ಕಾಸರಗೋಡಿನಲ್ಲಿ ಭಾರೀ ಪಟಾಕಿ ಅವಘಡ: 150 ಮಂದಿಗೆ ಗಾಯ, ಸಾವು-ನೋವಿನ ಆತಂಕ

ಕೇರಳ ರಾಜ್ಯದ ಕಾಸರಗೋಡಿನಲ್ಲಿ ಭಾರಿ ಪಾಟಾಕಿ ಅವಘಡ ಸಂಭವಿಸಿದೆ. ಕಾಸರಗೋಡು ಜಿಲ್ಲೆಯ ನೀಲೇಶ್ವರಂ ಎಂಬಲ್ಲಿ ಸೋಮವಾರ ಮಧ್ಯರಾತ್ರಿ ವೀರನಾರ್ಕವ್ ದೇವಸ್ಥಾನದಲ್ಲಿ ತೆಯ್ಯಂಕೆಟ್ಟು ಮಹೋತ್ಸವದ ವೇಳೆ ದುರಂತ ಸಂಭವಿಸಿದೆ. 150ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಹೌದು[more...]

ಎಚ್ಚರ ಜನರೇ: ನಿಮ್ಮಲ್ಲಿ ಈ ಲಕ್ಷಣ ಕಂಡು ಬರ್ತಿದ್ಯಾ!? ಹಾಗಿದ್ರೆ ಇದು ಈ ಕಾಯಿಲೆ ಸಂಕೇತ!

ಪ್ರಪಂಚದಲ್ಲಿ ಇತ್ತೀಚೆಗಂತೂ ಹೆಚ್ಚಿನ ಸಾವುಗಳು ಹೃದ್ರೋಗದಿಂದ ಸಂಭವಿಸುತ್ತಿವೆ. ಹೃದಯಾಘಾತಕ್ಕೆ ದೊಡ್ಡ ಕಾರಣವೆಂದರೆ ಅಧಿಕ ಕೊಲೆಸ್ಟ್ರಾಲ್. ಅಪಾಯದ ಹಂತ ತಲುಪುವವರೆಗೂ ಇದರ ಲಕ್ಷಣಗಳು ಗೋಚರಿಸುವುದಿಲ್ಲ ಎಂಬುದು ಆತಂಕಕಾರಿ ಸಂಗತಿ. ಕೊಲೆಸ್ಟ್ರಾಲ್ ಒಂದು ಮೇಣದಂಥ, ಕೊಬ್ಬಿನಂತಹ ವಸ್ತುವಾಗಿದ್ದು[more...]

ಹೆಚ್ಚಾದ ಬೆನ್ನುನೋವು: ನಟ ನಟಿಯರ ಭೇಟಿಗೆ ಕಿಲ್ಲಿಂಗ್ ಸ್ಟಾರ್ ದರ್ಶನ್ ನಿರಾಕರಣೆ!

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜೈಲು ಸೇರಿರುವ ದರ್ಶನ್ ಗೆ ಇತ್ತೀಚೆಗೆ ಬೆನ್ನು ನೋವು ಜೋರಾಗಿದೆ. ಹೀಗಾಗಿ ಭೇಟಿಗೆ ಮುಂದಾಗುತ್ತಿರುವ ನಟ ನಟಿಯರಿಗೆ ಭೇಟಿ ಅಸಾಧ್ಯ ಎನ್ನುತ್ತಿದ್ದಾರೆ.  ದರ್ಶನ್ ಪತ್ನಿ ವಿಜಯಲಕ್ಷ್ಮೀ ಬಳಿ[more...]

ಬಿಗ್ ಬಾಸ್ ಮನೆಯಲ್ಲಿ ದರ್ಶನ್ ಸಿನಿಮಾದ ಮಾತು: ಖುಷಿಯಲ್ಲಿ ತೇಲಾಡಿದ ಧರ್ಮ!

ಬಿಗ್ ಬಾಸ್ ಮನೆಯಲ್ಲಿ ದರ್ಶನ್ ಸಿನಿಮಾದ ಮಾತುಕತೆ ಜೋರಾಗಿದೆ. ಈ ಮಾತು ಕೇಳಿ ದರ್ಶನ್ ಅಭಿಮಾನಿ ಆಗಿರುವ ಧರ್ಮ ಫುಲ್ ಖುಷ್ ಆಗಿದ್ದಾರೆ. ಸುದೀಪ್ ಅನುಪಸ್ಥಿತಿಯಲ್ಲಿ ಈ ವಾರಾಂತ್ಯ ಯೋಗರಾಜ್ ಭಟ್ ಮತ್ತು ಸೃಜನ್[more...]

ಸಾವಿನಿಂದ ಪಾರಾದ ಯುವತಿ: 12 ಗಂಟೆ ನೀರಲ್ಲಿ ಸಿಲುಕಿದ್ದ ಹಂಸಾ ಬದುಕಿಳಿದಿದ್ದೇ ಆಶ್ಚರ್ಯ!

ತುಮಕೂರು:- ಸಾವು ಬರೋದು ನಮ್ಮ ಆಯಸ್ಸು ಮುಗಿದಾಗ ಮಾತ್ರ. ಆಯಸ್ಸು ಮುಗಿಯೋ ತನಕ ಸಾಕ್ಷಾತ್ ದೇವರೇ ಬಂದ್ರೂ ನಮ್ಮನ್ನು ಏನು ಮಾಡಲು ಸಾಧ್ಯವಿಲ್ಲ. ಎಸ್ ತಕ್ಕ ಉದಾಹರಣೆ ಎಂಬಂತೆ ತುಮಕೂರಿನಲ್ಲಿ ಆಶ್ಚರ್ಯಕರ ಘಟನೆ ಜರುಗಿದೆ.[more...]

