ಕಾಂಗ್ರೆಸ್ ಗೆ ಕುಮಾರಣ್ಣನೇ ಟಾರ್ಗೆಟ್: ನಿಖಿಲ್ ಕುಮಾರಸ್ವಾಮಿ ಕಿಡಿ

ಬೆಂಗಳೂರು : ಬಿಜೆಪಿಗೆ ಸಿಪಿ ಯೋಗೇಶ್ವರ್ ರಾಜೀನಾಮೆ ಕೊಟ್ಟಿರುವುದು ಆಶ್ಚರ್ಯ ಪಡುವಂತದ್ದು ಏನೂ ಇಲ್ಲ , ಗಾಳಿಯಲ್ಲಿ ಗುಂಡು ಹೊಡೆಯುವಂತ ಆರೋಪ ಅಲ್ಲ, ಯಾವಾಗ ತರಾತುರಿ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ರೋ ಅವತ್ತೇ[more...]

ಚನ್ನಪಟ್ಟಣದಲ್ಲಿ ಆಪರೇಷನ್‌ ಸಕ್ಸಸ್‌: ಕಾಂಗ್ರೆಸ್ ಸೇರಿದ ಮಾಜಿ ಸಚಿವ ಸಿಪಿ ಯೋಗೇಶ್ವರ್

ಬೆಂಗಳೂರು: ಚನ್ನಪಟ್ಟಣದಲ್ಲಿ ಆಪರೇಷನ್‌ ಸಕ್ಸಸ್‌ ಆಗಿದ್ದು ಸಿಪಿ ಯೋಗೇಶ್ವರ್‌ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಅನುಪಸ್ಥಿತಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್​​ ಸಮ್ಮುಖದಲ್ಲಿ ಯೋಗೇಶ್ವರ್​ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಮಂಗಳವಾರ ತಡರಾತ್ರಿ ಎರಡು[more...]

ಸಾಯಿ ವೆಂಕಟೇಶ್ವರ ಮಿನರಲ್ ಗುತ್ತಿಗೆ ಕೇಸ್: ಎಚ್.ಡಿ.ಕುಮಾರಸ್ವಾಮಿಗೆ ಕಾದಿದ್ಯಾ ಸಂಕಷ್ಟ!?

ಬೆಂಗಳೂರು:- 2007ರಲ್ಲಿ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್‌ಗೆ ಗಣಿಗಾರಿಕೆ ಗುತ್ತಿಗೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಸಂಕಷ್ಟ ಕಾದಿದ್ಯಾ ಎಂಬ ಪ್ರಶ್ನೆ ಉದ್ಭವಿಸಿದೆ. ಈ ಪ್ರಕರಣ ಅಕ್ಷರಶಃ ಎಚ್.ಡಿ.ಕುಮಾರಸ್ವಾಮಿ ಕೊರಳಿಗೆ ಉರುಳು[more...]

ಪ್ರದೀಪ್ ಈಶ್ವರ್’ಗೆ ಒಂದು ಡಜನ್ ಬಳೆ ಕೊಡಿಸ್ತಿನಿ ಹಾಕಿಕೊಳ್ಳೊಕೆ ಹೇಳಿ: ಡಾ.ಕೆ ಸುಧಾಕರ್

ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್‌ಗೆ ಒಂದು ಡಜನ್ ಬಳೆ ಕೊಡಿಸ್ತಿನಿ ಹಾಕಿಕೊಳ್ಳೊಕೆ ಹೇಳಿ ಎಂದು ಚಿಕ್ಕಬಳ್ಳಾಪುರ ಸಂಸದ ಡಾ.ಕೆ ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಸಾವರ್ವಜನಿಕರ ಕುಂದು ಕೊರತೆಗಳನ್ನ ಆಲಿಸಿ ಮಾತನಾಡಿದ ಸಂಸದ[more...]

ಬೆಂಗಳೂರಿನಲ್ಲಿ ಬಿಯರ್ ಪ್ರೇಮಿಗಳೇ ಹೆಚ್ಚು: ಎಣ್ಣೆ ಮಾರಾಟದಲ್ಲೂ ಶೇ49 ರಷ್ಟು ಏರಿಕೆ!

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಬಿಯರ್​ ವೇಗವಾಗಿ ಮಾರಾಟವಾಗಿದೆ. ಈ ಹಿಂದಿನ ದಾಖಲೆಗಳು ಉಡಿಸ್​ ಆಗಿವೆ. ಬಿಯರ್​ ಮಾರಾಟ ವರ್ಷದಿಂದ ವರ್ಷಕ್ಕೆ ಶೇ49 ರಷ್ಟು ಏರಿಕೆಯಾಗುತ್ತಿದೆ. ಆದರೆ, ಭಾರತೀಯ ನಿರ್ಮಿತ ಮದ್ಯ ಮಾರಾಟ ಶೇ4.76ರಷ್ಟು ಮಾತ್ರ[more...]

ತುಕರಾಂ ಪತ್ನಿಗೆ ಒಲಿದ ಲಕ್: ಸಂಡೂರು ಕ್ಷೇತ್ರಕ್ಕೆ ಅನ್ನಪೂರ್ಣ ಟಿಕೆಟ್‌ ಫೈನಲ್‌!

