ಕಂದಾಯ ಅಧಿಕಾರಿ ಪಾಲಿಕೆಯಿಂದ ರಿಲೀವ್ ಆಗಿ ಒಂದು ವರ್ಷ..ಆದರೂ ಪಾಲಿಕೆಯನ್ನು ಬಿಡತಿಲ್ಲಾ ಸಬರದ ಸಾಹೇಬ್ರು.ಸಂಬಳ ಇಲ್ಲದೇ ಪಾಲಿಕೆಯಲ್ಲಿ ಸೇವೆ ಸಲ್ಲಿಸುತ್ತಿರವ ಸಾಹೇಬ್ರಗೆ ಅಗಸ್ಟ್ 15 ರಂದು ಸನ್ಮಾನ ಮಾಡತಾರಾ ಮೇಯರ್ ಸಾಹೇಬ್ರು.

ಕಂದಾಯ ಅಧಿಕಾರಿ ಪಾಲಿಕೆಯಿಂದ ರಿಲೀವ್ ಆಗಿ ಒಂದು ವರ್ಷ..ಆದರೂ ಪಾಲಿಕೆಯನ್ನು ಬಿಡತಿಲ್ಲಾ ಸಬರದ ಸಾಹೇಬ್ರು.ಸಂಬಳ ಇಲ್ಲದೇ ಪಾಲಿಕೆಯಲ್ಲಿ ಸೇವೆ ಸಲ್ಲಿಸುತ್ತಿರವ ಸಾಹೇಬ್ರಗೆ ಅಗಸ್ಟ್ 15 ರಂದು ಸನ್ಮಾನ ಮಾಡತಾರಾ ಮೇಯರ್ ಸಾಹೇಬ್ರು. ಹುಬ್ಬಳ್ಳಿ:- ಹೌದು[more...]

ಹೆಂಡತಿ ಇರಿದು ಕೊಂದ ಗಂಡ: ಪೊಲೀಸರಿಂದ ತಪ್ಪಿಸಿಕೊಳ್ಳಲು ಟೆರಸ್ ಮೇಲಿಂದ ಬಿತ್ತು ಸತ್ತ!

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹೆಂಡತಿಯನ್ನು ಚಾಕುವಿನಿಂದ ಇರಿದು ಕೊಂದ ಬಳಿಕ ತಾನು ಟೆರಸ್ ಮೇಲಿಂದ ಆಕಸ್ಮಿಕವಾಗಿ ಬಿದ್ದು ಗಂಡ ಸತ್ತ ಘಟನೆ ಜರುಗಿದೆ. ಹೌದು, ಪತ್ನಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿ ಬಳಿಕ[more...]

ಶಾಟ್೯ ಸರ್ಕಿಟ್ ನಿಂದ ಪ್ಯಾಕ್ಟರಿಗೆ ಬೆಂಕಿ.ಸ್ನೇಹಂ ಇಂಟರನ್ಯಾಷನಲ್ ಕಾರ್ಖಾನೆಗೆ ಬೆಂಕಿ. ಲಿಪ್ಟನಲ್ಲಿ ಕಾಣಿಸಿಕೊಂಡ ಬೆಂಕಿ.

ಶಾಟ್೯ ಸರ್ಕಿಟ್ ನಿಂದ ಪ್ಯಾಕ್ಟರಿಗೆ ಬೆಂಕಿ.ಸ್ನೇಹಂ ಇಂಟರನ್ಯಾಷನಲ್ ಕಾರ್ಖಾನೆಗೆ ಬೆಂಕಿ. ಲಿಪ್ಟನಲ್ಲಿ ಕಾಣಿಸಿಕೊಂಡ ಬೆಂಕಿ. ಬೆಳಗಾವಿ:-ಬೆಳಗಾವಿಯ ಹೊರವಲಯದಲ್ಲಿಯ ಸ್ನೇಹಂ ಇಂಟನ್ಯಾಷನಲ್ ಪ್ಯಾಕ್ಟರಿಗೆ ಬೆಂಕಿ ಬಿದ್ದು ಅಪಾರ ಪ್ರಮಾಣದ ಆಸ್ತಿ ಹಾನಿಯಾಗಿದೆ. https://youtu.be/v7f58EapkzU?si=5GU6XW9OJKuxN2Sm ಐದು ಎಕರೆ[more...]

ಮದುವೆಯಾಗುವುದಾಗಿ ನಂಬಿಸಿ ಮಹಿಳೆಗೆ ವಂಚನೆ: ಬಿಜೆಪಿ ಮುಖಂಡನ ಬಂಧನ

ಶಿವಮೊಗ್ಗ: ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೆ ಸಂತ್ರಸ್ತೆಯಿಂದಲೇ ನಾಲ್ಕು ಲಕ್ಷ ರೂ. ಪಡೆದು ವಂಚಿಸಿದ ಆರೋಪದಲ್ಲಿ ಶಿವಮೊಗ್ಗ ಜಿಲ್ಲಾ ಬಿಜೆಪಿ ಮುಖಂಡನನ್ನು ಅರೆಸ್ಟ್‌ ಮಾಡಲಾಗಿದೆ. ಹೌದು ಶಿವಮೊಗ್ಗ ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣದ[more...]

Paris Olympics 2024: 89.34 ಮೀಟರ್ ಜಾವೆಲಿನ್ ಎಸೆದು ಫೈನಲ್ ಪ್ರವೇಶಿಸಿದ ನೀರಜ್ ಚೋಪ್ರಾ!

