ಮಾಡೆಲ್ ಒಬ್ಬಳಿಗೆ ಕಿರುಕುಳ ಆರೋಪ..ಮೂವರು IPS ಅಧಿಕಾರಿಗಳು ಸಸ್ಪೆಂಡ್.
ಮಾಡೆಲ್ ಒಬ್ಬಳಿಗೆ ಕಿರುಕುಳ ಆರೋಪ..ಮೂವರು IPS ಅಧಿಕಾರಿಗಳು ಸಸ್ಪೆಂಡ್. ಮುಂಬೈ:- ಮುಂಬೈ ಮೂಲದ ಮಾಡೆಲ್ ಒಬ್ಬಳನ್ನು ಅಕ್ರಮವಾಗಿ ಬಂಧಿಸಿ ಕಿರುಕುಳ ನೀಡಿದ ಆರೋಪದ ಮೇಲೆ ಆಂದ್ರಪ್ರದೇಶದ ಮೂವರು ಅ ಐಪಿಎಸ್ ಅಧಿಕಾರಿಗಳನ್ನು ಅಮಾನತ್ತು ಮಾಡಲಾಗಿದೆ.[more...]
ವಿಜಯನಗರ ಜಿಲ್ಲೆಯಲ್ಲಿ ಕತ್ತೆ ಖರೀದಿ ಭರಾಟೆ: ಕತ್ತೆಗೂ ಬಂತು ಗುರು ಕಾಲ!
ವಿಜಯನಗರ:- ಜಿಲ್ಲೆಯಲ್ಲಿ ಕತ್ತೆ ಖರೀದಿ ಭರಾಟೆ ಜೋರಾಗಿದ್ದು, ಲಕ್ಷ, ಲಕ್ಷ ಹಣ ಕೊಟ್ಟು ಜನ ಕತ್ತೆ ಖರೀದಿ ಮಾಡುತ್ತಿದ್ದಾರೆ. ಕತ್ತೆ ಹಾಲನ್ನು ಮಕ್ಕಳಿಗೆ ಕುಡಿಸಿದರೆ ಬುದ್ಧಿ ಚುರುಕಾಗುತ್ತೆ ಎಂದು ಹೇಳಲಾಗುತ್ತೆ. ಹೀಗಾಗಿ ಕತ್ತೆ ಹಾಲಿನ[more...]
ಪ್ಲೈ ಓವರ್ ಕಬ್ಬಣ ಬಾರ್ ಬಿದ್ದು ಎಎಸ್ಐ ಸಾವು ಪ್ರಕರಣ..ಹನ್ನೊಂದು ಜನರ ಬಂಧನ.ಇನ್ನೊಂದಿಷ್ಟು ಜನ ಬಂಧನವಾಗಬೇಕಿದೆ.ಪೋಲೀಸ ಪ್ರಕಟಣೆ.
ಪ್ಲೈ ಓವರ್ ಕಬ್ಬಣ ಬಾರ್ ಬಿದ್ದು ಎಎಸ್ಐ ಸಾವು ಪ್ರಕರಣ..ಹನ್ನೊಂದು ಜನರ ಬಂಧನ.ಇನ್ನೊಂದಿಷ್ಟು ಜನ ಬಂಧನವಾಗಬೇಕಿದೆ.ಪೋಲೀಸ ಪ್ರಕಟಣೆ. ಹುಬ್ಬಳ್ಳಿ:- ಪ್ಲೈ ಓವರ್ ಮೇಲಿಂದ ಕಬ್ಬಣದ ಬಾರ್ ಬಿದ್ದು ಎ ಎಸ್ಐ ನಾಭಿರಾಜ ದಯಣ್ಣವರ ಸಾವನ್ನಪ್ಪಿರುವ[more...]
ಧಮ್ ಇದ್ರೆ ಮಿಲಾದ್ ಮೆರವಣಿಗೆ ತಡಿ: ಶರಣ್ ಪಂಪ್ವೆಲ್’ಗೆ ಚಾಲೆಂಜ್ ಹಾಕಿದ ಮುಸ್ಲಿಂ ಮುಖಂಡನ ವಿರುದ್ಧ ದೂರು!
ಮಂಗಳೂರು: ಬಜರಂಗದಳದ ರಾಜ್ಯ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ವಿರುದ್ಧ ಮೊಬೈಲ್ ಸಂದೇಶದಲ್ಲಿ ಬೆದರಿಕೆ ಒಡ್ಡಿದ ಆರೋಪದ ಮೇರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ ಮುಹಮ್ಮದ್ ಶರೀಫ್ ವಿರುದ್ಧ ನಗರ[more...]
ಹುಲಿ ಕಾರ್ತಿಕ್’ಗೆ ಗಿಚ್ಚಿ ಗಿಲಿಗಿಲಿ ವಿನ್ನರ್ ಪಟ್ಟ! ರನ್ನರ್-ಅಪ್ ಯಾರು..? ಸಿಕ್ಕ ಹಣವೆಷ್ಟು ಗೊತ್ತಾ..?
ಬಿಗ್ಬಾಸ್ ಕನ್ನಡ ಸೀಸನ್ 10ರ ನಂತರ ಗಿಚ್ಚಿಗಿಲಿ ಗಿಲಿ ಆರಂಭವಾಗಿ ಬರೋಬ್ಬರಿ 8 ತಿಂಗಳ ಕಾಲ ಕಲರ್ಸ್ ಕನ್ನಡದಲ್ಲಿ ಈ ಶೋ ಸುದೀರ್ಘವಾಗಿ ಮೂಡಿಬಂದಿತ್ತು. ಮತ್ತು ಜನ ಮನ್ನಣೆ ಗಳಿಸಿತ್ತು. ನಟ ಹುಲಿ ಕಾರ್ತಿಕ್ ಅವರು[more...]
