2024-2025 ಸಾಲಿನ ಸರಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಅವಧಿ ವಿಸ್ತರಣೆ.ಜುಲೈ 31 ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದ ಸರಕಾರ.

2024-2025 ಸಾಲಿನ ಸರಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಅವಧಿ ವಿಸ್ತರಣೆ.ಜುಲೈ 31 ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದ ಸರಕಾರ. ಹುಬ್ಬಳ್ಳಿ:-ಸರಕಾರಿ ನೌಕರರ ಈ ವರ್ಷದ ಸಾರ್ವತ್ರಿಕ ವರ್ಗಾವಣೆಯ ಅವದಿಯನ್ನು ವಿಸ್ತರಿಸಿ ಸರಕಾರ ಆದೇಶ ಹೊರಡಿಸಿದೆ.ಈ[more...]

ಮಳೆ ಪ್ರಮಾಣ ಹೆಚ್ಚಳ ಜಲಪಾತಕ್ಕೆ ಪ್ರವಾಸಿಗರ ನಿರ್ಭಂದ..ಅರಣ್ಯ ಅಧಿಕಾರಿಗಳ ಆದೇಶ ಉಲ್ಲಂಘನೆ..ಹುಬ್ಬಳ್ಳಿ ಮೂಲದ ಇಬ್ಬರ ಬಂಧನ.

ಮಳೆ ಪ್ರಮಾಣ ಹೆಚ್ಚಳ ಜಲಪಾತಕ್ಕೆ ಪ್ರವಾಸಿಗರ ನಿರ್ಭಂದ..ಅರಣ್ಯ ಅಧಿಕಾರಿಗಳ ಆದೇಶ ಉಲ್ಲಂಘನೆ..ಹುಬ್ಬಳ್ಳಿ ಮೂಲದ ಇಬ್ಬರ ಬಂಧನ. ಯಲ್ಲಾಪುರ (ಇಡಗುಂದಿ):-ಇಡುಗುಂದಿ ವಲಯದ ಇಡುಗುಂದಿ ಶಾಖಾ ವ್ಯಾಪ್ತಿಯ ಮಾಗೋಡು ಗ್ರಾಮದಲ್ಲಿ ಬರುವ ಕುಳಿಮಾಗೋಡು ಜಲಪಾತಕ್ಕೆ ಮಳೆಯಿಂದಾಗಿ ನೀರಿನ[more...]

ಪಾಲಿಕೆಯ‌ ಆಯುಕ್ತರಿಂದ ಜೋನಲ್ ಸ್ಪಷಲ್ ಡ್ರೈವ್..ಸಿಬ್ಬಂದಿಗಳ ಕಡತ ಪರಿಶೀಲಿಸಿದ ಕಮೀಷನರ್.ಸಾರ್ವಜನಿಕರ ಸಮಸ್ಯೆಗೆ ಕೂಡಲೇ ಸ್ಪಂದಿಸುವಂತೆ ಎಚ್ಚರಿಕೆ.

ಪಾಲಿಕೆಯ‌ ಆಯುಕ್ತರಿಂದ ಜೋನಲ್ ಸ್ಪಷಲ್ ಡ್ರೈವ್..ಸಿಬ್ಬಂದಿಗಳ ಕಡತ ಪರಿಶೀಲಿಸಿದ ಕಮೀಷನರ್.ಸಾರ್ವಜನಿಕರ ಸಮಸ್ಯೆಗೆ ಕೂಡಲೇ ಸ್ಪಂದಿಸುವಂತೆ ಎಚ್ಚರಿಕೆ. ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಮೀಷನರ್ ಹಾಗೂ ಮೇಯರ್ ಇಂದು ಜೋನಲ್ ಸ್ಪೆಷಲ್ ಡ್ರೈವ್ ನಡೆಸಿದರು.ವಲಯ ಕಚೇರಿ[more...]

ಸಮುದಾಯ ಸಂಘಟಕರ ಎರಡನೇ ವಿಕೆಟ್ ಪತನ…ತಾವಾಗಿಯೇ ಮಹಾನಗರ ಪಾಲಿಕೆ ಬಿಡುತ್ತಿರುವ ಗ್ರೀನ್ ಇಂಕ್ ಅಧಿಕಾರಿಗಳು.ಇದು ಉದಯ ವಾರ್ತೆ ಇಂಪ್ಯಾಕ್ಟ್.

