ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಅರವಿಂದ ಕೇಜ್ರಿವಾಲ್.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಅರವಿಂದ ಕೇಜ್ರಿವಾಲ್. ನವದೆಹಲಿ: ಜಾಮೀನು ಪಡೆದು ಆರು ತಿಂಗಳ ಬಳಿಕ ಜೈಲಿನಿಂದ ಹೊರ ಬಂದ ಎರಡು ದಿನಗಳ ನಂತರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಇಂದು ಮಧ್ಯಾಹ್ನ[more...]
ಸಾವಿನಲ್ಲೂ ಸಾರ್ಥಕತೆ ಮೆರೆದ ಎಎಸ್ಐ ನಾಭಿರಾಜ್ ಕುಟುಂಬಸ್ಥರು.ನಾಭಿರಾಜ್ ನೇತ್ರ ದಾನ ಮಾಡಿದ ಕುಟುಂಬ.
ಸಾವಿನಲ್ಲೂ ಸಾರ್ಥಕತೆ ಮೆರೆದ ಎಎಸ್ಐ ನಾಭಿರಾಜ್ ಕುಟುಂಬಸ್ಥರು.ನಾಭಿರಾಜ್ ನೇತ್ರ ದಾನ ಮಾಡಿದ ಕುಟುಂಬ. ಹುಬ್ಬಳ್ಳಿ:-ಕಳೆದ ಮಂಗಳವಾರ ಡ್ಯುಟಿ ಮೇಲಿದ್ದಾಗಲೇ ಫ್ಲೈ ಓವರ್ ಕಾಮಗಾರಿಯ ರಾಡ್ ಬಿದ್ದು ASI ನಾಭಿರಾಜ್ ಗಂಭೀರವಾಗಿ ಗಾಯಗೊಂಡು ಕಿಮ್ಸ್ ಆಸ್ಪತ್ರೆಯಲ್ಲಿ[more...]
HSRP Number Plate: HSRP ನಂಬರ್ ಪ್ಲೇಟ್ ಬೇಗ ಹಾಕಿಸಿ, ದಂಡ ತಪ್ಪಿಸಿ! 1 ದಿನ ಮಾತ್ರ ಬಾಕಿ
ಬೆಂಗಳೂರು: ಮೂರು ಬಾರಿಯ ಗಡುವು ವಿಸ್ತರಣೆಯ ನಂತರ ಕೊನೆಗೂ ಇದೀಗ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆಯ ಕೊನೆಯ ಡೆಡ್ಲೈನ್ ನಾಳೆ ಕೊನೆಗೊಳ್ಳಲಿದೆ. ಆದಾಗ್ಯೂ, ಸೆಪ್ಟೆಂಬರ್ 18 ರಂದು ಕರ್ನಾಟಕ ಹೈಕೋರ್ಟ್ನಲ್ಲಿ ಎಚ್ಎಸ್ಆರ್ಪಿ ಅಳವಡಿಕೆ ಸಂಬಂಧಿಸಿದ[more...]
ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ರೈಲ್ವೇ ಸಿಬ್ಬಂದಿಯನ್ನು ಹೊಡೆದು ಕೊಂದ ಪ್ರಯಾಣಿಕರು!
ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ರೈಲ್ವೇ ಸಿಬ್ಬಂದಿಯನ್ನು ಪ್ರಯಾಣಿಕರು ಹೊಡೆದು ಕೊಂದಿರುವ ಘಟನೆ ಜರುಗಿದೆ. ಬಿಹಾರದ ಬರೌನಿಯಿಂದ ದೆಹಲಿಗೆ ತೆರಳುತ್ತಿದ್ದ ಹಮ್ಸಫರ್ ಎಕ್ಸ್ಪ್ರೆಸ್ ರೈಲಿನಲ್ಲಿ ನಡೆದಿದೆ. ಆತನ ಕಿರುಕುಳದಿಂದ ಹೆದರಿದ ಬಾಲಕಿ ಕೂಡಲೇ ಕುಟುಂಬಸ್ಥರಿಗೆ ದೂರು[more...]
Diamond League: ಡೈಮಂಡ್ ಲೀಗ್ ಟ್ರೋಫಿ ಗೆಲ್ತಾರಾ ನೀರಜ್ ಚೋಪ್ರಾ!? ಅಂತಿಮ ಹಣಾಹಣಿ ಯಾವಾಗ!? ಇಲ್ಲಿದೆ ಡೀಟೈಲ್ಸ್!
ಭಾರತ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರು ಡೈಮಂಡ್ ಮೇಲೆ ಕಣ್ಣಿಟ್ಟಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ 89.45 ಮೀಟರ್ ಭರ್ಜಿ ಎಸೆದು ಬೆಳ್ಳಿ ಪದಕ ಗೆದ್ದಿದ್ದ ನೀರಜ್ ಈ ಬಾರಿಯ ಡೈಮಂಡ್ ಲೀಗ್ನಲ್ಲಿ ದ್ವಿತೀಯ ಸ್ಥಾನ[more...]