RCB ಅಭಿಮಾನಿಗಳಿಗೆ ಗುಡ್ ನ್ಯೂಸ್: ಟೀಮ್ ಇಂಡಿಯಾಗೆ ಪಾದಾರ್ಪಣೆ ಮಾಡಿದ ಕನ್ನಡಿಗ!

ಕರ್ನಾಟಕ ಫ್ಯಾನ್ಸ್​ಗೆ ಸಿಹಿ ಸುದ್ದಿ ಸಿಕ್ಕಿದ್ದು, ಟೀಮ್ ಇಂಡಿಯಾ ಜರ್ಸಿ ತೊಡಲು ಮತ್ತೊಬ್ಬ ಕನ್ನಡಿಗ ಸಜ್ಜಾಗಿದ್ದಾರೆ. ಕನ್ನಡಿಗ ವೈಶಾಕ್ ವಿಜಯಕುಮಾರ್ ಬ್ಲೂ ಜೆರ್ಸಿ ತೊಡಲು ಸಜ್ಜಾಗಿ ನಿಂತಿದ್ದಾರೆ. ಸೌತ್​ ಆಫ್ರಿಕಾ ಎದುರಿನ ಟಿ20 ಸರಣಿಗೆ[more...]

Ayodhya Ram Mandir: ಅಯೋಧ್ಯೆಯಲ್ಲಿ ದೀಪಾವಳಿ ಹಬ್ಬಕ್ಕೆ ಯೋಗಿ ಸರ್ಕಾರದಿಂದ ಭರ್ಜರಿ ಸಿದ್ದತೆ.!

ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆದಾಗಿನಿಂದಲೂ ಭಾರೀ ಸಂಖ್ಯೆಯಲ್ಲಿ ರಾಮಮಂದಿರಕ್ಕೆ ತೆರಳುತ್ತಿದ್ದಾರೆ. ಸಾವಿರಾರು ಜನರು ರೈಲು, ವಿಮಾನದ ಮೂಲಕ ಅಯೋಧ್ಯೆ ರಾಮಲಲ್ಲಾನ ನೋಡಲು ಹೋಗುತ್ತಾರೆ. ಕಾಶಿಗಿಂತ ಅಯೋಧ್ಯೆಯಲ್ಲೇ ಭಕ್ತರ ದಂಡು ಹೆಚ್ಚಾಗಿದೆ.ಇನ್ನೂ ರಾಮ[more...]

Road Accident: ತಡೆ ಗೋಡೆಗೆ ಡಿಕ್ಕಿ ಹೊಡೆದ ಬಸ್: ಚಾಲಕ ದುರ್ಮರಣ!

ಮಂಡ್ಯ: ತಡೆ ಗೋಡೆಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಚಾಲಕ ದುರ್ಮರಣ ಹೊಂದಿದ ಘಟನೆ ಜಿಲ್ಲೆಯ ಮದ್ದೂರಿನ ಗೆಜ್ಜಲಗೆರೆ ಬಳಿ ಜರುಗಿದೆ. 45 ವರ್ಷದ ಆಸೀಫ್ ಮೃತ ಚಾಲಕ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೇರಳಕ್ಕೆ ಹೊರಟಿದ್ದ[more...]

ಬ್ಯಾನ್, ಬ್ಯಾನ್: ಗೋಲ್ ಗುಪ್ಪಾ ಪ್ರಿಯರು ನೋಡಲೇಬೇಕಾದ ಸ್ಟೋರಿ!

ಬೆಂಗಳೂರು:- ಗೋಲ್ ಗುಪ್ಪಾ ಅಂದ್ರೆ ಅತಿ ಹೆಚ್ಚು ಜನರಿಗೆ ಇನ್ನಿಲ್ಲದ ಇಷ್ಟವಾದ ತಿಂಡಿ. ಸಂಜೆ ಆಗುತ್ತಿದ್ದಂತೆ ಮರೆಯದೆ ಹೋಗಿ ತಿನ್ನುತ್ತಾರೆ. ಅಷ್ಟು ಇಷ್ಟ ಈ ಗೋಲ್ ಗುಪ್ಪಾ ಅಂದ್ರೆ. ಆದರೆ ಇದೀಗ ಈ ಗೋಲ್[more...]

ಚಹಾದ ಜೊತೆ ರಸ್ಕ್ ತಿನ್ನೋ ಅಭ್ಯಾಸ ಇದ್ಯಾ!? ಹಾಗಿದ್ರೆ ಈ ಸಮಸ್ಯೆ ಗ್ಯಾರಂಟಿ!

ಅನೇಕರಿಗೆ ಟೀ ಅಥವಾ ಕಾಫಿ ಜೊತೆಗೆ ರಸ್ಕ್‌ ಸೇವಿಸೋದು ಇಷ್ಟ. ಇನ್ನೂ ಅನೇಕರು ಅದನ್ನು ಹಾಗೆಯೇ ತಿನ್ನುತ್ತಿರುತ್ತಾರೆ. ಹಾಗಿದ್ರೆ ರಸ್ಕ್‌ ಆರೋಗ್ಯಕರ ತಿಂಡಿಯೇ..? ಅದನ್ನು ಟೀ ಕಾಫಿ ಜೊತೆಗೆ ಸೇವಿಸಬಹುದಾ? ಅದು ಯಾವ್ಯಾವ ಅಂಶಗಳನ್ನು[more...]