ಭಾರತದಲ್ಲಿರುವ ಮುಸ್ಲಿಂ ಸೇರಿ ಪ್ರತಿಯೊಬ್ಬರು ಹಿಂದೂಗಳೇ: ವಚನಾನಂದ ಶ್ರೀ!

ಭಾರತದಲ್ಲಿರುವ ಪ್ರತಿಯೊಬ್ಬರು ಕೂಡ ಹಿಂದೂಗಳೇ. ದೇಶ ಹಾಗೂ ಸಮುದಾಯ ಅಂತಾ ಬಂದಾಗ ನಾವೆಲ್ಲಾ ಹಿಂದೂಗಳು. ಬೇರೆ ಧರ್ಮಗಳು ಹುಟ್ಟುವ ಮೊದಲೇ ಇದ್ದಿದ್ದೇ ಹಿಂದೂ ಧರ್ಮ. ಜಗತ್ತಿನ ಸಿದ್ಧಾಂತ ತತ್ವಗಳಿಗೆ ಮೂಲವೇ ಹಿಂದೂ ಧರ್ಮವಾಗಿದೆ ಎಂದು[more...]

ರೇಣುಕಾಸ್ವಾಮಿ ಕೊಲೆ ಕೇಸ್ ಬಗ್ಗೆ ಸ್ಪೋಟಕ ಮಾಹಿತಿ ನೀಡಿದ ಬೆಂಗಳೂರು ಕಮಿಷನರ್!

ಬೆಂಗಳೂರು:- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ಬಗ್ಗೆ ಬೆಂಗಳೂರು ಕಮಿಷನರ್ ದಯಾನಂದ್ ಅವರು ಸ್ಪೋಟಕ ಮಾಹಿತಿ ನೀಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಅಂತಿಮ ಘಟ್ಟ ತಲುಪಿದೆ. ಮೌಖಿಕ, ಸಾಂಧರ್ಭಿಕ ಮತ್ತು ತಾಂತ್ರಿಕ ಸಾಕ್ಷ್ಯಗಳನ್ನು[more...]

ಕೋಟಿ-ಕೋಟಿ ಆಸ್ತಿ ಕಬಳಿಸಲು ಸಂಚು ಹಾಕಿದ್ರಾ ಮಾಜಿ ನಗರಸಭೆ ಅಧ್ಯಕ್ಷೆ!?, ಗದಗ-ಬೆಟಗೇರಿ ನಗರದಲ್ಲಿ ದಾಖಲಾಯ್ತು FIR!

ಗದಗ:- ಕೋಟಿ-ಕೋಟಿ ಆಸ್ತಿ ಕಬಳಿಸಲು ಸಂಚು ಹಾಕಿದ್ರಾ ಮಾಜಿ ನಗರಸಭೆ ಅಧ್ಯಕ್ಷೆ!? ಎಂಬ ಪ್ರಶ್ನೆ ಮನೆ ಮಾಡಿದ್ದು, ಗದಗ-ಬೆಟಗೇರಿ ನಗರದಲ್ಲಿ ನಗರಸಭೆಯ ಆಸ್ತಿ ಹಗರಣ ಭಾರೀ ಸಂಚಲನ ಮೂಡಿಸಿದೆ. ಹೀಗಾಗಿ ಮಾಜಿ ಅಧ್ಯಕ್ಷೆ, ಸದಸ್ಯರು,[more...]

