ಅಂಗನಾವಾಡಿ ಮಕ್ಕಳಿಗೆ ನೀಡುವ ಮೊಟ್ಟೆ ಓಂ ಅಸತೋಮಾ ಸದ್ಗಮಯ. ಮಕ್ಕಳಿಗೆ ಮೊಟ್ಟೆ ಕೊಟ್ಟು ಪೋಟೋ ಕ್ಲಿಕ್ಕಿಸಿ ಗಬಕ್ಕಂತ ಕಸಿದುಕೊಳ್ಳುವ ಕಿರಾತಿಕಿಯರು..
ಅಂಗನಾವಾಡಿ ಮಕ್ಕಳಿಗೆ ನೀಡುವ ಮೊಟ್ಟೆ ಓಂ ಅಸತೋಮಾ ಸದ್ಗಮಯ. ಮಕ್ಕಳಿಗೆ ಮೊಟ್ಟೆ ಕೊಟ್ಟು ಪೋಟೋ ಕ್ಲಿಕ್ಕಿಸಿ ಗಬಕ್ಕಂತ ಕಸಿದುಕೊಳ್ಳುವ ಕಿರಾತಕಿಯರು.. ಕೊಪ್ಪಳ:-ಅಂಗನವಾಡಿಯ ಮಕ್ಕಳಿಗೆ ನೀಡುವ ಮೊಟ್ಟೆಯಲ್ಲಿ ಅಂಗನವಾಡಿ ಸಹಾಯಕಿ ಮತ್ತು ಕಾರ್ಯಕರ್ತೆ ಮೊಟ್ಟೆ ಕಳ್ಳತನ[more...]
ಉತ್ತರ-ಕರ್ನಾಟಕದ ಮಕ್ಕಳ ಭವಿಷ್ಯಕ್ಕೆ ಕಂಟಕವಾದ ಕೆಎಸ್ ಸಿಎ..ಕ್ರಿಕೆಟ್ ತರಭೇತಿ ಪಡೆದ ಕ್ರೀಡಾಪಟುಗಳಿಗೆ ಘೋರ ಅನ್ಯಾಯ..ಕ್ರಿಕೆಟ್ ನಂಬಿದ ಮಕ್ಕಳ ಭವಿಷ್ಯದ ಜೊತೆಗೆ ಹುಡುಗಾಟ ಆಡುತ್ತಿರುವ ಸಂಸ್ಥೆ.
ಉತ್ತರ-ಕರ್ನಾಟಕದ ಮಕ್ಕಳ ಭವಿಷ್ಯಕ್ಕೆ ಕಂಟಕವಾದ ಕೆಎಸ್ ಸಿಎ..ಕ್ರಿಕೆಟ್ ತರಭೇತಿ ಪಡೆದ ಕ್ರೀಡಾಪಟುಗಳಿಗೆ ಘೋರ ಅನ್ಯಾಯ..ಕ್ರಿಕೆಟ್ ನಂಬಿದ ಮಕ್ಕಳ ಭವಿಷ್ಯದ ಜೊತೆಗೆ ಹುಡುಗಾಟ ಆಡುತ್ತಿರುವ ಸಂಸ್ಥೆ. ಹುಬ್ಬಳ್ಳಿ: ಕೆಎಸ್ ಸಿಎ ಹುಬ್ಬಳ್ಳಿ ಘಟಕದಲ್ಲಿ 19 ವಯೋಮಾನದ[more...]
ಬೆಕ್ಕು ಸಾಕುವವರೇ ಇನ್ಮೇಲೆ ಹುಷಾರ್.. ಸಾಕು ಬೆಕ್ಕು ಕಚ್ಚಿ ಮಹಿಳೆ ಸಾವು
ಶಿವಮೊಗ್ಗ: ಸಾಕು ಬೆಕ್ಕು ಕಚ್ಚಿ ಮಹಿಳೆ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತರಳಘಟ್ಟದಲ್ಲಿ ನಡೆದಿದೆ. ತರಲಘಟ್ಟ ಗ್ರಾಮದ ಗಂಗಿಬಾಯಿ(50) ಮೃತರಾಗಿದ್ದು, ಗಂಗಿಬಾಯಿಗೆ ಕಳೆದ ಎರಡೂವರೆ ತಿಂಗಳ ಹಿಂದೆ ಬೆಕ್ಕು ಕಚ್ಚಿತ್ತು. ಮೊದಲ[more...]
ಎರಡು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ!
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಚಂಪಕಾಪುರ ಗ್ರಾಮದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ. ಹೌದು ಇಬ್ಬರು ಪುಟ್ಟ ಮಕ್ಕಳ ಜತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಚಂಪಕಾಪುರ ನಿವಾಸಿ ರಾಜೇಶ್ ಎಂಬುವವರ ಪತ್ನಿ[more...]
ಒಂದೇ ಮರಕ್ಕೆ ನೇಣು ಹಾಕಿಕೊಂಡ ಪ್ರೇಮಿಗಳು..! ಪ್ರೀತಿಗೆ ಅಡ್ಡ ಬಂದ ಜಾತಿ
ಬಾಗಲಕೋಟೆ: ನೇಣು ಹಾಕಿಕೊಂಡು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ರಬಕವಿ-ಬನಹಟ್ಟಿ ತಾಲ್ಲೂಕಿನ ನಂದಗಾಂವ ಗ್ರಾಮದ ಹೊರ ವಲಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ಸಚಿನ್ ಭೀಮಪ್ಪ ದಳವಾಯಿ (22), ಪ್ರತಿಭಾ ಮಡಿವಾಳ (19) ಮೃತ ಪ್ರೇಮಿಗಳು.[more...]