ಸಮುದಾಯ ಸಂಘಟಕರ ಎರಡನೇ ವಿಕೆಟ್ ಪತನ...ತಾವಾಗಿಯೇ ಮಹಾನಗರ ಪಾಲಿಕೆ ಬಿಡುತ್ತಿರುವ ಗ್ರೀನ್ ಇಂಕ್ ಅಧಿಕಾರಿಗಳು.ಇದು ಉದಯ ವಾರ್ತೆ ಇಂಪ್ಯಾಕ್ಟ್. ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಸಮುದಾಯ ಸಂಘಟಕರ ದರ್ಭಾರ ಅಂತಾ ಉದಯ ವಾರ್ತೆ ಸರಣಿ[more...]

ಬಂಗಾರದ ಅಂಗಡಿಗೆ ಕನ್ನ ಹಾಕಿದ ಖದೀಮರು..ಸಿಟಿ ಮದ್ಯದಲ್ಲೇ ದೊಡ್ಡ ಮಟ್ಟದ ಕಳ್ಳತನ ಮಾಡಿ ಟಪ್ ಕಮೀಷನರಿಗೆ ಚಾಲೇಂಜ್ ನೀಡಿದ ಮಹಾ ಚಾಲಾಕಿ ಕಳ್ಳರು.

ಬಂಗಾರದ ಅಂಗಡಿಗೆ ಕನ್ನ ಹಾಕಿದ ಖದೀಮರು..ಸಿಟಿ ಮದ್ಯದಲ್ಲೇ ದೊಡ್ಡ ಮಟ್ಟದ ಕಳ್ಳತನ ಮಾಡಿ ಟಪ್ ಕಮೀಷನರಿಗೆ ಚಾಲೇಂಜ್ ನೀಡಿದ ಮಹಾ ಚಾಲಾಕಿ ಕಳ್ಳರು. ಹುಬ್ಬಳ್ಳಿ:- ಗ್ಯಾಸ್ ಕಟರ್ ನಿಂದ ಕೀಲಿ ಮುರಿದ ದೊಡ್ಡ ಪ್ರಮಾಣದ[more...]

ಒಂದೇ ಸ್ಥಳದಲ್ಲಿ‌ ಐದು ವರ್ಷ ಪೋರೈಸಿದ ಪೋಲೀಸರ ವರ್ಗಾವಣೆಗೆ ಸರಕಾರದ ಆದೇಶ.ಆದೇಶ ಬಂದ ಕೆಲವೇ ಘಂಟೆಗಳಲ್ಲಿ ಕೌನ್ಸಲಿಂಗ್ ಕರೆದ ಹುಬ್ಬಳ್ಳಿ-ಧಾರವಾಡ ಕಮೀಷನರ್.

ಒಂದೇ ಸ್ಥಳದಲ್ಲಿ‌ ಐದು ವರ್ಷ ಪೋರೈಸಿದ ಪೋಲೀಸರ ವರ್ಗಾವಣೆಗೆ ಸರಕಾರದ ಆದೇಶ.ಆದೇಶ ಬಂದ ಕೆಲವೇ ಘಂಟೆಗಳಲ್ಲಿ ಕೌನ್ಸಲಿಂಗ್ ಕರೆದ ಹುಬ್ಬಳ್ಳಿ-ಧಾರವಾಡ ಕಮೀಷನರ್. ಹುಬ್ಬಳ್ಳಿ:-ಕಳೆದ 6-7-2024 ರಂದು ಮುಖ್ಯಮಂತ್ರಿಗಳು ಹಾಗೂ ಹೋಮ್ ಮಿನಿಸ್ಟರ್ ನೇತೃತ್ವದಲ್ಲಿ ನಡೆದ[more...]

ಹುಬ್ಬಳ್ಳಿ ನಗರ ಪೋಲೀಸರ ಕಾರ್ಯಾಚರಣೆ.13 ಗಾಂಜಾ ಗಿರಾಕಿಗಳ ಬಂಧನ.ಒಂದು ಕೆಜಿಗೂ ಹೆಚ್ಚು ಗಾಂಜಾ ವಶ.

ಹುಬ್ಬಳ್ಳಿ ನಗರ ಪೋಲೀಸರ ಕಾರ್ಯಾಚರಣೆ.13 ಗಾಂಜಾ ಗಿರಾಕಿಗಳ ಬಂಧನ.ಒಂದು ಕೆಜಿಗೂ ಹೆಚ್ಚು ಗಾಂಜಾ ವಶ. ಹುಬ್ಬಳ್ಳಿ:-ಹುಬ್ಬಳ್ಳಿಯ ಗೂಡ್ ಶೆಡ್ ರಸ್ತೆ ಬದಿ ಗಾಂಜಾ ಮಾರಾಟ ಮತ್ತು ಖರೀದಿ ಮಾಡುತ್ತಿದ್ದ 13 ಜನರನ್ನು ಹುಬ್ಬಳ್ಳಿಯ ನಗರ[more...]

