Author: Udaya Varthe
ಮೆಡಿಕಲ್ ಶಾಪ್ ಗಳಲ್ಲಿ ಡ್ರಗ್ಸ್ ಮಾರಾಟ ಆಗ್ತಿದ್ಯಾ!? ಸಚಿವ ಜಿ ಪರಮೇಶ್ವರ್ ಹೇಳಿದ್ದೇನು!?
ಬೆಂಗಳೂರು:- ಇತ್ತೀಚೆಗೆ ನಗರದಲ್ಲಿ ಗಾಂಜಾ, ಹಾಗೂ ಡ್ರಗ್ಸ್ ಮಾರಾಟ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದರ ಮಧ್ಯೆ ಮಹಿಳೆ ಓರ್ವರು ಗಂಭೀರ ಆರೋಪ ಮಾಡಿದ್ದು, ಮೆಡಿಕಲ್ ಗಳಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂದು ದೂರಿದ್ದಾರೆ. ಈ[more...]
India vs Australia Test: ಟೀಮ್ ಇಂಡಿಯಾಗೆ ಆಘಾತ, ಮೊದಲ ಟೆಸ್ಟ್ಗೆ ಇಬ್ಬರು ಸ್ಟಾರ್ ಆಟಗಾರರು ಅಲಭ್ಯ!
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯು ನವೆಂಬರ್ 22 ರಿಂದ ಶುರುವಾಗಲಿದೆ. ಆದರೆ ಈ ಸರಣಿಯ ಮೊದಲ ಟೆಸ್ಟ್ ಗೆ ಇಬ್ಬರು ಆಟಗಾರರು ಅಲಭ್ಯರಿರಲಿದ್ದಾರೆ. ಮೊದಲ ಪಂದ್ಯಕ್ಕೆ ಟೀಮ್ ಇಂಡಿಯಾ[more...]
BJP ಸರ್ಕಾರ ರಚನೆ ಮಾಡಲು ಸಿದ್ದರಾಮಯ್ಯನವರೇ ಕೆಲ ಶಾಸಕರನ್ನು ಕಳುಹಿಸಿದ್ದರು: ಹೊಸ ಬಾಂಬ್ ಸಿಡಿಸಿದ ಜೋಶಿ
ಹುಬ್ಬಳ್ಳಿ: ಸಿದ್ದರಾಮಯ್ಯ ಹಾಕಿದ ಬಾಂಬ್ ಸದ್ಯ ರಾಜ್ಯ ರಾಜಕಾರಣದಲ್ಲೇ ಸಂಚಲನ ಸೃಷ್ಟಿಸಿದೆ. 50 ಶಾಸಕರಿಗೆ 50 ಕೋಟಿ ರೂಪಾಯಿ ಅನ್ನೋದು ಪಕ್ಕಕ್ಕಿಟ್ಟು ಸಿಎಂ ಸಿದ್ದರಾಮಯ್ಯ ಆಡಿದ ಮತ್ತೊಂದು ಮಾತು ರಾಜಕೀಯ ಚಾವಡಿ ಚಿಂತನೆಗೆ ಬೀಳಿಸಿದೆ. ಇದರ ಬೆನ್ನಲ್ಲೇ[more...]
ಶಾಸಕರ ಖರೀದಿಗೆ 50 ಕೋಟಿ ಅಲ್ಲ, 100 ಕೋಟಿ ಆಫರ್ ನೀಡಿದ್ದಾರೆ: ಶಾಸಕ ಗಣಿಗ ರವಿಕುಮಾರ್ ಹೊಸ ಬಾಂಬ್
ಬೆಂಗಳೂರು: ಆಪರೇಷನ್ ಕಮಲ ಇಡೀ ದೇಶದಲ್ಲಿ ಹೊಸ ಮಾದರಿ ಪರಿಚಯಿಸಿದ ರಾಜಕಾರಣ. ಹಲವು ಸರ್ಕಾರಗಳನ್ನೇ ಅಪೋಷನ್ ಪಡೆದ ಈ ಅಸ್ತ್ರಕ್ಕೆ ಹಸ್ತ ಈಗಲೂ ಬೆವರುತ್ತೆ. 50 ಶಾಸಕರು, ಒಬ್ಬೊಬ್ಬರಿಗೆ 50 ಕೋಟಿ ಆಫರ್. ಸಿದ್ದರಾಮಯ್ಯ[more...]
ಬೊಂಬೆನಾಡಲ್ಲಿ ನಿಖಿಲ್ ಕುಮಾರಸ್ವಾಮಿಗೆ ಭರ್ಜರಿ ಗೆಲುವು: ಲಕ್ಷ್ಮೀಕಾಂತ್ ಆಚಾರ್ಯ ಗುರೂಜಿ ಸ್ಫೋಟಕ ಭವಿಷ್ಯ
ತುಮಕೂರು: ಜಿದ್ದಾಜಿದ್ದಿನ ಚನ್ನಪಟ್ಟಣ ಉಪಚುನಾವಣೆಯ ಮತದಾನ ಮುಗಿದಿದೆ. ಈಗ ಯಾರ್ ಗೆಲ್ತಾರೆ? ಯಾರ್ ಸೋಲ್ತಾರೆ ಅನ್ನೋದಷ್ಟೇ ಬಾಕಿ ಉಳಿದಿದೆ. ಇದರ ಬೆನ್ನಲ್ಲೇ ನಿಖಿಲ್ ಕುಮಾರಸ್ವಾಮಿಗೆ ರಾಜಯೋಗ ಶುರುವಾಗಿದೆ. ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಗೆಲ್ಲುತ್ತಾರೆ ಎಂದು ಡಾ[more...]
