ಚಂದನವನದ ಕ್ವೀನ್,,ಮೋಹಕ ತಾರೆ ರಮ್ಯಾ ಮದುವೆ ಆಗಲಿದ್ದಾರಂತೆ… ಮದುವೆ ಗಂಡು ಯಾರು ಗೊತ್ತಾ..

Share to all

ಚಂದನವನದ ಕ್ವೀನ್,,ಮೋಹಕ ತಾರೆ ರಮ್ಯಾ ಮದುವೆ ಆಗಲಿದ್ದಾರಂತೆ… ಮದುವೆ ಗಂಡು ಯಾರು ಗೊತ್ತಾ..

ಬೆಂಗಳೂರು:- ಮಾಜಿ ಸಂಸದೆ,ಚಂದನವನದ ಕ್ವೀನ್,ಮೋಹಕ ತಾರೆ ರಮ್ಯಾ ಅವರು ನವೆಂಬರ ತಿಂಗಳೊಳಗೆ ಮದುವೆಯಾಗಲಿದ್ದಾರೆ ಎಂದು ಸುದ್ದಿಯಾಗಿದೆ.

ರಮ್ಯಾಗೆ ಕಂಕಣ ಬಾಗ್ಯ ಕೂಡಿ ಬಂದಿದ್ದು. ರಮ್ಯಾ ಇನ್ನೂ ಯಾಕೆ ಮದುವೆಯಾಗಿಲ್ಲಾ.ಮದುವೆ ಆದರೆ ಯಾರನ್ನ ಮದುವೆ ಆಗತಾರೆ ಎಂಬ ಅವರ ಅಭಿಮಾನಿಗಳ ಪ್ರಶ್ನೆಗೆ ಇದೀಗ ರಮ್ಯಾ ಪುಲ್ ಸ್ಟಾಪ್ ಇಡಲು ಮುಂದಾಗಿದ್ದಾರೆ.

 

ಹೌದು ರಮ್ಯಾ ಅವರು ಖ್ಯಾತ ಉದ್ಯಮಿ, ಚೌಧರಿ ಗಾರ್ಮೆಂಟ್ ಮಾಲಿಕ ಪ್ರಭವ ಚೌಧರಿ ಎಂಬುವವರನ್ನು ಮದುವೆ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಉದಯ ವಾರ್ತೆ
ಬೆಂಗಳೂರು.


Share to all

You May Also Like

More From Author