ಭ್ರಷ್ಟರಿಗೆ ಲೋಕಾ ಶಾಕ್: ಬೆಳ್ಳಂ ಬೆಳಗ್ಗೆ ಮಂಗಳೂರು, ಮಂಡ್ಯ ಸೇರಿ ಕರ್ನಾಟಕದ ಹಲವೆಡೆ ದಾಳಿ!

ಬೆಂಗಳೂರು:- ಭ್ರಷ್ಟ ಬೇಟೆ ಮುಂದುವರಿಸಿರುವ ಲೋಕಾಯುಕ್ತ ಅಧಿಕಾರಿಗಳು, ಬೆಂಗಳೂರು, ಮಂಗಳೂರು, ಮಂಡ್ಯ ಸೇರಿ ಕರ್ನಾಟಕದ 7 ಕಡೆ ದಾಳಿ ಮಾಡಿದೆ. ಬೆಂಗಳೂರಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಎಂಸಿ ಕೃಷ್ಣವೇಣಿ ಮನೆ[more...]

ಶಾಕಿಂಗ್ ಸುದ್ದಿ: ಆಲೂಗೆಡ್ಡೆ ಜಾಸ್ತಿ ತಿಂದ್ರೆ ಬರುತ್ತಾ ಮಧುಮೇಹ!? ಅಧ್ಯಯನದಲ್ಲಿ ಹೊಸ ವಿಚಾರ ಬಹಿರಂಗ!

ಹಲವು ಭಾರತೀಯರ ಮನೆಗಳಲ್ಲಿ ಬಳಸುವ ಪ್ರಮುಖ ಆಹಾರ ಉತ್ಪನ್ನಗಳಲ್ಲಿ ಆಲೂಗಡ್ಡೆಯೂ ಒಂದು. ಆಲೂಗೆಡ್ಡೆ ಸಾಂಬಾರ್‌, ಸಾಗು, ಪಕೋಡ, ಚಿಪ್ಸ್‌, ಕಟ್ಲೆಟ್‌, ಪರೋಟ ಸೇರಿದಂತೆ ಹಲವು ಖಾದ್ಯಗಳ ತಯಾರಿಗೆ ಆಲೂಗೆಡ್ಡೆ ಬೇಕು ಬೇಕು. ತನ್ನ ವಿಶಿಷ್ಟ[more...]

Pakistan Record: 13 ಸೋಲು, ಕೆಟ್ಟ ದಾಖಲೆಗೆ ಕೊರಳೊಡ್ಡಿದ ಪಾಕಿಸ್ತಾನ್!

ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಪಾಕ್ ಹೀನಾಯ ಪ್ರದರ್ಶನ ಕೊಟ್ಟಿದೆ. ಹ್ಯಾಟ್ರಿಕ್ ಸೋಲಿನೊಂದಿಗೆ 2024 ರಲ್ಲಿ ಅತ್ಯಧಿಕ ಟಿ20 ಪಂದ್ಯಗಳನ್ನು ಸೋತ ತಂಡಗಳ ಪಟ್ಟಿಯಲ್ಲಿ ಪಾಕಿಸ್ತಾನ್ ಅಗ್ರಸ್ಥಾನಕ್ಕೇರಿದೆ. ಪಾಕಿಸ್ತಾನ್ ತಂಡವು ಒಟ್ಟು[more...]

ತಿಮ್ಮಪ್ಪನ ಭಕ್ತರಿಗೆ ಸಿಕ್ತು ಗುಡ್ ನ್ಯೂಸ್: ತಿರುಮಲಕ್ಕೆ ಹೋಗುವವರು ಮಿಸ್ ಮಾಡ್ದೆ ಸುದ್ದಿ ನೋಡಿ!

ಆಂಧ್ರ:- ತಿಮ್ಮಪ್ಪನ ಭಕ್ತರಿಗೆ ಸಿಕ್ತು ಗುಡ್ ನ್ಯೂಸ್ ಸಿಕ್ಕಿದ್ದು, ತಿರುಮಲಕ್ಕೆ ಹೋಗುವವರು ಮಿಸ್ ಮಾಡ್ದೆ ಈ ಸುದ್ದಿ ನೋಡಿ.ಭಕ್ತರು ಇನ್ನುಮುಂದೆ ದಿನಗಟ್ಟಲೆ ತಿಮ್ಮಪ್ಪನ ದರ್ಶನಕ್ಕಾಗಿ ಕಾದು ನಿಲ್ಲುವ ಸಮಸ್ಯೆಯಿರುವುದಿಲ್ಲ. 3 ಗಂಟೆಗಳನ್ನೇ ದರ್ಶನ ಮಾಡಿಸುವ[more...]

ನಕಲಿ ಸಹಿ ವಿವಾದ: ಚನ್ನಪಟ್ಟಣ ಉಪ ಚುನಾವಣೆ ಫಲಿತಾಂಶಕ್ಕೂ ಮುನ್ನವೇ ಸಿಪಿ ಯೋಗೇಶ್ವರ್ ಗೆ ಸಂಕಷ್ಟ!

ರಾಮನಗರ:- ಇಡೀ ಕರ್ನಾಟಕವೇ ಹೆಚ್ಚು ಕುತೂಹಲದಿಂದ ಕಾದು ಕುಳಿತಿರುವ ಚನ್ನಪಟ್ಟಣ ಉಪ ಚುನಾವಣೆಯ ಫಲಿತಾಂಶ ಪ್ರಕಟಕ್ಕೆ ದಿನಗಣನೆ ಶುರುವಾಗಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿಪಿ ಯೋಗೇಶ್ವರ್, ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧೆ[more...]