ಅತ್ತಿಗೆಯನ್ನೇ ಕೊಂದ ಮೈದುನ: ರಕ್ತದ ಮಡುವು ಕಂಡು ಬೆಚ್ಚಿಬಿದ್ದ ಗ್ರಾಮ!
ಹುಬ್ಬಳ್ಳಿ: ಹುಟ್ಟುತ್ತಾ ಅಣ್ಣ-ತಮ್ಮಂದಿರು, ಬೆಳೆಯುತ್ತಾ ದಾಯಾದಿಗಳು ಅನ್ನೋ ಮಾತಿದೆ. ಅದೇ ರೀತಿ ಮನೆಯಲ್ಲಿನ ಕೌಟುಂಬಿಕ ಸಮಸ್ಯೆ ಜಗಳದವರೆಗೆ ಹೋಗಿ, ಕೊನೆಗೆ ಕೋಪಗೊಂಡ ಮೈದುನ ಅತ್ತಿಗೆಯ ಕುತ್ತಿಗೆಗೆ ಚಾಕು ಇರಿದು ಕೊಲೆ ಮಾಡಿರುವ ಘಟನೆ ಎಸ್.ಎಂ ಹುಬ್ಬಳ್ಳಿ ಕೃಷ್ಣನಗರದಲ್ಲಿ[more...]
Bigg Boss: ಬಿಗ್ ಬಾಸ್ ಮನೆಯಿಂದ ಅನುಷಾ ರೈ ಔಟ್! ಸ್ಟ್ರಾಂಗ್ ಆಗಿದ್ದವರು ವೀಕ್ ಆಗಿದ್ದೆಲ್ಲಿ!?
ಬಿಗ್ ಬಾಸ್ ಮನೆಯಲ್ಲಿ ಈ ವಾರ ಡಬಲ್ ಎಲಿಮಿನೇಷನ್ ಎಂದು ಹೇಳಲಾಗಿತ್ತು. ಆದ್ರೆ ಈ ವಾರ ಒಬ್ಬರೇ ಮನೆಯಿಂದ ಹೊರಗೆ ಹೋಗಿದ್ದಾರೆ. ಅನುಷಾ ರೈ ದೊಡ್ಮನೆಯಿಂದ ಹೊರ ಹೋಗಿದ್ದಾರೆ. ಶೋಭಾ ಶೆಟ್ಟಿ ಮತ್ತು ರಂಜಿತ್[more...]
HD ಕುಮಾರಸ್ವಾಮಿ ಯೂಟರ್ನ್ ಹೊಡೆಯೋದ್ರಲ್ಲಿ ಎಕ್ಸ್ಪರ್ಟ್: ಸಚಿವ ಜಮೀರ್!
ಮಂಗಳೂರು:ಕುಮಾರಸ್ವಾಮಿ ಯೂಟರ್ನ್ ಹೊಡೆಯೋದ್ರಲ್ಲಿ ಎಕ್ಸ್ಪರ್ಟ್ ಎಂದು ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿದ್ದಾರೆ. ಕುಮಾರಸ್ವಾಮಿ ತಮ್ಮ ಹೇಳಿಕೆಗಳನ್ನು ತಿರುಚುವಲ್ಲಿ ನಿಸ್ಸೀಮರು ಹಾಗಾಗೇ ಅವರನ್ನು ಯು-ಟರ್ನ್ ಕುಮಾರಸ್ವಾಮಿ ಅಂತ ಜನ ಕರೆಯೋದು, ಎಂದು ವಕ್ಫ್ ಸಚಿವ[more...]
ಅಪ್ರಾಪ್ತ ಬಾಲಕಿಗೆ ಚುಡಾಯಿಸಿದ ಪ್ರಕರಣ: ಐದು ಜನ ಪುಂಡರನ್ನ ಹೆಡೆಮುರಿಕಟ್ಟಿದ ಪೊಲೀಸರು
ಹುಬ್ಬಳ್ಳಿ: ಅಪ್ರಾಪ್ತ ಬಾಲಕಿ ಚುಡಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಜನ ಪುಂಡರನ್ನ ಹಳೇ ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಶಂಭು ತಡಸ ಹಾಗೂ ಮೆಹಬೂಬ್ ಹಿತ್ತಲಮನಿ ಪ್ರಮುಖ ಆರೋಪಿಗಳಾಗಿದ್ದು, ಸಾಗರ ಸಾತಪುತೆ, ಶ್ರೀವತ್ಸವ ಬೆಂಡಿಗೇರಿ, ಸಚಿನ[more...]
ಉತ್ತರ ಪ್ರದೇಶದಲ್ಲಿ ಘೋರ ದುರಂತ: ಮಕ್ಕಳ ಆಸ್ಪತ್ರೆಯಲ್ಲಿ ಸುಟ್ಟುಕರಕಲಾದ ಹಸುಗೂಸುಗಳು!
ಉತ್ತರ ಪ್ರದೇಶ:- ಇಲ್ಲಿನ ಝಾನ್ಸಿಯ ಮಹಾರಾಣಿ ಲಕ್ಷ್ಮಿಭಾಯಿ ಮೆಡಿಕಲ್ ಕಾಲೇಜಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಸಾಕಷ್ಟು ಹಸುಗೂಸುಗಳು ಸುಟ್ಟು ಕರಕಲಾಗಿದೆ. ಬೆಂಕಿ ಅನಾಹುತದ ಬಳಿಕ ಆಸ್ಪತ್ರೆಯಲ್ಲಿದ್ದ ಮಕ್ಕಳನ್ನ ಬದುಕಿಸಲು ಹರಸಾಹಸ ಪಟ್ಟಿದ್ದಾರೆ. ಆಸ್ಪತ್ರೆಯ ಕಿರಿದಾದ[more...]