ಕರ್ನಾಟಕದ ಮೂರು ಕ್ಷೇತ್ರಗಳ ಉಪಚುನಾವಣೆ ಪೈಕಿ ಸಂಡೂರು ಕ್ಷೇತ್ರಕ್ಕೆ ಬಳ್ಳಾರಿ ಸಂಸದ ತುಕಾರಾಂ ಪತ್ನಿ ಅನ್ನಪೂರ್ಣ  ಅವರಿಗೆ ಟಿಕೆಟ್‌ ಫೈನಲ್‌ ಆಗಿದೆ.  ಮೂರು ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಬಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರು,[more...]

ಸರ್ಕಾರಿ ಕೆಲಸ ಇದ್ರೂ BPL ಕಾರ್ಡ್ ಪಡೆದಿದ್ದೀರಾ!? ಹಾಗಿದ್ರೆ ರದ್ದಾಗುತ್ತೆ ಕಾರ್ಡ್!

ಬೆಂಗಳೂರು:- ಸರ್ಕಾರಿ ಕೆಲಸ ಇದ್ರೂ BPL ಕಾರ್ಡ್ ಪಡೆದಿದ್ದೀರಾ!? ಹಾಗಿದ್ರೆ ಕಾರ್ಡ್ ರದ್ದಗಬಹುದು ಹುಷಾರ್. ಎಸ್, ರಾಜ್ಯ ಸರ್ಕಾರ ಅಂತ್ಯೋದಯ, ಬಿಪಿಎಲ್​ ಕಾರ್ಡ್ ಪರಿಷ್ಕರಣಿಗೆ ಮುಂದಾಗಿದೆ. ಇದರ ಭಾಗವಾಗಿ ಅಕ್ರಮವಾಗಿ ಪಡಿತರ ಚೀಟಿ ಪಡೆದವರ[more...]

ಮಾಜಿ ಸಚಿವ ಮುನಿರತ್ನಗೆ ಸಂಕಷ್ಟ: ಸ್ವಪಕ್ಷದವರಿಂದಲೇ ಕಮಿಷನರ್ ಗೆ ದೂರು!

ಬೆಂಗಳೂರು:- ಇತ್ತೀಚೆಗಷ್ಟೇ ಅತ್ಯಾಚಾರ ಪ್ರಕರಣದಲ್ಲಿ ಕೋರ್ಟ್ ನಿಂದ ಬೇಲ್ ಮೇಲೆ ಹೊರ ಬಂದಿರುವ ಮುನಿರತ್ನಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ನಕಲಿ ವೋಟರ್ ಐಡಿ ಪ್ರಕರಣ ಸಂಭಂದ ಬಿಜೆಪಿ ಎಂಎಲ್‌ಸಿ ತುಳಸಿ ಮುನಿರಾಜು ರಿಂದಲೇ ಕಮಿಷನರ್[more...]

Karnataka Rains: ಕರ್ನಾಟಕದ ಕರಾವಳಿ ಸೇರಿ ರಾಜ್ಯದ 7 ಜಿಲ್ಲೆಗಳಲ್ಲಿ ಭಾರಿ ಮಳೆ, ಯೆಲ್ಲೋ ಅಲರ್ಟ್

ಬೆಂಗಳೂರು: ಬಿಟ್ಟು ಬಿಡದೆ ಮಳೆ ಸುರಿಯುತ್ತಿರುವ ಕಾರಣ ದಿನ ನಿತ್ಯದ ಕೆಲಸ ಕಾರ್ಯಗಳಿಗೆ ವರುಣ ಅಡ್ಡಿಯಾಗಿದ್ದಾನೆ. ಹೌದು ಆಗ್ನೇಯ ಬಂಗಾಳ ಉಪಮಹಾಸಾಗರದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇನ್ನು ಮೂರು ದಿನ[more...]

ನಡುರಸ್ತೆಯಲ್ಲೇ ತಲ್ವಾರ್ ಹಿಡಿದು Birthday ಸೆಲೆಬ್ರೇಶನ್! ಗೃಹ ಸಚಿವರೇ ಇದು ನಿಮ್ಮ ತವರಿನ ಸ್ಥಿತಿ!?

ತುಮಕೂರು:- ಇದು ಹೇಳಿ ಕೇಳಿ ರಾಜ್ಯದ ಗೃಹ ಸಚಿವರ ತವರು ಕ್ಷೇತ್ರ. ಆದ್ರೆ ಇಲ್ಲಿಯೇ ಪುಂಡರು ಬಾಲ ಬಿಚ್ಚಿದ್ರೆ ಕಡಿವಾಣ ಯಾರ್ ಹಾಕ್ಬೇಕು. ನೋಡಿ, ಎಷ್ಟು ರಾಜಾರೋಷವಾಗಿ ಈ ಪುಂಡರು ನಡುರಸ್ತೆಯಲ್ಲಿ ಹೀಗೆ ಮಾಡುತ್ತಿದ್ದಾರೆ[more...]