ಪ್ಯಾರಿಸ್‌ನಲ್ಲಿ ನಡೆಯುತ್ತಿರುವ 2024ರ ಒಲಿಂಪಿಕ್ಸ್‌ನಲ್ಲಿ ಜಾವಲಿನ್ ಎಸೆತದಲ್ಲಿ ನೀರಜ್‌ ಚೋಪ್ರಾ ಅವರು ಇಂದು ಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಭಾರತಕ್ಕೆ ಜಾವಲಿನ್‌ನಲ್ಲಿ ಪದಕದ ಭರವಸೆ ಆಟ ಮುಂದುವರಿಸಿದ್ದಾರೆ. ಹೌದು ಹಾಲಿ ಚಾಂಪಿಯನ್ ನೀರಜ್ ಚೋಪ್ರಾ[more...]

ಮಹಿಳೆಯರಿಗೆ ಗುಡ್‌ ನ್ಯೂಸ್‌; ಇಂದಿನಿಂದಲೇ 2 ತಿಂಗಳ ಗೃಹಲಕ್ಷ್ಮೀ ಯೋಜನೆ ಹಣ ಖಾತೆಗೆ ಜಮೆ

ಮಂಡ್ಯ: ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಹಣ ಕಳೆದ ಎರಡು ತಿಂಗಳಿನಿಂದ ಫಲಾನುಭವಿಗಳ ಖಾತೆಗೆ ಜಮಾವಣೆಯಾಗಿರಲಿಲ್ಲ. ಇದರಿಂದ ಮನೆ ಯಜಮಾನಿಯರು ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದರು. ಆದರೆ ಈಗ ಗೃಹಲಕ್ಷ್ಮಿಯರಿಗೆ ಸಿಹಿ ಸುದ್ದಿ ನೀಡಿದ್ದಾರೆ.  ಇಂದಿನಿಂದ ಗೃಹಲಕ್ಷ್ಮಿ[more...]

ದೇವರ ವಿಗ್ರಹ ಬಳಿ‌‌ ದರ್ಶನ್ ಫೋಟೊ‌‌ ಇಟ್ಟು ಪೂಜೆ: ಅರ್ಚಕ ಅಮಾನತು

ಬಳ್ಳಾರಿ: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಒಟ್ಟು 17 ಮಂದಿ ಬಂಧಿತರಾಗಿದ್ದಾರೆ. ಪ್ರಕರಣದಲ್ಲಿ ದರ್ಶನ್ ಎರಡನೇ ಆರೋಪಿ ಆಗಿದ್ದು, ಪವಿತ್ರಾ ಗೌಡ ಮೊದಲ ಆರೋಪಿ ಆಗಿದ್ದಾರೆ. ಪ್ರಕರಣದಲ್ಲಿ ಮೂರು ಜನ[more...]

ನಾಯಿ ಮೇಲೆ ಹರಿದ ದ್ವಿಚಕ್ರ ವಾಹನ: ಕಾರಿನ ಡ್ಯಾಶ್​​​​́ಬೋರ್ಡ್​ ನಲ್ಲಿ ದೃಶ್ಯ ಸೆರೆ!

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ದಿಢೀರನೆ ಅಡ್ಡ ಬಂದ ಪರಿಣಾಮ ನಾಯಿಯ ಮೇಲೆ ದ್ವೀಚಕ್ರ ವಾಹನ ಹರಿದ ಘಟನೆ ಜರುಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ವೈರಲ್​ ಆಗುತ್ತಿದೆ. ಆಗಸ್ಟ್​​ 4 ರಂದು[more...]

ಸುಳ್ಳು ದೂರು ನೀಡಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದವ ಕೊನೆಗೂ ಅಂದರ್!

ಬೆಂಗಳೂರು:- ಪೊಲೀಸರಿಗೆ ಚಳ್ಳೆಹಣ್ಣು ತಿನಿಸುತ್ತಿದ್ದ ಐನಾತಿ ಕಿಲಾಡಿ ಯುವಕ ಕೊನೆಗೂ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಈತ ಅಂತಿಂತವನಲ್ಲ ಪೊಲೀಸರಿಗೆ ಬ್ಲ್ಯಾಕ್ ಮೇಲ್ ಮಾಡಲು ಹೋಗಿ ಇದೀಗ ಕಂಬಿ ಎಣಿಸುತ್ತಿದ್ದಾನೆ. ಹೌದು, ಮಾನವ ಹಕ್ಕುಗಳ[more...]

ಮಹಿಳೆಯರೇ ಇಲ್ಲಿ ಕೇಳಿ: ಈ ದಿನಾಂಕದಂದು ನಿಮ್ಮ ಖಾತೆಗೆ ಜಮೆ ಆಗಲಿದೆ ಗೃಹಲಕ್ಷ್ಮಿ ಹಣ; DCM ಕೊಟ್ರೂ ಸ್ಪಷ್ಟನೆ!

ಬೆಂಗಳೂರು :- ಕಳೆದ ಎರಡು ತಿಂಗಳಿಂದ ಜಮೆ ಆಗದ ಗೃಹಲಕ್ಷ್ಮಿ ಯೋಜನೆ ಬಗ್ಗೆ DCM ಡಿಕೆಶಿ ಪ್ರತಿಕ್ರಿಯೆ ನೀಡಿದ್ದಾರೆ. ಮದ್ದೂರಿನಲ್ಲಿ ನಡೆದ ಜನಾಂದೋಲನ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಭಾಷಣ ಮಾಡುತ್ತ, ಗೃಹಲಕ್ಷ್ಮಿ ಯೋಜನೆಯ[more...]