ತಂದು ಸಿಸಿಬಿಗೆ ಹೋಗತಿದ್ದರು.ಆದರೆ ಅಂತಹ ಸಂಪ್ರದಾಯಕ್ಕೆ ನೂತನ ಕಮೀಷನರ್ ಎನ್ ಶಶಿಕುಮಾರ ತಿಲಾಂಜಲಿ ಇಟ್ಟಿದ್ದಾರೆ.

 

ಇಡೀ ಹುಬ್ಬಳ್ಳಿ-ಧಾರವಾಡ ಕಮೀಷನರೇಟನಲ್ಲಿ ಒಳ್ಳೆ ಕೆಲಸ ಮಾಡುವ ಟೀಂನ್ನು ಹುಡುಕಿ ಸಿಸಿಬಿ ರೆಡಿ ಮಾಡಿದ್ದಾರೆ.ಇನ್ಮೇಲಿಂದ ಮಹಾನಗರದಲ್ಲಿ ನೂತನ ಸಿಸಿಬಿ ಟೀಂ ಆ್ಯಕ್ಟಿವ್ ಆಗಲಿದೆ.ಅಲ್ಲದೇ ಅಕ್ರಮ ದಂಧೆಗಳಿಗೆ ಕಡಿವಾಣ ಬೀಳಲಿದೆ.

ಎಂ.ಎಫ್.ನಧಾಪ.ಬಿ.ಎಂ ಹೆದ್ದೇರಿ.ಎನ್.ಡಿ.ಜಂತ್ಲಿ.ಎಸ್ ಎಸ್ ಪಾಂಡೆ.ಎನ್ ಎಮ್ ಪಾಟೀಲ.ಎಂ ಬಿ ಪಠಾಕ.ಎಂ ಬಿ ಪಾಟೀಲ.ಎಂ ಡಿ ಬಡಿಗೇರ.ಆರ್ ವಿ ಕೋತಂಬರಿ.ಎಂ ವೈ ಮಾದರ.ಹಾಗೂ ಶ್ರೀಕಾಂತ ತಲ್ಲೂರ ನೂತನ ಸಿಸಿಬಿ ಟೀಂ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author