ಕೆಲಸಕ್ಕೆ ಹೋಗದ ಅಣ್ಣ; ದಂಡಪಿಂಡ ಎಂದು ಬೈದಿದಕ್ಕೆ ತಮ್ಮನ ಹತ್ಯೆ..!
ಬೆಂಗಳೂರು: ಬೆಂಗಳೂರಿನ ಬೇಗೂರಿನ ಲಕ್ಷ್ಮೀಪುರದಲ್ಲಿ ತಮ್ಮನನ್ನು ಅಣ್ಣ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಪ್ರತಾಪ್ (18 ವರ್ಷ) ಮೃತದುರ್ದೈವಿ. ರಜನಿ (28 ವರ್ಷ) ಕೊಲೆ ಮಾಡಿದ ಆರೋಪಿ. ಬೇಗೂರು ಠಾಣೆ ಪೋಲಿಸರು ಆರೋಪಿ ರಜನಿಯನ್ನು ಬಂಧಿಸಿದ್ದಾರೆ.[more...]
ಎದುರಾಳಿಯನ್ನು ವಿಷಹಾಕಿ ಕೊಲ್ಲಲು ಪ್ರಯತ್ನ: ರಷ್ಯಾದ ಚೆಸ್ ಆಟಗಾರ್ತಿ ಅಮಾನತು!
ಆಟ ಅಂದ್ರೆ ಎದುರಾಳಿಯನ್ನು ಅಖಾಡದಲ್ಲಿ ಎದುರಿಸಬೇಕೆ ವಿನಹ, ಹೇಡಿ ತರ ಗೆಲ್ಲೋದಲ್ಲ. ಪಂದ್ಯದಲ್ಲಿ ಮೋಸ ಮಾಡಿ ಗೆದ್ದರೆ ಅವರು ಕ್ರೀಡಾಪಟು ಆಗಲು ಸಾಧ್ಯವಿಲ್ಲ. ಆದರೆ ಇಲ್ಲೊಬ್ಬ ಆಟಗಾರ್ತಿ ಎದುರಾಳಿ ಸೋಲಿಸಲು ನೀಚ ಕೃತ್ಯಕ್ಕೆ ಕೈ[more...]
ನಡುರಸ್ತೆಯಲೇ ಕಾರು ಶೇಕ್: ಹತ್ತಿರ ಹೋಗಿ ನೋಡಿದ್ರೆ ಫುಲ್ ಶಾಕ್; ಜೋಡಿಯ ಕಾಮದಾಟ ನೋಡಿ ಜನ ಗಪ್ ಚುಪ್!
ಉಡುಪಿ:- ಅದೊಂದು ರಸ್ತೆಯಲ್ಲಿ ಕಾರೊಂದು ನಿಂತಿತ್ತು. ಆದರೆ ಅದರಲ್ಲಿ ಯಾರು ಇಲ್ಲವೆನೋ ಎಂಬಂತೆ ಕಾಣುತ್ತಿತ್ತು. ಆದರೆ ದಿಢೀರ್ ಅಂತ ಕಾರು ಶೇಕ್ ಆಗಲು ಶುರುಮಾಡಿದೆ. ಏನಿದು ಅಂತ ಅಲ್ಲಿದ್ದವರು ಹೋಗಿ ನೋಡಿದ್ರೆ ಫಲ್ ಶಾಕ್[more...]
ಬೆಣ್ಣಿ ಹಳ್ಳದಲ್ಲಿ ಮಹಿಳೆಯ ಶವ ಪತ್ತೆ.ನಾಲ್ಕು ಮಕ್ಕಳ ತಾಯಿಯ ಕೊಲೆ ಶಂಕೆ..?ಚುರುಕುಗೊಂಡ ಪೋಲೀಸ ತನಿಖೆ..
ಬೆಣ್ಣಿ ಹಳ್ಳದಲ್ಲಿ ಮಹಿಳೆಯ ಶವ ಪತ್ತೆ.ನಾಲ್ಕು ಮಕ್ಕಳ ತಾಯಿಯ ಕೊಲೆ ಶಂಕೆ..?ಚುರುಕುಗೊಂಡ ಪೋಲೀಸ ತನಿಖೆ.. ಕುಂದಗೋಳ:- ಕಳೆದ ತಿಂಗಳು 29 ರಂದು ಕಾಣೆಯಾಗಿದ್ದ ಮಹಿಳೆಯ ಶವವೊಂದು ಹಳ್ಳದಲ್ಲಿ ಪತ್ತೆಯಾದ ಘಟನೆ ಕುಂದಗೋಳ ಪೋಲೀಸ ಠಾಣಾ[more...]
ಕೋಲಾರ: ಫಸ್ಟ್ ನೈಟ್ʼನಲ್ಲೇ ವಧು-ವರರ ಸಾವಿನ ಕೇಸ್ʼಗೆ ಹೊಸ ಟ್ವಿಸ್ಟ್!
ಕೋಲಾರ: ಹೊಸದಾಗಿ ಮದುವೆಯಾದ ನವ ದಂಪತಿ ನಡುವೆ ನಡೆದ ಗಲಾಟೆ ಸಾವಿನಲ್ಲಿ ಅಂತ್ಯ ಕಂಡಿದೆ. ಮದುವೆಯಾದ ಕೆಲವೇ ಗಂಟೆಗಳಲ್ಲಿ ವಧು-ವರರಿಬ್ಬರು ಪರಸ್ಪರ ಹೊಡೆದಾಡಿಕೊಂಡಿರೋ ಘಟನೆ ಕೆಜಿಎಫ್ ತಾಲೂಕಿನ ಚಂಬರಸನಹಳ್ಳಿಯಲ್ಲಿ ನಡೆದಿದೆ. ಲಿಖಿತಶ್ರೀ (20) ಹಾಗೂ ನವೀನ್[more...]