Olympics: ಪ್ಯಾರಿಸ್ ಒಲಿಂಪಿಕ್ಸ್ʼನಲ್ಲಿ ಬೆಳ್ಳಿ ಪದಕ ಗೆದ್ದ ನೀರಜ್ ಚೋಪ್ರಾ

ಪ್ಯಾರಿಸ್ ಒಲಿಂಪಿಕ್ಸ್​​​ನಲ್ಲಿ ಭಾರತಕ್ಕೆ 5ನೇ ಪದಕ ದಕ್ಕಿದೆ. ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತದ ನೀರಜ್ ಚೋಪ್ರಾ ಸತತ 2ನೇ ಒಲಿಂಪಿಕ್ಸ್ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಆದ್ರೆ ಭಾರತಕ್ಕೆ ಲಭಿಸಬೇಕಿದ್ದ ಚಿನ್ನದ ಪದಕ ಈ ಬಾರಿ ಮಿಸ್[more...]

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವಿಸಿ ,ಹಲವಾರು ಪ್ರಯೋಜನಗಳನ್ನು ಪಡೆಯಿರಿ

ಬೆಳ್ಳುಳ್ಳಿಯು ಹಲವಾರು ಔಷಧೀಯ ಗುಣಗಳಿಂದ ಕೂಡಿದ ಮಸಾಲ ಪದಾರ್ಥವಾಗಿದೆ. ಸಾಮಾನ್ಯವಾಗಿ ಇದನ್ನು ಎಲ್ಲಾ ಅಡುಗೆಗಳಲ್ಲೂ ಬಳಸಲಾಗುತ್ತದೆ. ಆದರೆ ಸರಳವಾಗಿ ಕಾಣುವ ಈ ಬೆಳ್ಳುಳ್ಳಿಯು  ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾದ ಹಲವಾರು ಅದ್ಭುತ ಗುಣಗಳನ್ನು ಹೊಂದಿದೆ. ಕಬ್ಬಿಣಾಂಶ, ಕ್ಯಾಲ್ಸಿಯಂ,[more...]

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗೆ ಒಲಿದು ಬಂತು ಪಾಲಿಕೆಯ ಸದಸ್ಯ ಸ್ಥಾನ.ಇನ್ಮುಂದೆ ಶ್ರೀನಿವಾಸ ಬೆಳದಡಿ ಪಾಲಿಕೆಯ ಕಾರ್ಪೋರೇಟರ್.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗೆ ಒಲಿದು ಬಂತು ಪಾಲಿಕೆಯ ಸದಸ್ಯ ಸ್ಥಾನ.ಇನ್ಮುಂದೆ ಶ್ರೀನಿವಾಸ ಬೆಳದಡಿ ಪಾಲಿಕೆಯ ಕಾರ್ಪೋರೇಟರ್. ಹುಬ್ಬಳ್ಳಿ:- ಪಕ್ಷ ಅಂತಾ ಬಂದರೆ ಹಗಲಿರುಳು ನಿಲ್ಲುವ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ[more...]

ಮಂಗನ ಮಂಗ್ಯಾನಾಟ. ತಲೆ ಕೆಳಗೆ ಮಾಡಿ‌ ಕೋತಿ ಅಚ್ಛರಿ ಓಡಾಟ.ಹೆಸರು ಬೆಳೆದ ಬೆಳೆಯಲ್ಲಿ‌ ಕೋತಿ ಸರ್ಕಸ್.

ಮಂಗನ ಮಂಗ್ಯಾನಾಟ. ತಲೆ ಕೆಳಗೆ ಮಾಡಿ‌ ಕೋತಿ ಅಚ್ಛರಿ ಓಡಾಟ.ಹೆಸರು ಬೆಳೆದ ಬೆಳೆಯಲ್ಲಿ‌ ಕೋತಿ ಸರ್ಕಸ್. ಕಲಬುರ್ಗಿ:- ಮಂಗನ ಮಂಗ್ಯಾನ ಆಟ ನೋಡಿದರೆ ನೀವು ನಗತೀರಾ.ಕೋತಿಯೊಂದು ಹೆಸರಿನ ಹೊಲದಲ್ಲಿ ತಲೆ ಕೆಳಗೆ ಮಾಡಿ ಓಡಾಡ್ತಿರೋ[more...]

ಖಾಸಗಿ ಡಿಟೆಕ್ಟಿವ್ ಏಜೆನ್ಸಿ ಜೊತೆ ಸೇರಿ ಕಾನೂನು ಬಾಹಿರ ಕೃತ್ಯ: ಪೊಲೀಸಪ್ಪ ಸಿಸಿಬಿ ವಶಕ್ಕೆ

ಖಾಸಗಿ ಏಜೆನ್ಸಿಗಳಿಗೆ ಸಿಡಿಆರ್ ಲೀಸ್ಟ್ ಕೊಡ್ತಾ ಇದ್ದಿದ್ದೇ ಒರ್ವ ಪೋಲಿಸಪ್ಪ ಸದ್ಯ ಖತರ್ನಾಕ್ ಕಿಲಾಡಿ ಯನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರಿನ ಸಿಸಿಬಿ ಪೊಲೀಸರು ಸಿಐಡಿಯಲ್ಲಿ ಕೆಲಸ ಮಾಡ್ತಾ ಇದ್ದ ಮುಖ್ಯಪೇದೆ ಮುನಿರತ್ನ[more...]

ನಟಿ ಸಮಂತಾ ಮಾಜಿ ಪತಿ ನಾಗ ಚೈತನ್ಯ ಜೊತೆ ಶೋಭಿತಾ ಎಂಗೇಜ್ ಮೆಂಟ್.!