ಕೃಷಿ ಹೊಂಡದಲ್ಲಿ ಬಿದ್ದು, ಪ್ರೇಮಿಗಳಿಬ್ಬರ ದಾರುಣ ಸಾವು.ತಬ್ಬಿಕೊಂಡು ಕೃಷಿಹೊಂಡಕ್ಕೆ ಬಿದ್ದ ಪ್ರೇಮಿಗಳು.

ಕೃಷಿ ಹೊಂಡದಲ್ಲಿ ಬಿದ್ದು, ಪ್ರೇಮಿಗಳಿಬ್ಬರ ದಾರುಣ ಸಾವು.ತಬ್ಬಿಕೊಂಡು ಕೃಷಿಹೊಂಡಕ್ಕೆ ಬಿದ್ದ ಪ್ರೇಮಿಗಳು. ಚಿಕ್ಕಬಳ್ಳಾಪುರ:-ವೇಲ್ ಕಟ್ಟಿಕೊಂಡು ಇಬ್ಬರು ಪ್ರೇಮಿಗಳು ಕೃಷಿಹೊಂಡಕ್ಕೆ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಂತಾಮಣಿ ತಾಲೂಕಿನ ಮುದ್ದಲಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಮೃತ[more...]

ನಗರಾಭಿವೃದ್ಧಿ ಇಲಾಖೆ ಎಡವಟ್ಟು.ಸತ್ತವರನ್ನು ವರ್ಗಾವಣೆ ಮಾಡಿದ ಇಲಾಖೆ.ವಿಧಾನಸೌದದಲ್ಲಿ ನಡೀತಾ ಇದೆ ಡೊಂಬರಾಟ..!!

ನಗರಾಭಿವೃದ್ಧಿ ಇಲಾಖೆ ಎಡವಟ್ಟು.ಸತ್ತವರನ್ನು ವರ್ಗಾವಣೆ ಮಾಡಿದ ಇಲಾಖೆ.ವಿಧಾನಸೌದದಲ್ಲಿ ನಡೀತಾ ಇದೆ ಡೊಂಬರಾಟ..!! ಬೆಂಗಳೂರು:- ರಾಜ್ಯ ಸರಕಾರ ಹೊರಡಿಸಿದ ಜನರಲ್ ಟ್ರಾನ್ಸ್ ಪರ್ ಅವದಿ ಇಂದಿಗೆ ಕೊನೆ ಆಗುತ್ತಿರುವ ಹಿನ್ನೆಲೆಯಲ್ಲಿ ನೌಕರರ ವರ್ಗಾವಣೆಯಲ್ಲಿ ವಿಧಾನಸೌಧದಲ್ಲಿ ಸಚಿವರ[more...]

ಪಾಲಿಕೆಯ ಮ್ಯಾಜಿಕ್ ಚೇರ್ ಮೇಲೆ ಗಟ್ಟಿಯಾಗಿ ಕುಳಿತ ಕಾರ್ಯನಿರ್ವಾಹಕ ಅಭಿಯಂತರರು…ಸರಕಾರದ ವರ್ಗಾವಣೆ ನೀತಿ ಪಾಲಿಕೆಯ EE ಗಳಿಗೆ ಅನ್ವಯವಾಗುವುದಿಲ್ಲವೇ.

ಪಾಲಿಕೆಯ ಮ್ಯಾಜಿಕ್ ಚೇರ್ ಮೇಲೆ ಗಟ್ಟಿಯಾಗಿ ಕುಳಿತ ಕಾರ್ಯನಿರ್ವಾಹಕ ಅಭಿಯಂತರರು...ಸರಕಾರದ ವರ್ಗಾವಣೆ ನೀತಿ ಪಾಲಿಕೆಯ EE ಗಳಿಗೆ ಅನ್ವಯವಾಗುವುದಿಲ್ಲವೇ.? ಹುಬ್ಬಳ್ಳಿ:- ರಾಜ್ಯದ ಎರಡನೇ ದೊಡ್ಡ ಮಹಾನಗರ ಪಾಲಿಕೆ ಎಂದೇ ಕರೆಯಿಸಿಕೊಳ್ಳುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ[more...]