ಅನುಷಾ ರೈ ಲವ್ ಬ್ರೇಕಪ್ ಆಗಿದ್ದು ಅದೊಂದೇ ಕಾರಣ!? ಎಳೆ ಎಳೆಯಾಗಿ ಬಿಚ್ಚಿಟ್ಟ ಬಿಗ್ ಬಾಸ್ ಸ್ಪರ್ಧಿ!

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 51ನೇ ದಿನಕ್ಕೆ ಕಾಲಿಟ್ಟಿದೆ. ಇದೇ ಹೊತ್ತಲ್ಲಿ ಕಳೆದ ಸಂಚಿಕೆಯಲ್ಲಿ ಬಿಗ್​ಬಾಸ್​ ಮನೆಯಿಂದ ಸ್ಯಾಂಡಲ್​ವುಡ್​ ನಟಿ ಅನುಷಾ ರೈ ಅವರು ಆಚೆ ಬಂದಿದ್ದರು. ಬಿಗ್​ಬಾಸ್​ ಮನೆಯಿಂದ[more...]

ನಿರ್ದೇಶಕನ ಮೇಲೆ ಗುಂಡಿನ ದಾಳಿಗೆ ಯತ್ನಿಸಿದ ಆರೋಪ: ನಟ ತಾಂಡವ ರಾಮ್ ಅರೆಸ್ಟ್!‌

ರಾಜಧಾನಿ ಬೆಂಗಳೂರಿನ ಚಂದ್ರಾ ಲೇಔಟನ್ ನಲ್ಲಿ ಸಿನಿಮಾ ನಿರ್ದೇಶಕನಿಗೆ ನಟನೊಬ್ಬ ಕೊಲೆ ಬೆದರಿಕೆ ಹಾಕಿರುವ ಘಟನೆ ಜರುಗಿದೆ. ಜೋಡಿಹಕ್ಕಿ , ಭೂಮಿಗೆ ಬಂದ ಭಗವಂತ. ಧಾರವಾಹಿಯಲ್ಲಿ ನಟಿಸಿದ್ದ ನಟನಿಂದ ಈ ಘಟನೆ ಜರುಗಿದೆ. ಸಿನಿಮಾ[more...]

ವಿಕ್ರಂ ಗೌಡ ಮೇಲೆ ಎನ್ʼಕೌಂಟರ್ ವಿಚಾರ: ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದೇನು..?

ಬೆಂಗಳೂರು: ಕಳೆದ 20 ವರ್ಷಗಳಿಂದ ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಆದರೆ, ಆತ ತಪ್ಪಿಸಿಕೊಂಡು ಓಡಾಡುತ್ತಿದ್ದ. ಈ ಹಿಂದೆ ನಡೆದ ಅನೇಕ ಎನ್‌ಕೌಂಟರ್​ಗಳಲ್ಲಿ ವಿಕ್ರಮ್ ಗೌಡ ತಪ್ಪಿಸಿಕೊಂಡಿದ್ದ. ನಿನ್ನೆ ಸಂಜೆ ವಿಕ್ರಮ್ ಗೌಡ ಎನ್‌ಕೌಂಟರ್[more...]

ನೇತ್ರಾವತಿ ದಳದ ನಕ್ಸಲೈಟ್ ವಿಕ್ರಂ ಗೌಡನ ಎನ್ʼಕೌಂಟರ್! ಈತನ ಹಿನ್ನೆಲೆ ಏನೂ ಗೊತ್ತಾ..?

ಉಡುಪಿ ಜಿಲ್ಲೆಯ ಹೆಬ್ರಿ ಠಾಣೆ ವ್ಯಾಪ್ತಿಯ ಕಬ್ಬಿನಾಲೆ ಅರಣ್ಯ ಪ್ರದೇಶದಲ್ಲಿ ಸೋಮವಾರ ರಾತ್ರಿ ನಡೆದ ಎನ್​ಕೌಂಟರ್​ನಲ್ಲಿ ನಕ್ಸಲ್ ನಾಯಕ‌ ವಿಕ್ರಂ ಗೌಡ ಹತನಾಗಿದ್ದಾನೆ. ನಕ್ಸಲ್ ನಾಯಕ ವಿಕ್ರಂ ಗೌಡ ಕಬ್ಬಿನಾಲೆ ಮೂಲದವನಾಗಿದ್ದಾನೆ. ಕಳೆದ ಕೆಲವು[more...]

ನೆರೆಮನೆಯ ಪುಂಡರ ವಿಕೃತಿ: ಅಪ್ರಾಪ್ತೆ ಬಟ್ಟೆ ಬಿಚ್ಚಿ ರೇಪ್ʼಗೆ ಯತ್ನ, ಇಬ್ಬರು ಅರೆಸ್ಟ್

ಆನೇಕಲ್:- ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಸೇರಿ ಕರ್ನಾಟಕದಲ್ಲಿ ರೇಪ್ ಕೇಸ್ ಗಳು ಹೆಚ್ಚಾಗುತ್ತಿರುವುದು ಆತಂಕ ಹುಟ್ಟುವಂತೆ ಮಾಡಿದೆ. ದಿನಕ್ಕೆ ಒಂದಿಲ್ಲೊಂದು ಇಂತಹ ಕೇಸ್ ಗಳು ದಾಖಲಾಗುತ್ತಿದ್ದು, ಹೆಣ್ಣು ಮಕ್ಕಳಿರುವ ಪೋಷಕರಿಗೆ ಭೀತಿಯನ್ನಾ ಉಂಟು ಮಾಡಿದೆ.[more...]