Bigg Boss Kannada 11: ಬಿಗ್ ಬಾಸ್ ಕನ್ನಡ 11 ಡೇಟ್ ಅನೌನ್ಸ್! ಸುದೀಪ್ ಆ್ಯಂಕರ್, ಇದು ಹೊಸ ಅಧ್ಯಾಯ
ಬಿಗ್ ಬಾಸ್ ಕನ್ನಡ ಸೀಸನ್ 11’ ಕಾರ್ಯಕ್ರಮದ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಸೆಪ್ಟೆಂಬರ್ 29ಕ್ಕೆ ಬಿಗ್ ಬಾಸ್ ಹೊಸ ಸೀಸನ್ ಆರಂಭವಾಗಲಿದೆ. ಈ ಬಾರಿ ಕೂಡ ಕಿಚ್ಚ ಸುದೀಪ್ ಅವರೇ ನಿರೂಪಕರಾಗಿ ಮುಂದುವರಿಯುತ್ತಿದ್ದಾರೆ. ಈ ಬಗ್ಗೆ[more...]
ಇಂದಿಗೆ ಮುನಿರತ್ನ ಕಸ್ಟಡಿ ಅಂತ್ಯ: ಪೊಲೀಸರ ಮುಂದೆ ಶಾಸಕ ತೋಡಿಕೊಂಡ ಅಳಲೇನು ಗೊತ್ತಾ..?
ಜೀವ ಬೆದರಿಕೆ, ಜಾತಿ ನಿಂದನೆ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ಆರ್. ಆರ್ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ನ್ಯಾಯಾಧೀಶರು ಎರಡು ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಈ ಮಧ್ಯೆ ಇಂದು ಮುನಿರತ್ನ[more...]
ಸ್ಥಳೀಯ ಸಂಸ್ಥೆ ಚುನಾವಣೆ ಘೋಷಿಸಿ, ನೈಜ ಪ್ರಜಾಪ್ರಭುತ್ವ ಸರಪಳಿಯನ್ನ ಗಟ್ಟಿಗೊಳಿಸಿ: ಹೆಚ್.ಡಿ ಕುಮಾರಸ್ವಾಮಿ
ಬೆಂಗಳೂರು: ಮಾನವ ಸರಪಳಿ ನೆಪದಲ್ಲಿ ಪುಕ್ಕಟೆ ಪ್ರಚಾರ ಗಿಟ್ಟಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು;[more...]
ಅನ್ನಭಾಗ್ಯ ಫಲಾನುಭವಿಗಳಿಗೆ ಸಡನ್ ಶಾಕ್: 3 ತಿಂಗಳಿನಿಂದ ಫಲಾನುಭವಿಗಳ ಖಾತೆಗಳಿಗೆ ವರ್ಗಾವಣೆಯಾಗದ ಹಣ
ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳ ಅನುಷ್ಠಾನದ ಸಂದರ್ಭದಲ್ಲಿ ಫಲಾನುಭವಿಗಳಿಗೆ ಸಿಗದ ತಾಂತ್ರಿಕ ಸಹಾಯ ಒಂದೆಡೆಯಾದರೆ ಜಿಲ್ಲಾ ಕೇಂದ್ರದಲ್ಲಿನ ಕರ್ನಾಟಕ 1 ಕೇಂದ್ರದಲ್ಲಿ ಸಿಗುವ ಸಹಾಯಕ ಸೌಲಭ್ಯಗಳಲ್ಲಿನ ಗೊಂದಲದಿಂದ ಫಲಾನುಭವಿಗಳು ಅತಂತ್ರಗೊಂಡು ಪರದಾಡುವಂತಾಗಿದೆ. ಉಚಿತ ಅಕ್ಕಿ ನೀಡುವ[more...]
*ಕಪ್ಪತ್ತಗುಡ್ಡ ಪ್ರಾಧಿಕಾರ ರಚನೆ ಹಾಗೂ,ಕಳಸಾ-ಬಂಡೂರಿಗಾಗಿ ಪಾದಯಾತ್ರೆ..ಸಜ್ಜುಗೊಂಡ ಮಂಜುನಾಥ ಲೂತಿಮಠ ಟೀಂ..ಹುಬ್ಬಳ್ಳಿಯಿಂದ ಸಾವಿರಾರು ಕಾರ್ಯಕರ್ತರು..
*ಕಪ್ಪತ್ತಗುಡ್ಡ ಪ್ರಾಧಿಕಾರ ರಚನೆ ಹಾಗೂ,ಕಳಸಾ-ಬಂಡೂರಿಗಾಗಿ ಪಾದಯಾತ್ರೆ..ಸಜ್ಜುಗೊಂಡ ಮಂಜುನಾಥ ಲೂತಿಮಠ ಟೀಂ..ಹುಬ್ಬಳ್ಳಿಯಿಂದ ಸಾವಿರಾರು ಕಾರ್ಯಕರ್ತರು.. ಹುಬ್ಬಳ್ಳಿ:- ಕಪ್ಪತ್ತಗುಡ್ಡ ಪ್ರಾಧಿಕಾರ ರಚನೆಗೆ ಒತ್ತಾಯಿಸಿ ಹಾಗೂ ಕಳಸಾ-ಬಂಡೂರಿ ನಾಲಾ ಜೋಡಣೆಗೆ ಒತ್ತಾಯಿಸಿ ನರಗುಂದದಿಂದ ಗದಗವರೆಗೆ ಕರ್ನಾಟಕ ರಕ್ಷಣಾ ವೇದಿಕೆ[more...]