ಮಂಡ್ಯದಲ್ಲಿ ನಿಂತಿಲ್ಲ ಹೆಣ್ಣುಭ್ರೂಣ ಪತ್ತೆ, ಹತ್ಯೆ ದಂಧೆ: ಆರೋಪಿಗಳು ರೆಡ್ ಹ್ಯಾಂಡ್ ಆಗಿ ಲಾಕ್

ಮಂಡ್ಯ:- ಈ ಹಿಂದೆ ಮಂಡ್ಯದಲ್ಲಿ ಭಾರೀ ಸದ್ದು ಮಾಡಿದ್ದ ಹೆಣ್ಣು ಭ್ರೂಣ ಪತ್ತೆ ದಂಧೆ ಇನ್ನೂ ಕೂಡ ನಿಂತಿಲ್ಲ ಮರ್ರೆ. ಆರೋಪಿಗಳು ಇನ್ನೂ ಎಚ್ಚೆತ್ತುಕೊಂಡಿಲ್ಲ. ಪಾಂಡವಪುರ ಸರ್ಕಾರಿ ಹೆಲ್ತ್​​ ಕ್ವಾರ್ಟರ್ಸ್​ನಲ್ಲಿ ನಡೆಯುತ್ತಿದ್ದ ಹೆಣ್ಣು ಭ್ರೂಣ[more...]

ಮತ್ತೊಂದು ಅಂಗನವಾಡಿಯ ಕರ್ಮಕಾಂಡ: ಕಾಳಸಂತೆಯಲ್ಲಿ ಮಕ್ಕಳ ಆಹಾರ ಪದಾರ್ಥ ಸೇಲ್!, ಅಧಿಕಾರಿಗಳೇ ಎಲ್ಲಿದ್ದೀರಾ!?

ಕೊಪ್ಪಳ:- ಅಂಗನವಾಡಿ ಕೇಂದ್ರದ ಮಕ್ಕಳಿಗೆ ಸರ್ಕಾರ ಉಚಿತವಾಗಿ ಕೊಡುವ ಆಹಾರ ಪದಾರ್ಥಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಇತ್ತೀಚೆಗೆ ಕೊಪ್ಪಳ ಜಿಲ್ಲೆಯಲ್ಲಿ ಅಂಗನವಾಡಿ ಮಕ್ಕಳಿಗೆ ವಿತರಿಸುವ ಮೊಟ್ಟೆಯಲ್ಲಿ ಗೋಲ್ಮಾಲ್​ ನಡೆದ ಬಗ್ಗೆ ಆರೋಪ[more...]

ಇದಪ್ಪಾ ಚಾನ್ಸ್ ಅಂದ್ರೆ: ಅಮಾನತುಗೊಂಡ ಹೆಡ್​​ ಕಾನ್ಸ್​ಟೇಬಲ್ʼ​ಗೆ ಸಿಕ್ತು ಮುಖ್ಯಮಂತ್ರಿ ಪದಕ!

ಮೈಸೂರು:- ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ರಾಜ್ಯದ 126 ಪೊಲೀಸ್​ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ 2023ನೇ ಸಾಲಿನ ಮುಖ್ಯಮಂತ್ರಿ ಪದಕ ನೀಡಲಾಗಿದೆ. ಇದರಲ್ಲಿ ಅಮಾನತುಗೊಂಡಿರುವ ಮೈಸೂರು ಸಿಸಿಬಿ ಘಟಕದ ಹೆಡ್ ಕಾನ್ಸಟೇಬಲ್ ಸಲೀಂ ಪಾಷಾಗೆ ಸಿಎಂ[more...]

ಗಣೇಶೋತ್ಸವದಲ್ಲಿ ಕಾನೂನು ಕೈಗೆತ್ತಿಕೊಂಡರೆ ಕ್ರಮ ಗ್ಯಾರಂಟಿ: ಗೃಹ ಸಚಿವ ಜಿ ಪರಮೇಶ್ವರ್!

ತುಮಕೂರು:- ಗೌರಿ-ಗಣೇಶ ಹಬ್ಬಕ್ಕೆ ಇನ್ನೂ ಕೆಲವೇ ದಿನಗಳು ಮಾತ್ರ ಬಾಕಿ ಇದ್ದು, ಜನತೆ ಹಬ್ಬಕ್ಕೆ ಹೀಗಿನಿಂದಲೇ ತಯಾರಿ ಆರಂಭಿಸಿದ್ದಾರೆ. ಹೀಗಿರುವಾಗಲೇ ಗೃಹ ಸಚಿವರು ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶ ಕೊಟ್ಟಿದ್ದಾರೆ. ಗಣೇಶೋತ್ಸವ ಹೆಸರಲ್ಲಿ ಯಾರೂ ಕಾನೂನು[more...]