ಕಳೆದ ಒಂದು ವರ್ಷದಿಂದ ನಟ ನಾಗ ಚೈತನ್ಯ, ಶೋಭಿತ ದುಲಿಪಾಲಾ ಅವರು ಡೇಟ್ ಮಾಡುತ್ತಿದ್ದಾರೆ, ಒಟ್ಟಿಗೆ ಟ್ರಿಪ್ ಮಾಡುತ್ತಿದ್ದಾರೆ, ಆದಷ್ಟು ಬೇಗ ಮದುವೆ ಆಗಲಿದ್ದಾರೆ ಎನ್ನಲಾಗಿತ್ತು. ಸ್ಟಾರ್​ ನಟ ನಾಗಚೈತನ್ಯ ಹಾಗೂ ನಟಿ ಸೋಭಿತಾ[more...]

ಮಲಗಿದ್ದ ನಾಯಿ ಮೇಲೆ ಕಾರು ಹತ್ತಿಸಿ ವಿಕೃತಿ; ಒದ್ದಾಡುತ್ತಲೇ ಪ್ರಾಣ ಬಿಟ್ಟ ಮೂಕಜೀವಿ!

ಬೆಂಗಳೂರು:- ಮೂಕ ಪ್ರಾಣಿಗಳ ಮೇಲೆ ಕಾರು ಹಾಯಿಸುವುದು ಬೆಂಗಳೂರಿನಲ್ಲಿ ಸಾಮಾನ್ಯವಾದ ಸಂಗತಿಯಾಗಿಬಿಟ್ಟಿದೆ. ಈ ಹಿಂದೆ ಬೀದಿ ನಾಯಿಗಳ ಮೇಲೆ ಕಾರು ಹತ್ತಿಸಿದ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಈಗ ಸಾಕು ನಾಯಿಯ ಮೇಲೆ ಕಾರು ಹರಿಸಿದ[more...]

ಲೈಟ್ ಬಾಯ್ ಕೈಯಲ್ಲಿ ಕ್ಲ್ಯಾಪ್ ಮಾಡಿಸಿದ ಯಶ್: ಬ್ರಾಹ್ಮೀ ಮುಹೂರ್ತದಲ್ಲಿ “ಟಾಕ್ಸಿಕ್‌” ಮುಹೂರ್ತ!

ಯಶ್ ನಟನೆಯ ಬಹುನಿರೀಕ್ಷಿತ ಚಿತ್ರ ‘ಟಾಕ್ಸಿಕ್‌’ನಲ್ಲಿ ಅವರ ಲುಕ್‌ ಮತ್ತು ಹೇರ್‌ಸ್ಟೈಲ್‌ ಎಲ್ಲಿಯೂ ರಿವೀಲ್‌ ಆಗಿರಲಿಲ್ಲ. ಯಶ್‌ ಕೂಡ ಈ ಕುರಿತು ಗೌಪ್ಯತೆ ಕಾಪಾಡಿಕೊಳ್ಳಲು ತಲೆಗೆ ಕ್ಯಾಪ್‌ ಅಥವಾ ಸ್ಕಾರ್ಫ್ ಧರಿಸಿ ಓಡಾಡುತ್ತಿದ್ದರು. ಈಗ[more...]

ಆಘಾತದ ನೋವಿನ ಬೆನ್ನಲ್ಲೇ ಕುಸ್ತಿಗೆ ವಿದಾಯ ಹೇಳಿದ ವಿನೇಶ್ ಫೋಗಟ್!

ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಪದಕದ ಆಸೆ ಹುಟ್ಟಿಸಿದ್ದ ವಿನೇಶ್ ಫೋಗಟ್​​ ಅವರು ಕುಸ್ತಿ ಸ್ಪರ್ಧೆಯಿಂದ ಅನರ್ಹಗೊಂಡ ಬೆನ್ನಲ್ಲೇ ನಿವೃತ್ತಿ ಘೋಷಣೆ ಮಾಡಿದ್ದಾರೆ. ಹೌದು ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ 50 ಕಿಲೋ ತೂಕದ ವಿಭಾಗದಲ್ಲಿ ಸ್ಪರ್ಧಿಸಲು ಅನರ್ಹಗೊಂಡ ಬೆನ್ನಲ್ಲೇ[more...]

ನನ್ನನ್ನು ಸಾಯಲು ಬಿಡಿ, ನಾನು ಮಾನಸಿಕ ಅಸ್ವಸ್ಥನಲ್ಲ: ನಾಲ್ಕಂತಸ್ಥಿನ ಬಿಲ್ಡಿಂಗ್ ಮೇಲೆ ನಿಂತು ಯುವಕನ ಗೋಳಾಟ!

ಬೆಂಗಳೂರು:- ನಾಲ್ಕಂತಸ್ಥಿನ ಬಿಲ್ಡಿಂಗ್ ಮೇಲೆ ನಿಂತು ಮಾನಸಿಕ ಅಸ್ವಸ್ಥನೊಬ್ಬ ಆತ್ಮಹತ್ಯೆಗೆ ಯತ್ನಿಸುತ್ತಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಜರುಗಿದೆ. ಶೇಷಾದ್ರಿಪುರಂ ಕಾಲೇಜು ಹಿಂಬಾಗದಲ್ಲಿ ಹೊಸದಾಗಿ ನಿರ್ಮಾಣವಾಗ್ತಿರೊ ನಾಲ್ಕಂತಸ್ಥಿನ ಕಟ್ಟಡದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದಾನೆ. ಮಂಜು ಎಂಬ[more...]