ಧಾರವಾಡ ಜಿಲ್ಲೆಯ ಹಾಲಿ ಶಾಸಕನ ‘ಅಸಲಿ’ ವೀಡಿಯೋ ಲೀಕ್…!!!

Share to all

ಧಾರವಾಡ ಜಿಲ್ಲೆಯ ಹಾಲಿ ಶಾಸಕನ ‘ಅಸಲಿ’ ವೀಡಿಯೋ ಲೀಕ್…!!!

ಧಾರವಾಡ: ಸರಕಾರದ ಕೆಲಸ ದೇವರ ಕೆಲಸವೆಂದು ಬರೆದುಕೊಂಡಿರುವ ವಿಧಾನಸಭೆಯೊಳಗೆ ಪ್ರವೇಶ ಪಡೆಯುವ ಹಾಲಿ ಶಾಸಕರೋರ್ವರು ಹೇಗೆ ಇದ್ದಾರೆ ಎಂಬ ಅಸಲಿ ವೀಡಿಯೋ ಲೀಕ್ ಆಗಿದ್ದು, ಅದು ಉದಯ ವಾರ್ತೆಗೆ ಲಭಿಸಿದೆ.
ಶಾಸಕರಾದ ಮೇಲೆ ವಿಧಾನಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸುವ ಸಮಯದಲ್ಲಿ ‘ಏನೇಲ್ಲಾ’ ಹೇಳಿದ್ದರೋ ಅದರ ತದ್ವಿರುದ್ಧವಾಗಿ ಕ್ಷೇತ್ರದಲ್ಲಿ ನಡೆದುಕೊಳ್ಳುತ್ತಿರುವುದು ಬುದ್ಧಿಯಿದ್ದ ಎಲ್ಲರಿಗೂ ಗೊತ್ತೆಯಿದೆ.

 ರಾಜ್ಯದಲ್ಲಿ ಅಧಿಕಾರ ಹೊಂದಿರುವ ಪಕ್ಷದ ಶಾಸಕರಾಗಿರುವ ಜನಪ್ರತಿನಿಧಿ ಹೇಗೆ ನಡೆದುಕೊಂಡಿದ್ದಾರೆ ಎಂಬ ಸತ್ಯ ಈ ವೀಡಿಯೋ ಬಹಿರಂಗವಾದ ಮೇಲೆ ಬಟಾಬಯಲಾಗಲಿದೆ.
ಲೀಕ್ ಆಗಿರುವ ವೀಡಿಯೋ ಉದಯ ವಾರ್ತೆಯಲ್ಲಿ ನಾಳೆ ಬಿಡುಗಡೆಯಾಗಲಿದ್ದು, ವ್ಯವಸ್ಥೆ ಎಲ್ಲಿಗೆ ಬಂದು ನಿಂತಿದೆ ಎಂದು ಗೊತ್ತಾಗಲಿದೆ.

ಉದಯ ವಾರ್ತೆ

ಧಾರವಾಡ


Share to all

You May Also Like

More From Author