Muda Scam: ಸಿದ್ದರಾಮಯ್ಯಗೆ ಮತ್ತೊಂದು ಸಂಕಷ್ಟ; ರಾಜ್ಯಪಾಲರಿಗೆ ಮತ್ತೊಂದು ದೂರು ನೀಡಿದ ಸ್ನೇಹಮಯಿ ಕೃಷ್ಣ!

ಬೆಂಗಳೂರು:- ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ವಿರುದ್ಧ ರಾಜ್ಯಪಾಲರಿಗೆ ಸ್ನೇಹಮಯಿ ಕೃಷ್ಣ ಮತ್ತೊಂದು ದೂರು ನೀಡಿದ್ದಾರೆ. ಪ್ರಕರಣದಲ್ಲಿ ಮತ್ತೊಂದು ಕಾನೂನುಬಾಹಿರ ಕೃತ್ಯ ನಡೆದಿದೆ. ಸರ್ಕಾರದ ಆದೇಶಕ್ಕೆ ವಿರುದ್ಧವಾಗಿ ರಾಜ್ಯಪಾಲರ ಹೆಸರಲ್ಲಿ ಪರಿತ್ಯಾಜನಾ ಪತ್ರ ನೀಡಲಾಗಿದೆ[more...]

ಇಲ್ಲಿ ಕೇಳಿ ಜನರೇ ನೀವು ಹಿಂದೆಂದೂ ನೋಡದ ಹಾವಿದು: ಕಲ್ಪತರ ನಾಡಲ್ಲಿ ಅತ್ಯಂತ ವಿಷಕಾರಿ ಹಾವು ಪತ್ತೆ!

ನೀವು ಈ ಹಿಂದೆ ಎಂದೆಂದೂ  ನೋಡಿರದ ಹಾವು ಕಲ್ಪತರ ನಾಡಿನಲ್ಲಿ ಪತ್ತೆಯಾಗಿದೆ. ಹೌದು ಮರ್ರೆ, ದಖ್ಖನ್ ಪ್ರಸ್ಥಭೂಮಿಯ ಒಣ ಎಲೆ ಉದುರುವ ಕಾಡು ಹಾಗೂ ತೇವಾಂಶ ಇರುವ ಕಾಡುಗಳಲ್ಲಿ ಮಾತ್ರ ಕಂಡು ಬರುವ ಈ[more...]

ಡಿಸಿಎಂ ಡಿಕೆಶಿ vs ಕೇಂದ್ರ ಸಚಿವ ಹೆಚ್ಡಿಕೆ ನಡುವೆ ಡಿಶುಂ..ಡಿಶುಂ..! ಮದಗಜಗಳ ನಡುವೆ ನಾನಾ..ನೀನಾ..ಎಂದು ಸವಾಲು..!

ಬೆಂಗಳೂರು: ಹಳೇ ಮೈಸೂರು ಭಾಗದ ಹಿಡಿತಕ್ಕಾಗಿ ಶುರುವಾದ ಡಿಕೆಶಿ ಹಾಗೂ ಹೆಚ್ಡಿಕೆ ನಡುವಿನ ಮಾತಿನ ಸಮರ ಇನ್ನು ಲಕ್ಷಣ ಕಾಣ್ತಿಲ್ಲ.ಇಬ್ಬರ ನಡುವಿನ ರಾಜಕೀಯ ಕೆಸರೆರಚಾಟದ ಜೊತೆಗೆ ಇದೀಗ ವೈಯುಕ್ತಿಕ ನಿಂದನೆಗಳೂ ನಡೆದಿವೆ.ಅದು ಎಲ್ಲಿಗೆ ಬಂದು[more...]