ಬಿಜೆಪಿಗೆ ನೈತಿಕತೆ ಇದ್ರೆ ಡಿಕೆ ಸುರೇಶ್ ರನ್ನು ಪಕ್ಷದಿಂದ ವಜಾ ಮಾಡಲಿ: ಡಿಕೆ ಸುರೇಶ್ ಸವಾಲ್!
ಬೆಂಗಳೂರು:- ಬಿಜೆಪಿಗೆ ನೈತಿಕತೆ ಇದ್ರೆ ಡಿಕೆ ಸುರೇಶ್ ರನ್ನು ಪಕ್ಷದಿಂದ ವಜಾ ಮಾಡಲಿ ಎಂದು ಡಿಕೆ ಸುರೇಶ್ ಸವಾಲ್ ಹಾಕಿದ್ದಾರೆ. ಗುತ್ತಿಗೆದಾರ ಚಲುವರಾಜು ಮಾಡಿರುವ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಸುರೇಶ್, ಶಾಸಕ ಮುನಿರತ್ನ[more...]
ದರ್ಶನ್ ಗೆ ತಪ್ಪದ ಸಂಕಷ್ಟ: ದಾಸನ ಜಾಮೀನಿಗೆ ಕಂಟಕವಾಯ್ತು ಆ ಮೂರು ಅಂಶಗಳು!
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಗೆ ಕಾನೂನು ಕಂಟಕ ಶುರುವಾಗಿದೆ. ಹಾಗಾದರೆ ದರ್ಶನ್ಗೆ ಜಾಮೀನು ನೀಡದಂತೆ ತಡೆಯಲು ಇರುವ ಮೂರು ಅಸ್ತ್ರಗಳು ಯಾವುವು... 1. ಜೈಲಿನಲ್ಲಿ ರೌಡಿಗಳೊಂದಿಗೆ ಗುರುತಿಸಿಕೊಂಡ ದರ್ಶನ್ ಬೆಂಗಳೂರಿನ[more...]
ನವಲಗುಂದ ಗುಡ್ಡದ ಮಣ್ಣುಗಾರಿಕೆ ಪ್ರಕರಣ..ಅದರಲ್ಲಿ ಅಧಿಕಾರಿಗಳು ಸಿಕ್ಕುಬೀಳ್ತಾರೆ..ಶಂಕರ ಪಾಟೀಲ ಧ್ವನಿ ಎತ್ತಿದ್ದು ಸರಿ ಇದೆ..ಪ್ರಹ್ಲಾದ ಜೋಶಿ.
ನವಲಗುಂದ ಗುಡ್ಡದ ಮಣ್ಣುಗಾರಿಕೆ ಪ್ರಕರಣ..ಅದರಲ್ಲಿ ಅಧಿಕಾರಿಗಳು ಸಿಕ್ಕುಬೀಳ್ತಾರೆ..ಶಂಕರ ಪಾಟೀಲ ಧ್ವನಿ ಎತ್ತಿದ್ದು ಸರಿ ಇದೆ..ಪ್ರಹ್ಲಾದ ಜೋಶಿ. ಹುಬ್ಬಳ್ಳಿ:-ಯಾವುದೇ ನೈಸರ್ಗಿಕ ಸ್ಬತ್ತಿನ ಬಳಕೆಗೆ ಅನುಮತಿಬೇಕು ಮತ್ತು ಟೆಂಡರ್ ಕರೆಯಬೇಕು.ನವಲಗುಂದ ಪಾರಂಪರಿಕ ಗುಡ್ಡದ ಮಣ್ಣು ಪ್ರಕರಣದಲ್ಲಿ ಅಧಿಕಾರಿಗಳ[more...]
ಶಾಕಿಂಗ್ ಘಟನೆ: ಅತ್ಯಾಚಾರ ಮಾಡಲು ಬಂದ ವೈದ್ಯನ ಖಾಸಗಿ ಅಂಗ ಕತ್ತರಿಸಿದ ನರ್ಸ್..!
ಪಾಟ್ನಾ: ಬಿಹಾರದ ಸಮಸ್ತಿಪುರ್ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ವೈದ್ಯರೊಬ್ಬರ ಮರ್ಮಾಂಗಕ್ಕೆ ನರ್ಸ್ ಬ್ಲೇಡ್ ಹಾಕಿ ಪಾರಾದ ಘಟನೆ ನಡೆದಿದೆ. ಈ ಘಟನೆ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ನಡೆದಿದ್ದು, ಡಾಕ್ಟರ್ ಹಾಗೂ[more...]
ಗುತ್ತಿಗೆದಾರನಿಗೆ ಜೀವ ಬೆದರಿಕೆ, ಜಾತಿ ನಿಂದನೆ: BJP ಶಾಸಕ ಮುನಿರತ್ನ ವಿರುದ್ಧ ಎರಡು FIR!
ಬೆಂಗಳೂರು:- ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಆರೋಪದಡಿ BJP ಶಾಸಕ ಮುನಿರತ್ನ ವಿರುದ್ಧ ಎರಡು FIR ದಾಖಲಾಗಿದೆ. ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎರಡು ಎಫ್ಐಆರ್ ದಾಖಲಾಗಿವೆ. ಜೀವ ಬೆದರಿಕೆ ಪ್ರಕರಣದಲ್ಲಿ ನಾಲ್ವರು[more...]