Author: Udaya Varthe
ಕೆಲಸಕ್ಕೆ ಹೋಗದ ಅಣ್ಣ; ದಂಡಪಿಂಡ ಎಂದು ಬೈದಿದಕ್ಕೆ ತಮ್ಮನ ಹತ್ಯೆ..!
ಬೆಂಗಳೂರು: ಬೆಂಗಳೂರಿನ ಬೇಗೂರಿನ ಲಕ್ಷ್ಮೀಪುರದಲ್ಲಿ ತಮ್ಮನನ್ನು ಅಣ್ಣ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಪ್ರತಾಪ್ (18 ವರ್ಷ) ಮೃತದುರ್ದೈವಿ. ರಜನಿ (28 ವರ್ಷ) ಕೊಲೆ ಮಾಡಿದ ಆರೋಪಿ. ಬೇಗೂರು ಠಾಣೆ ಪೋಲಿಸರು ಆರೋಪಿ ರಜನಿಯನ್ನು ಬಂಧಿಸಿದ್ದಾರೆ.[more...]
ಎದುರಾಳಿಯನ್ನು ವಿಷಹಾಕಿ ಕೊಲ್ಲಲು ಪ್ರಯತ್ನ: ರಷ್ಯಾದ ಚೆಸ್ ಆಟಗಾರ್ತಿ ಅಮಾನತು!
ಆಟ ಅಂದ್ರೆ ಎದುರಾಳಿಯನ್ನು ಅಖಾಡದಲ್ಲಿ ಎದುರಿಸಬೇಕೆ ವಿನಹ, ಹೇಡಿ ತರ ಗೆಲ್ಲೋದಲ್ಲ. ಪಂದ್ಯದಲ್ಲಿ ಮೋಸ ಮಾಡಿ ಗೆದ್ದರೆ ಅವರು ಕ್ರೀಡಾಪಟು ಆಗಲು ಸಾಧ್ಯವಿಲ್ಲ. ಆದರೆ ಇಲ್ಲೊಬ್ಬ ಆಟಗಾರ್ತಿ ಎದುರಾಳಿ ಸೋಲಿಸಲು ನೀಚ ಕೃತ್ಯಕ್ಕೆ ಕೈ[more...]
ನಡುರಸ್ತೆಯಲೇ ಕಾರು ಶೇಕ್: ಹತ್ತಿರ ಹೋಗಿ ನೋಡಿದ್ರೆ ಫುಲ್ ಶಾಕ್; ಜೋಡಿಯ ಕಾಮದಾಟ ನೋಡಿ ಜನ ಗಪ್ ಚುಪ್!
ಉಡುಪಿ:- ಅದೊಂದು ರಸ್ತೆಯಲ್ಲಿ ಕಾರೊಂದು ನಿಂತಿತ್ತು. ಆದರೆ ಅದರಲ್ಲಿ ಯಾರು ಇಲ್ಲವೆನೋ ಎಂಬಂತೆ ಕಾಣುತ್ತಿತ್ತು. ಆದರೆ ದಿಢೀರ್ ಅಂತ ಕಾರು ಶೇಕ್ ಆಗಲು ಶುರುಮಾಡಿದೆ. ಏನಿದು ಅಂತ ಅಲ್ಲಿದ್ದವರು ಹೋಗಿ ನೋಡಿದ್ರೆ ಫಲ್ ಶಾಕ್[more...]
ಕೋಲಾರ: ಫಸ್ಟ್ ನೈಟ್ʼನಲ್ಲೇ ವಧು-ವರರ ಸಾವಿನ ಕೇಸ್ʼಗೆ ಹೊಸ ಟ್ವಿಸ್ಟ್!
ಕೋಲಾರ: ಹೊಸದಾಗಿ ಮದುವೆಯಾದ ನವ ದಂಪತಿ ನಡುವೆ ನಡೆದ ಗಲಾಟೆ ಸಾವಿನಲ್ಲಿ ಅಂತ್ಯ ಕಂಡಿದೆ. ಮದುವೆಯಾದ ಕೆಲವೇ ಗಂಟೆಗಳಲ್ಲಿ ವಧು-ವರರಿಬ್ಬರು ಪರಸ್ಪರ ಹೊಡೆದಾಡಿಕೊಂಡಿರೋ ಘಟನೆ ಕೆಜಿಎಫ್ ತಾಲೂಕಿನ ಚಂಬರಸನಹಳ್ಳಿಯಲ್ಲಿ ನಡೆದಿದೆ. ಲಿಖಿತಶ್ರೀ (20) ಹಾಗೂ ನವೀನ್[more...]
Olympics: ಪ್ಯಾರಿಸ್ ಒಲಿಂಪಿಕ್ಸ್ʼನಲ್ಲಿ ಬೆಳ್ಳಿ ಪದಕ ಗೆದ್ದ ನೀರಜ್ ಚೋಪ್ರಾ
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ 5ನೇ ಪದಕ ದಕ್ಕಿದೆ. ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತದ ನೀರಜ್ ಚೋಪ್ರಾ ಸತತ 2ನೇ ಒಲಿಂಪಿಕ್ಸ್ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಆದ್ರೆ ಭಾರತಕ್ಕೆ ಲಭಿಸಬೇಕಿದ್ದ ಚಿನ್ನದ ಪದಕ ಈ ಬಾರಿ ಮಿಸ್[more...]
