ರೈಲ್ವೆ ನೌಕರರಿದ್ರು ಐಷಾರಾಮಿ ಜೀವನ ನಡೆಸಲು ಕಳ್ಳತನದ ದಾರಿ.ಹುಬ್ಬಳ್ಳಿ-ಧಾರವಾಡದ ಹಲವೆಡೆ ಖತರ್ನಾಕ್ ಕಳ್ಳರ ಕೈ ಚಳಕ..ಮಹಿಳೆಯರೇ ಕಳ್ಳತನದಲ್ಲಿ ಮಾಸ್ಟರ್ ಮೈಂಡ್ .

Share to all

ರೈಲ್ವೆ ನೌಕರರಿದ್ರು ಐಷಾರಾಮಿ ಜೀವನ ನಡೆಸಲು ಕಳ್ಳತನದ ದಾರಿ.ಹುಬ್ಬಳ್ಳಿ-ಧಾರವಾಡದ ಹಲವೆಡೆ ಖತರ್ನಾಕ್ ಕಳ್ಳರ ಕೈ ಚಳಕ..ಮಹಿಳೆಯರೇ ಕಳ್ಳತನದಲ್ಲಿ ಮಾಸ್ಟರ್ ಮೈಂಡ್ .

ಹುಬ್ಬಳ್ಳಿ:-ಹುಬ್ಬಳ್ಳಿಯ ಜನಬೀಡಿತ ಪ್ರದೇಶದಲ್ಲಿ ನಕಲಿ ಚಾವಿ ಬಳಸಿ ಬೈಕ್ ಎಗರಿಸುತ್ತಿದ್ದ ಲೇಡಿ ಕಳ್ಳಿಯರನ್ನು ಹುಬ್ಬಳ್ಳಿ ಪೋಲೀಸರು ಬಂಧಿಸಿದ್ದಾರೆ.

ಹೆಂಗಸರ ಈ ಕಳ್ಳತನದ ಕೃತ್ಯಕ್ಕೆ ಪೊಲೀಸರೇ ದಂಗಾಗಿದ್ದಾರೆ.
ಪೋಲೀಸರ ಬಲೆಗೆ ಬಿದ್ದ ಖತರ್ನಾಕ್ ಕಳ್ಳರು ನಡೆಸುತ್ತಿದ್ದ ಬೈಕ್ ಕಳ್ಳತನ ಸಿಸಿಟಿವಿ ಕ್ಯಾಮಾರಾದಲ್ಲಿ ಸೆರೆಯಾಗಿದೆ.

https://youtu.be/qmTfZlIlIGw?si=5L1LZCZuWaVIAG6S

ಈ ಬಗ್ಗೆ ಹು-ಧಾ ಕಮಿಷ್ನರ್ ಎನ್ ಶಶಿಕುಮಾರ್ ಏನ್ ಹೇಳಿದ್ದಾರೆ ಕೇಳಿ..

2023-24 ರಲ್ಲಿ ನಡೆದ ಪ್ರಕರಣಗಳು ಗೊತ್ತಾಗಿದೆ
ಎಲ್ಲರೂ ಸೇರಿ ಮಾಡಿರುವ ಪ್ರಕರಣ ಇದು. ಹೊರ ಜಿಲ್ಲೆಗಳ ನಂಬರ್ ಪ್ಲೇಟ್ ಅಳವಡಿಸಿ ಮೋಸ ಮಾಡ್ತಿದ್ರು ಎಂದ ಶಶಿಕುಮಾರ್

,ಉದಯ ವಾರ್ತೆ
ಹುಬ್ಬಳ್ಳಿ

Share to all

You May Also Like

More From Author