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವಿಸಿ ,ಹಲವಾರು ಪ್ರಯೋಜನಗಳನ್ನು ಪಡೆಯಿರಿ
ಬೆಳ್ಳುಳ್ಳಿಯು ಹಲವಾರು ಔಷಧೀಯ ಗುಣಗಳಿಂದ ಕೂಡಿದ ಮಸಾಲ ಪದಾರ್ಥವಾಗಿದೆ. ಸಾಮಾನ್ಯವಾಗಿ ಇದನ್ನು ಎಲ್ಲಾ ಅಡುಗೆಗಳಲ್ಲೂ ಬಳಸಲಾಗುತ್ತದೆ. ಆದರೆ ಸರಳವಾಗಿ ಕಾಣುವ ಈ ಬೆಳ್ಳುಳ್ಳಿಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾದ ಹಲವಾರು ಅದ್ಭುತ ಗುಣಗಳನ್ನು ಹೊಂದಿದೆ. ಕಬ್ಬಿಣಾಂಶ, ಕ್ಯಾಲ್ಸಿಯಂ,[more...]
ಖಾಸಗಿ ಡಿಟೆಕ್ಟಿವ್ ಏಜೆನ್ಸಿ ಜೊತೆ ಸೇರಿ ಕಾನೂನು ಬಾಹಿರ ಕೃತ್ಯ: ಪೊಲೀಸಪ್ಪ ಸಿಸಿಬಿ ವಶಕ್ಕೆ
ಖಾಸಗಿ ಏಜೆನ್ಸಿಗಳಿಗೆ ಸಿಡಿಆರ್ ಲೀಸ್ಟ್ ಕೊಡ್ತಾ ಇದ್ದಿದ್ದೇ ಒರ್ವ ಪೋಲಿಸಪ್ಪ ಸದ್ಯ ಖತರ್ನಾಕ್ ಕಿಲಾಡಿ ಯನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರಿನ ಸಿಸಿಬಿ ಪೊಲೀಸರು ಸಿಐಡಿಯಲ್ಲಿ ಕೆಲಸ ಮಾಡ್ತಾ ಇದ್ದ ಮುಖ್ಯಪೇದೆ ಮುನಿರತ್ನ[more...]
ನಟಿ ಸಮಂತಾ ಮಾಜಿ ಪತಿ ನಾಗ ಚೈತನ್ಯ ಜೊತೆ ಶೋಭಿತಾ ಎಂಗೇಜ್ ಮೆಂಟ್.!
ಕಳೆದ ಒಂದು ವರ್ಷದಿಂದ ನಟ ನಾಗ ಚೈತನ್ಯ, ಶೋಭಿತ ದುಲಿಪಾಲಾ ಅವರು ಡೇಟ್ ಮಾಡುತ್ತಿದ್ದಾರೆ, ಒಟ್ಟಿಗೆ ಟ್ರಿಪ್ ಮಾಡುತ್ತಿದ್ದಾರೆ, ಆದಷ್ಟು ಬೇಗ ಮದುವೆ ಆಗಲಿದ್ದಾರೆ ಎನ್ನಲಾಗಿತ್ತು. ಸ್ಟಾರ್ ನಟ ನಾಗಚೈತನ್ಯ ಹಾಗೂ ನಟಿ ಸೋಭಿತಾ[more...]
ಮಲಗಿದ್ದ ನಾಯಿ ಮೇಲೆ ಕಾರು ಹತ್ತಿಸಿ ವಿಕೃತಿ; ಒದ್ದಾಡುತ್ತಲೇ ಪ್ರಾಣ ಬಿಟ್ಟ ಮೂಕಜೀವಿ!
ಬೆಂಗಳೂರು:- ಮೂಕ ಪ್ರಾಣಿಗಳ ಮೇಲೆ ಕಾರು ಹಾಯಿಸುವುದು ಬೆಂಗಳೂರಿನಲ್ಲಿ ಸಾಮಾನ್ಯವಾದ ಸಂಗತಿಯಾಗಿಬಿಟ್ಟಿದೆ. ಈ ಹಿಂದೆ ಬೀದಿ ನಾಯಿಗಳ ಮೇಲೆ ಕಾರು ಹತ್ತಿಸಿದ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಈಗ ಸಾಕು ನಾಯಿಯ ಮೇಲೆ ಕಾರು ಹರಿಸಿದ[more...]
ಲೈಟ್ ಬಾಯ್ ಕೈಯಲ್ಲಿ ಕ್ಲ್ಯಾಪ್ ಮಾಡಿಸಿದ ಯಶ್: ಬ್ರಾಹ್ಮೀ ಮುಹೂರ್ತದಲ್ಲಿ “ಟಾಕ್ಸಿಕ್” ಮುಹೂರ್ತ!
ಯಶ್ ನಟನೆಯ ಬಹುನಿರೀಕ್ಷಿತ ಚಿತ್ರ ‘ಟಾಕ್ಸಿಕ್’ನಲ್ಲಿ ಅವರ ಲುಕ್ ಮತ್ತು ಹೇರ್ಸ್ಟೈಲ್ ಎಲ್ಲಿಯೂ ರಿವೀಲ್ ಆಗಿರಲಿಲ್ಲ. ಯಶ್ ಕೂಡ ಈ ಕುರಿತು ಗೌಪ್ಯತೆ ಕಾಪಾಡಿಕೊಳ್ಳಲು ತಲೆಗೆ ಕ್ಯಾಪ್ ಅಥವಾ ಸ್ಕಾರ್ಫ್ ಧರಿಸಿ ಓಡಾಡುತ್ತಿದ್ದರು. ಈಗ[more...]